Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾವ ನೀವೆ ಎಂದು ನಮ್ಮ ಮನೆಯ ದೇವರು
ಮಾಡಿಬನ್ನಿ ಎಣ್ಣೆ ನೀರು ಸ್ನಾನ
ನಿಮ್ಮ ಪಾದ ಸೇವೆ ಮಾಡಿ ಭಾಗ್ಯ ದೊರೆತರೆ
ಸಂಸಾರವೆ ನಂದನ
ಸಂಸಾರವೆ ನಂದನ
 
||ಮಾವ ನೀವೆ ಎಂದು ನಮ್ಮ ಮನೆಯ ದೇವರು
ಮಾಡಿಬನ್ನಿ ಎಣ್ಣೆ ನೀರು ಸ್ನಾನ
ನಿಮ್ಮ ಪಾದ ಸೇವೆ ಮಾಡಿ ಭಾಗ್ಯ ದೊರೆತರೆ
ಸಂಸಾರವೆ ನಂದನ
ಸಂಸಾರವೆ ನಂದನ||
 
ಸೊಸೆಯರ ನೋಡಿ ಸಿಟ್ಟು ಮಾಡಬೇಡಿ
ಬಿಪಿ ಏರೊ ವಯಸ್ಸು ನಿಮಗಾಗಿದೆ
ದಯವನ್ನು ತೋರಿ ಬಂದು ಊಟ ಮಾಡಿ
ಅಡುಗೆಯು ಈಗ ರೆಡಿಯಾಗಿದೆ
ಮಮ್ಮಿ ಡ್ಯಾಡಿ ಕೂಡಿ ಆಶೀರ್ವಾದ ಮಾಡಿ
ಮಮ್ಮಿ ಡ್ಯಾಡಿ ಕೂಡಿ ಆಶೀರ್ವಾದ ಮಾಡಿ
ಸಂತೋಷ ತಂದರೆ ಸ್ವರ್ಗ ಇಲ್ಲಿದೆ
 
ಗುಳ್ಳೆನರಿಯ ಹಾಗೆ ನೀವು ಸುಳ್ಳು ಬೊಗಳುತ
ಬಿಚ್ಚಬೇಡಿ ಇಲ್ಲಿ ನಿಮ್ಮ ಬಾಲ
ಮೂರು ಲೋಕವೆಲ್ಲ ಇಲ್ಲೆ ಮುಳುಗಿಹೋದರು
ನಿಮ್ಮಾಟ ನಡೆಯೋದಿಲ್ಲ
ಹೋಗ್ರೊ ಹೋಗ್ರೊ ಲೆ ನಿಮ್ಮಾಟ ನಡೆಯೋದಿಲ್ಲ
 
ಅಪ್ಪ ನಿನ್ನ ಮಾತು ಚಾಟಿ ಏಟಿನಂತೆ
ಅಂತರಂಗವೆಲ್ಲ ಹೂವಾಗಿದೆ
ಮದುವೆಯ ನಂಟು ಬ್ರಹ್ಮ ಕೊಟ್ಟ ಗಂಟು
ಎಲ್ಲವು ನಿಮಗೆ ಗೊತ್ತೆ ಇದೆ
ಅತ್ತೆ ಮಾವ ನೀವು ಮುತ್ತುರತ್ನದಂತೆ
ಅತ್ತೆ ಮಾವ ನೀವು ಮುತ್ತುರತ್ನದಂತೆ
ಈ ನಿಮ್ಮ ಜೋಡಿಯು ಮುದ್ದಾಗಿದೆ
 
ತಂದೆ ಮಕ್ಕಳು ಒಂದಾಗಿ ಅತ್ತೆಸೊಸೆಯರು
ಬಾಳಿಗೊಂದು ಕಣ್ಣಿನಂತೆ ಪ್ರೇಮ
ಪ್ರೀತಿತುಂಬುವ ಅನಂತ ಜ್ಯೋತಿ ಬೆಳಗಲು
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ

-
ಮಾವ ನೀವೆ ಎಂದು ನಮ್ಮ ಮನೆಯ ದೇವರು
ಮಾಡಿಬನ್ನಿ ಎಣ್ಣೆ ನೀರು ಸ್ನಾನ
ನಿಮ್ಮ ಪಾದ ಸೇವೆ ಮಾಡಿ ಭಾಗ್ಯ ದೊರೆತರೆ
ಸಂಸಾರವೆ ನಂದನ
ಸಂಸಾರವೆ ನಂದನ
 
||ಮಾವ ನೀವೆ ಎಂದು ನಮ್ಮ ಮನೆಯ ದೇವರು
ಮಾಡಿಬನ್ನಿ ಎಣ್ಣೆ ನೀರು ಸ್ನಾನ
ನಿಮ್ಮ ಪಾದ ಸೇವೆ ಮಾಡಿ ಭಾಗ್ಯ ದೊರೆತರೆ
ಸಂಸಾರವೆ ನಂದನ
ಸಂಸಾರವೆ ನಂದನ||
 
ಸೊಸೆಯರ ನೋಡಿ ಸಿಟ್ಟು ಮಾಡಬೇಡಿ
ಬಿಪಿ ಏರೊ ವಯಸ್ಸು ನಿಮಗಾಗಿದೆ
ದಯವನ್ನು ತೋರಿ ಬಂದು ಊಟ ಮಾಡಿ
ಅಡುಗೆಯು ಈಗ ರೆಡಿಯಾಗಿದೆ
ಮಮ್ಮಿ ಡ್ಯಾಡಿ ಕೂಡಿ ಆಶೀರ್ವಾದ ಮಾಡಿ
ಮಮ್ಮಿ ಡ್ಯಾಡಿ ಕೂಡಿ ಆಶೀರ್ವಾದ ಮಾಡಿ
ಸಂತೋಷ ತಂದರೆ ಸ್ವರ್ಗ ಇಲ್ಲಿದೆ
 
ಗುಳ್ಳೆನರಿಯ ಹಾಗೆ ನೀವು ಸುಳ್ಳು ಬೊಗಳುತ
ಬಿಚ್ಚಬೇಡಿ ಇಲ್ಲಿ ನಿಮ್ಮ ಬಾಲ
ಮೂರು ಲೋಕವೆಲ್ಲ ಇಲ್ಲೆ ಮುಳುಗಿಹೋದರು
ನಿಮ್ಮಾಟ ನಡೆಯೋದಿಲ್ಲ
ಹೋಗ್ರೊ ಹೋಗ್ರೊ ಲೆ ನಿಮ್ಮಾಟ ನಡೆಯೋದಿಲ್ಲ
 
ಅಪ್ಪ ನಿನ್ನ ಮಾತು ಚಾಟಿ ಏಟಿನಂತೆ
ಅಂತರಂಗವೆಲ್ಲ ಹೂವಾಗಿದೆ
ಮದುವೆಯ ನಂಟು ಬ್ರಹ್ಮ ಕೊಟ್ಟ ಗಂಟು
ಎಲ್ಲವು ನಿಮಗೆ ಗೊತ್ತೆ ಇದೆ
ಅತ್ತೆ ಮಾವ ನೀವು ಮುತ್ತುರತ್ನದಂತೆ
ಅತ್ತೆ ಮಾವ ನೀವು ಮುತ್ತುರತ್ನದಂತೆ
ಈ ನಿಮ್ಮ ಜೋಡಿಯು ಮುದ್ದಾಗಿದೆ
 
ತಂದೆ ಮಕ್ಕಳು ಒಂದಾಗಿ ಅತ್ತೆಸೊಸೆಯರು
ಬಾಳಿಗೊಂದು ಕಣ್ಣಿನಂತೆ ಪ್ರೇಮ
ಪ್ರೀತಿತುಂಬುವ ಅನಂತ ಜ್ಯೋತಿ ಬೆಳಗಲು
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ
ಎಂದೆಂದು ಈ ಸಂಭ್ರಮ

Maava Neeve Endu song lyrics from Kannada Movie Nanagu Hendthi Beku starring Vinod Raj, Srikanth, Shivaranjini, Lyrics penned by Sriranga Sung by Vishnu, Manoranjan Prabhakar, Vinod Raj, B R Chaya, Music Composed by Manoranjan Prabhakar, film is Directed by B Ramamurthy and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ