-
ಏನಾಯಿತೆ ಕನಸ್ಸಿಗೆ ನೀ ನೀಡಿದ ಮಾತಿಗೆ
ಮನಸ್ಸು ಮುರಿದು ಎದೆಯು ಬಿರಿದು
ನಿನ್ನ ಬಿಟ್ಟು ದೂರಾಗಿ ಇರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ಏನಾಯಿತೆ ನೆನಪಿಗೆ ನೀ ಮಾಡಿದ ಮುದ್ದಿಗೆ
ನೀನೆ ಇಷ್ಟು ವಿಷವ ನೀಡು
ನಿನ್ನ ಬಿಟ್ಟು ಉಸಿರಾಡುತಿರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ನನ್ನೊಲವಿನೊಳಗೆ ದೋಷ ಏನಿದೆ ಮೋಸ ಎಲ್ಲಿದೆ
ದೋಷ ತೋರಿಸು ದ್ವೇಷ ಸಾಧಿಸು
ನೀ ಸಿಡುಕೋದು ಸುಳ್ಳು ಈ ಮುನಿಸೆಲ್ಲ ನಟನೆ
ನೀ ಮರೆಸೊದು ಸತ್ಯ ಈ ಜಗಳನೆ ಕೃತಕ
ನಿನ್ನೊಳಗಿರುವುದು ನಿನ್ನೊಳಗಿರುವುದು
ನನ್ನದೆ ಜೀವ ನಿನ್ನೆ ಕೇಳಿಕೊ
ಏನಾಯಿತೆ ಹೃದಯಕ್ಕೆ ನೀ ತೋರಿದೆ ಪ್ರೀತಿಗೆ
ಮನಸ್ಸು ಬಿಚ್ಚಿ ಮಾತನಾಡು
ಪ್ರೀತಿಯಲ್ಲಿ ನಾ ಸೋತೆ ಎನುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ಈ ಹೆಣ್ಣಿನ ಮನಸ್ಸು ಚಂಚಲವಂತೆ ನಂಬುವೆಯ ನೀನು
ಪ್ರತಿ ಪ್ರೀತಿಕಥೆಯು ಕಣ್ಣೀರಂತೆ ಸುಳ್ಳೆನ್ನುವೆ ನಾನು
ಹೇಯ್ ಹೇಯ್ ಅನುಮಾನಿಸದಿರು
ಹೇಯ್ ಹೇಯ್ ಅವಸರಪಡದಿರು
ಏನಾಯಿತೆ ನಂಬಿಕೆ ನಮ್ಮಿಬರ ಅನಿಸಿಕೆ
ಬೇಡ ಬೇಡ ದುಡುಕಬೇಡ ನಾನು ನೀನು ಹೀಗೆಲ್ಲ ಇರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
-
ಏನಾಯಿತೆ ಕನಸ್ಸಿಗೆ ನೀ ನೀಡಿದ ಮಾತಿಗೆ
ಮನಸ್ಸು ಮುರಿದು ಎದೆಯು ಬಿರಿದು
ನಿನ್ನ ಬಿಟ್ಟು ದೂರಾಗಿ ಇರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ಏನಾಯಿತೆ ನೆನಪಿಗೆ ನೀ ಮಾಡಿದ ಮುದ್ದಿಗೆ
ನೀನೆ ಇಷ್ಟು ವಿಷವ ನೀಡು
ನಿನ್ನ ಬಿಟ್ಟು ಉಸಿರಾಡುತಿರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ನನ್ನೊಲವಿನೊಳಗೆ ದೋಷ ಏನಿದೆ ಮೋಸ ಎಲ್ಲಿದೆ
ದೋಷ ತೋರಿಸು ದ್ವೇಷ ಸಾಧಿಸು
ನೀ ಸಿಡುಕೋದು ಸುಳ್ಳು ಈ ಮುನಿಸೆಲ್ಲ ನಟನೆ
ನೀ ಮರೆಸೊದು ಸತ್ಯ ಈ ಜಗಳನೆ ಕೃತಕ
ನಿನ್ನೊಳಗಿರುವುದು ನಿನ್ನೊಳಗಿರುವುದು
ನನ್ನದೆ ಜೀವ ನಿನ್ನೆ ಕೇಳಿಕೊ
ಏನಾಯಿತೆ ಹೃದಯಕ್ಕೆ ನೀ ತೋರಿದೆ ಪ್ರೀತಿಗೆ
ಮನಸ್ಸು ಬಿಚ್ಚಿ ಮಾತನಾಡು
ಪ್ರೀತಿಯಲ್ಲಿ ನಾ ಸೋತೆ ಎನುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
ಈ ಹೆಣ್ಣಿನ ಮನಸ್ಸು ಚಂಚಲವಂತೆ ನಂಬುವೆಯ ನೀನು
ಪ್ರತಿ ಪ್ರೀತಿಕಥೆಯು ಕಣ್ಣೀರಂತೆ ಸುಳ್ಳೆನ್ನುವೆ ನಾನು
ಹೇಯ್ ಹೇಯ್ ಅನುಮಾನಿಸದಿರು
ಹೇಯ್ ಹೇಯ್ ಅವಸರಪಡದಿರು
ಏನಾಯಿತೆ ನಂಬಿಕೆ ನಮ್ಮಿಬರ ಅನಿಸಿಕೆ
ಬೇಡ ಬೇಡ ದುಡುಕಬೇಡ ನಾನು ನೀನು ಹೀಗೆಲ್ಲ ಇರುವುದು
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಭಯ ಭಯ
ನೆನೆಸಿಕೊಂಡರೆ ಏನೊ ಭಯ
Yenayithe song lyrics from Kannada Movie Namyajamanru starring Vishnuvardhan, Vijay Raghavendra, Navya Nair, Lyrics penned by Hamsalekha Sung by Hemanth Kumar, Music Composed by Hamsalekha, film is Directed by T S Nagabharana and film is released on 2009