-
ನೆನ್ನೆ ರಾತ್ರಿ ನೆನ್ನೆ ರಾತ್ರಿ ನೆನ್ನೆ ರಾತ್ರಿ
ನೀಲಗಗನದಿ ಚುಕ್ಕಿ ಸಂತೆಯೇ ಚುಕ್ಕಿ ಸಂತೆಯೆ
ನೆನ್ನೆ ರಾತ್ರಿ ನೆನ್ನೆ ರಾತ್ರಿ ನೆನ್ನೆ ರಾತ್ರಿ
ನೀಲಗಗನದಿ ಚುಕ್ಕಿ ಸಂತೆಯೇ ಚುಕ್ಕಿ ಸಂತೆಯೆ
ಮಿಣುಕು ಮಿಣುಕು ಮಿಣುಮಿಣುಕೆನದೆ
ಮಿಣುಕು ಮಿಣುಕು ಮಿಣುಮಿಣುಕೆನದೆ
ಮಿಣುಕು ಮಿಣುಕು ಮಿಣುಮಿಣುಕೆನದೆ
ಬೆರಗಿ ನಿಂತ ನಿನ್ನ ಬೆಡಗ ನೋಡು
ನೆನ್ನೆ ರಾತ್ರಿ ನೆನ್ನೆ ರಾತ್ರಿ ನೆನ್ನೆ ರಾತ್ರಿ
ನೀಲಗಗನದಿ ಚುಕ್ಕಿ ಸಂತೆಯೇ ಚುಕ್ಕಿ ಸಂತೆಯೆ
ನಿನ್ನ ಮೈಯ್ಯ ಥಕ್ಕತೈಯ್ಯ
ಕುಣಿಸುತಿತ್ತು ಬೆಳದಿಂಗಳ ಸುರಿಸುತಿತ್ತು ಸರಿಗಮಗಳ
ಆ ನಿಂಬೆ ಇನ್ನೆಲ್ಲಿದೆ ಈ ತಂತಿ ಮೀಟಲ್ಲಿದೆ
ಆ ಪ್ರೀತಿ ಇನ್ನೆಲ್ಲಿದೆ ಎದೆಯಲ್ಲಿ ಮಿಣುಕಾಡಿದೆ
ಮಿಡುಕಿ ಮಿಡುಕಿ ನಿನ್ನ ಮೊಗ ಸಿಗದೆ
ಮಿಡುಕಿ ಮಿಡುಕಿ ನಿನ್ನ ಮೊಗ ಸಿಗದೆ
ಮಿಡುಕಿ ಮಿಡುಕಿ ನಿನ್ನ ಮೊಗ ಸಿಗದೆ
ಬಯಸಿ ಬಯಸಿ ನಿನ್ನ ಬೆಡಗ ನೋಡೆ
||ನೆನ್ನೆ ರಾತ್ರಿ ನೆನ್ನೆ ರಾತ್ರಿ ನೆನ್ನೆ ರಾತ್ರಿ
ನೀಲಗಗನದಿ ಚುಕ್ಕಿ ಸಂತೆಯೇ ಚುಕ್ಕಿ ಸಂತೆಯೆ||
ಹೇ ಮಾಯಾ ಮಾಯಾ ಮಾನಸ ಮಂಜರಿ
ಏನಿದು ಅಚ್ಚರಿ ನಿನ್ನೊಡಲಲಿ
ಆ ದೈವವು ತನ್ನ ಇರುವನು ತಿಳಿಸೆ
ಮಿನುಮಿನುಗುತ್ತಿದೆ ಈ ಕಲೆಯಲಿ
ಒಲವಿನಾಕಾರವೆ ಹಾಡು ಬಾ ಮನದ ಕೋಲಾಹಲ ಕಾಣು ಬಾ
ಅಣಕು ಅಣಕು ಎಲ್ಲ ಅಣಕು ಪ್ರತಿಕ್ಷಣಕು
ಇಂದು ರಾತ್ರಿ ಇಂದು ರಾತ್ರಿ ಇಂದು ರಾತ್ರಿ
ಭಾವಗಗನದಿ ನಿನ್ನ ಚಿಂತೆಯೇ ನಿನ್ನ ಚಿಂತೆಯೇ