Dundu Bhoomige Lyrics

ದುಂಡು ಭೂಮಿಗೆ Lyrics

in Namyajamanru

in ನಂಯಜಮಾನ್ರು

Video:
ಸಂಗೀತ ವೀಡಿಯೊ:

LYRIC

ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ
ಖುಷಿಖುಷಿಯ ಸಗ್ಗವಿಲ್ಲಿದೆ
ಹಿಗ್ಗು ಕಟ್ಟುವ ಹಗ್ಗವಿಲ್ಲಿದೆ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ…||
 
ಅಂಟದಂತೆ ಕೂರೋದೆ ಇಬ್ಬನಿ ಖುಷಿ
ಹೂವಿಗೋ ಮನಗಳ ಕೆಣಕೊ ಖುಷಿ
ಮನಕೊ ರೆಕ್ಕೆಗಳ ಕಂಡರೆ ಖುಷಿ
ಮೋಡದಲ್ಲಿ ಮೀಯೋದೆ ಬೆಟ್ಟದ ಖುಷಿ
ತೀರಕೊ ಅಲೆಗಳ ಅಟ್ಟುವ ಖುಷಿ
ಜಲಕೊ ಜಾರೋಬಂಡೆ ಆಡೋದೆ ಖುಷಿ
ನಮಗೆ ಏನೇನ್‌ ಬೇಕೊ ಇಲ್ಲಿದೆ….
ನಮಗೆ ಏನೇನ್‌ ಬೇಕೊ ಇಲ್ಲಿದೆ….
ನಮ್ಮ ಜಾಣ್ಮೆ ಆಯ್ಕೆಯಲ್ಲಿದೆ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ…||
 
ಒಳ್ಳೆ ನಗು ಕಾಣೋದೆ ಕಣ್ಣಿನ ಖುಷಿ
ಹೆಜ್ಜೆಗೊ ನಗುವನೆ ಕುಣಿಸೋ ಖುಷಿ
ಖುಷಿಗೊ ರಸಿಕರ ಸಂಗವೇ ಖುಷಿ
ಪ್ರೀತಿಗೆ ಜನಮದ ಜೋಡಿಯ ಖುಷಿ
ಸ್ನೇಹಕೆ ಮಿಲನದಿ ಮಿಡಿವ ಖುಷಿ
ಖುಷಿಗೋ ಬಾಳ ಕೊನೆ ಮರೆಸೋ ಖುಷಿ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ
ಖುಷಿಖುಷಿಯ ಸಗ್ಗವಿಲ್ಲಿದೆ
ಹಿಗ್ಗು ಕಟ್ಟುವ ಹಗ್ಗವಿಲ್ಲಿದೆ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ……||

ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ
ಖುಷಿಖುಷಿಯ ಸಗ್ಗವಿಲ್ಲಿದೆ
ಹಿಗ್ಗು ಕಟ್ಟುವ ಹಗ್ಗವಿಲ್ಲಿದೆ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ…||
 
ಅಂಟದಂತೆ ಕೂರೋದೆ ಇಬ್ಬನಿ ಖುಷಿ
ಹೂವಿಗೋ ಮನಗಳ ಕೆಣಕೊ ಖುಷಿ
ಮನಕೊ ರೆಕ್ಕೆಗಳ ಕಂಡರೆ ಖುಷಿ
ಮೋಡದಲ್ಲಿ ಮೀಯೋದೆ ಬೆಟ್ಟದ ಖುಷಿ
ತೀರಕೊ ಅಲೆಗಳ ಅಟ್ಟುವ ಖುಷಿ
ಜಲಕೊ ಜಾರೋಬಂಡೆ ಆಡೋದೆ ಖುಷಿ
ನಮಗೆ ಏನೇನ್‌ ಬೇಕೊ ಇಲ್ಲಿದೆ….
ನಮಗೆ ಏನೇನ್‌ ಬೇಕೊ ಇಲ್ಲಿದೆ….
ನಮ್ಮ ಜಾಣ್ಮೆ ಆಯ್ಕೆಯಲ್ಲಿದೆ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ…||
 
ಒಳ್ಳೆ ನಗು ಕಾಣೋದೆ ಕಣ್ಣಿನ ಖುಷಿ
ಹೆಜ್ಜೆಗೊ ನಗುವನೆ ಕುಣಿಸೋ ಖುಷಿ
ಖುಷಿಗೊ ರಸಿಕರ ಸಂಗವೇ ಖುಷಿ
ಪ್ರೀತಿಗೆ ಜನಮದ ಜೋಡಿಯ ಖುಷಿ
ಸ್ನೇಹಕೆ ಮಿಲನದಿ ಮಿಡಿವ ಖುಷಿ
ಖುಷಿಗೋ ಬಾಳ ಕೊನೆ ಮರೆಸೋ ಖುಷಿ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
|| ದುಂಡು ಭೂಮಿಗೆ ಸುತ್ತೋ ಖುಷಿ
ದಟ್ಟ ಮೇಘಕ್ಕೆ ತೇಲೋ ಖುಷಿ
ತುಂಟ ನದಿಗೆ ಓಡೋ ಖುಷಿ
ಪುಂಡ ಗಾಳಿಗೆ ಅಲೆಯೋ ಖುಷಿ
ಖುಷಿಖುಷಿಯ ಸಗ್ಗವಿಲ್ಲಿದೆ
ಹಿಗ್ಗು ಕಟ್ಟುವ ಹಗ್ಗವಿಲ್ಲಿದೆ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ನಾಳೆ ಯಾರ್‌ ಯಾರ್‌ ಯಾರ್‌ ಬಲ್ಲರೋ
ಖುಷಿ ಕಾರ್‌ಬಾರ್ ಇಂದೇ ಮಾಡಿರೋ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ…
 
ಸಿಂಗ್‌ ಅಂಡ್‌ ಡ್ಯಾನ್ಸ್‌
ಡ್ಯಾನ್ಸ್‌ ಡ್ಯಾನ್ಸ್‌ ಆಲ್‌ ಆಫ್‌ ಯೂ…..
ಲೈಫ್‌ ಈಸ್‌ ಸ್ವೀಟ್‌ ಸ್ವೀಟ್‌
ಲೈಕ್‌ ಎ ಹನಿ ಡ್ಯೂ….
ಡು ಡು ಡ್ಯೂ… ಡು ಡು ಡ್ಯೂ…
ಡು ಡು ಡ್ಯೂ……||

Dundu Bhoomige song lyrics from Kannada Movie Namyajamanru starring Vishnuvardhan, Vijay Raghavendra, Navya Nair, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by T S Nagabharana and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ