-
ಹೇ ಮನ್ಮಥನ ಹಿಡಿದು ಕೈಕಾಲು ಬಿಗಿದು
ಸಂಸಾರಕ್ಕೆಳೆದು ಆಗಾಗ ಕರೆದು
ಪ್ರೀತಿನ ಎರೆದು ಪ್ರಣಯನ ಪಡೆದು ಚೆಲು ಮಕ್ಕಳ ಬಯಸಿಪಡೆದು
ಜೀವನದ ಸಾರವ ಜೀವಂತ ತಿಳಿಸುವ ಈ ಮದುವೆಯ ನೆರವು ಪಡೆದು
ವಧುವರರೆ ಸಜ್ಜಾಗಿ ಸ್ವಯಂವರಕ್ಕೆ ಮುಂದಾಗಿ
ಅಲಮೇಲು ತಿಮ್ಮ ಪ್ರೆಸೆಂಟ್ ಸರ್ ಐ ಆಮ್ ಹಿಯರ್ ಸರ್
ರಾಬರ್ಟ್ ರಮ್ಯ ಯೆಸ್ ಸರ್ ಯೆಸ್ ಸರ್
ದಟ್ಸ್ ಪೈನ್
ಶಾಸ್ತ್ರಿ ಚೆಲ್ವಿ ಬಂದಿದ್ದೀನಿ ಸರ್ ಇಬ್ರುವೆ
ಪ್ಲೀಸ್ ಕಮ್
ಖಾಸಿನ್ ಕಮಲಿ ಆಜಿರ್ ಹುಸಾಬ್ ಹಾ ಸಾಬ್
ಕಮ್ ಆನ್
ಜನುಮದ ಜೋಡಿ ಡಾಟ್ ಕಾಮ್ನಲ್ಲಿ ನಿಮಗೆ ಕಲ್ಯಾಣ
ಸರ್ ಇಲ್ಲಿ ಸರ್ ಇಲ್ಲ
ನಿಮ್ ಲಿಸ್ಟ್ನಲ್ಲಿ ನನ್ನದೊಂದೆಸ್ರು ಸೇರಿಸ್ಕೊಳ್ಳಿ ಸರ್
ಏನ್ ನಿನ್ ಹೆಸರು ಸೋನಿಯಾ ಸೋನಿಯಾ ಸರ್
ವಾಟ್ಸ್ ಯುವರ್ ಪ್ರಾಬ್ಲಮ್
ಮದುವೆ ಮೇನಿಯ ಸರ್
ಪಕ್ಕದಲ್ಯಾರು ನಮ್ ಯಜಮಾನ್ರು ಸರ್
ಓ ಏನಿವರ್ ಕೆಲ್ಸ ಡೈವೋರ್ಸ್ ಕೊಡಕ್ಕೆ ಸರ್
ಓಕೆ
ಜನುಮದ ಜೋಡಿ ಡಾಟ್ ಕಾಮ್ನಲ್ಲಿ ನಿಮಗು ಕಲ್ಯಾಣ
ಯಜಮಾನ್ರೆ ಏನ್ ರಾಯರೆ ಟೈಮಾಯ್ತು
ಅದಕ್ಕೆ ಶಾಸ್ತ್ರಗಳು ನಡೆಯುತ್ತೆ ಮುಹೂರ್ತ ಕಾಯತ್ತೆ ಊಟಗಳು ಇರತ್ತೆ
ಹಿಂಗಂದ್ರೆ ಹಿಂಗೆ ತಿಳಿದೋರು ಬರಬೇಕಲ್ಲ ಬರೋರು
ಇನ್ನು ಬರೋರು ಅವರ್ಯಾರು ಈ ಮದುವೆಗೆ ಜೀವ ತುಂಬೋರು
ಸಾರಿ ನನ್ನಿಂದ ವಿಘ್ನ ನೋ ನೋ ನೀನಿದ್ರೆ ಲಗ್ನ
ಕ್ಷಮಿಸಿ ನಮ್ಮನ್ನ ನೀವು ನೋ ನೋ ಕಾಯ್ತೀವಿ ನಾವು
ಥ್ಯಾಂಕ್ಯೂ ಸರ್ ಥ್ಯಾಂಕ್ಸ್
ಸಿಂಪಲ್ ಮ್ಯಾರೆಜ್ ಬೇಸ್ಡ್ ಆನ್ ಲವ್
ಡೋನ್ಟ್ ಥಿಂಕ್ ಫ್ಯೂಚರ್ ಎಂಜಾಯ್ ನೌ
ಲವ್ ಮ್ಯಾರೆಜ್ಗೆ ಕ್ಯಾಸ್ಟ್ ನೋ ಬಾರ್
ದೂಂಡ್ ತಾಯೆ ಜಿಂದಗಿ ಪ್ಯಾರಿ ಹಿ ಪ್ಯಾರ್
ಎನಿ ಜಾಬ್ ಎನಿ ವೇರ್ ಎನಿ ಕಂಟ್ರಿ
ರಿಲಿಜನ್ ನೋ ಬಾರ್ ನೋ ಡೌರಿ
ಮದುವೆ ಸಂಗೀತ ತಾಳಿ ಸಂಕೇತ ಧರೆಗೆ ದೇಗುಲ ಬದುಕೆ ದೇವರು
ಸರ್ವೇಜನ ಸುಖಿನೊಭವಂತು
ಪ್ರೀತಿ ಮಾಡೋದ್ಯಾಕೆ ಮದುವೆ ಆಗೊಕೆ
ಮದುವೆ ಆಗೊದ್ಯಾಕೆ ಪ್ರೀತಿ ಮಾಡೊಕೆ
ಹಾಗಾದರೇನು ಹೀಗಾದರೇನು ಹೀಗಾದರೇನು ಹಾಗಾದರೇನು
ಬಾಳಿನ ಜೀವವೆ ಪ್ರೀತಿ
ಪ್ರೀತಿಯಲ್ಲಿ ಎಂದಿಗು ಲೆಕ್ಕ ಸಲ್ಲದು
ಲೆಕ್ಕದಲ್ಲಿ ಎಂದಿಗು ಪ್ರೀತಿ ಸೇರದು
ಗೆಲುವಲ್ಲೂ ಪ್ರೀತಿ ಸೋಲಲ್ಲೂ ಪ್ರೀತಿ
ಸೋಲಲ್ಲೂ ಪ್ರೀತಿ ಗೆಲುವಲ್ಲೂ ಪ್ರೀತಿ
ಪ್ರೀತಿಯ ಪೂಜೆಯ ಮದುವೆ
ಮದುವೆಗಂತ ಹುಡುಗಿಯರ ಹುಡುಕೊಂಡು
ಊರು ಊರು ಅಲೆಯೋದು ತಪ್ತು
ಕಂಪ್ಯೂಟರ್ಸ್ ಪ್ರಪಂಚ ಮನೆಗೆ ತಂತು
ಟೆಕ್ನಾಲಜಿ ಮೌಢ್ಯಕ್ಕೆ ಗುಡ್ ಬಾಯ್ ಅಂತು
ಈಸ್ಟು ವೆಸ್ಟು ಒಂದಾಗಿ ನಂತು ಕಲ್ಚರ್ ಈಗ ಇಂಪಾರ್ಟೆನ್ಸ್ ಬಂತು
ಜನುಮದ ಜೋಡಿ ಕಪಲ್ಸ್ಗೆಲ್ಲ ಹ್ಯಾಪಿ ಮ್ಯಾರಿಡ್ ಲೈಫ್
-
ಹೇ ಮನ್ಮಥನ ಹಿಡಿದು ಕೈಕಾಲು ಬಿಗಿದು
ಸಂಸಾರಕ್ಕೆಳೆದು ಆಗಾಗ ಕರೆದು
ಪ್ರೀತಿನ ಎರೆದು ಪ್ರಣಯನ ಪಡೆದು ಚೆಲು ಮಕ್ಕಳ ಬಯಸಿಪಡೆದು
ಜೀವನದ ಸಾರವ ಜೀವಂತ ತಿಳಿಸುವ ಈ ಮದುವೆಯ ನೆರವು ಪಡೆದು
ವಧುವರರೆ ಸಜ್ಜಾಗಿ ಸ್ವಯಂವರಕ್ಕೆ ಮುಂದಾಗಿ
ಅಲಮೇಲು ತಿಮ್ಮ ಪ್ರೆಸೆಂಟ್ ಸರ್ ಐ ಆಮ್ ಹಿಯರ್ ಸರ್
ರಾಬರ್ಟ್ ರಮ್ಯ ಯೆಸ್ ಸರ್ ಯೆಸ್ ಸರ್
ದಟ್ಸ್ ಪೈನ್
ಶಾಸ್ತ್ರಿ ಚೆಲ್ವಿ ಬಂದಿದ್ದೀನಿ ಸರ್ ಇಬ್ರುವೆ
ಪ್ಲೀಸ್ ಕಮ್
ಖಾಸಿನ್ ಕಮಲಿ ಆಜಿರ್ ಹುಸಾಬ್ ಹಾ ಸಾಬ್
ಕಮ್ ಆನ್
ಜನುಮದ ಜೋಡಿ ಡಾಟ್ ಕಾಮ್ನಲ್ಲಿ ನಿಮಗೆ ಕಲ್ಯಾಣ
ಸರ್ ಇಲ್ಲಿ ಸರ್ ಇಲ್ಲ
ನಿಮ್ ಲಿಸ್ಟ್ನಲ್ಲಿ ನನ್ನದೊಂದೆಸ್ರು ಸೇರಿಸ್ಕೊಳ್ಳಿ ಸರ್
ಏನ್ ನಿನ್ ಹೆಸರು ಸೋನಿಯಾ ಸೋನಿಯಾ ಸರ್
ವಾಟ್ಸ್ ಯುವರ್ ಪ್ರಾಬ್ಲಮ್
ಮದುವೆ ಮೇನಿಯ ಸರ್
ಪಕ್ಕದಲ್ಯಾರು ನಮ್ ಯಜಮಾನ್ರು ಸರ್
ಓ ಏನಿವರ್ ಕೆಲ್ಸ ಡೈವೋರ್ಸ್ ಕೊಡಕ್ಕೆ ಸರ್
ಓಕೆ
ಜನುಮದ ಜೋಡಿ ಡಾಟ್ ಕಾಮ್ನಲ್ಲಿ ನಿಮಗು ಕಲ್ಯಾಣ
ಯಜಮಾನ್ರೆ ಏನ್ ರಾಯರೆ ಟೈಮಾಯ್ತು
ಅದಕ್ಕೆ ಶಾಸ್ತ್ರಗಳು ನಡೆಯುತ್ತೆ ಮುಹೂರ್ತ ಕಾಯತ್ತೆ ಊಟಗಳು ಇರತ್ತೆ
ಹಿಂಗಂದ್ರೆ ಹಿಂಗೆ ತಿಳಿದೋರು ಬರಬೇಕಲ್ಲ ಬರೋರು
ಇನ್ನು ಬರೋರು ಅವರ್ಯಾರು ಈ ಮದುವೆಗೆ ಜೀವ ತುಂಬೋರು
ಸಾರಿ ನನ್ನಿಂದ ವಿಘ್ನ ನೋ ನೋ ನೀನಿದ್ರೆ ಲಗ್ನ
ಕ್ಷಮಿಸಿ ನಮ್ಮನ್ನ ನೀವು ನೋ ನೋ ಕಾಯ್ತೀವಿ ನಾವು
ಥ್ಯಾಂಕ್ಯೂ ಸರ್ ಥ್ಯಾಂಕ್ಸ್
ಸಿಂಪಲ್ ಮ್ಯಾರೆಜ್ ಬೇಸ್ಡ್ ಆನ್ ಲವ್
ಡೋನ್ಟ್ ಥಿಂಕ್ ಫ್ಯೂಚರ್ ಎಂಜಾಯ್ ನೌ
ಲವ್ ಮ್ಯಾರೆಜ್ಗೆ ಕ್ಯಾಸ್ಟ್ ನೋ ಬಾರ್
ದೂಂಡ್ ತಾಯೆ ಜಿಂದಗಿ ಪ್ಯಾರಿ ಹಿ ಪ್ಯಾರ್
ಎನಿ ಜಾಬ್ ಎನಿ ವೇರ್ ಎನಿ ಕಂಟ್ರಿ
ರಿಲಿಜನ್ ನೋ ಬಾರ್ ನೋ ಡೌರಿ
ಮದುವೆ ಸಂಗೀತ ತಾಳಿ ಸಂಕೇತ ಧರೆಗೆ ದೇಗುಲ ಬದುಕೆ ದೇವರು
ಸರ್ವೇಜನ ಸುಖಿನೊಭವಂತು
ಪ್ರೀತಿ ಮಾಡೋದ್ಯಾಕೆ ಮದುವೆ ಆಗೊಕೆ
ಮದುವೆ ಆಗೊದ್ಯಾಕೆ ಪ್ರೀತಿ ಮಾಡೊಕೆ
ಹಾಗಾದರೇನು ಹೀಗಾದರೇನು ಹೀಗಾದರೇನು ಹಾಗಾದರೇನು
ಬಾಳಿನ ಜೀವವೆ ಪ್ರೀತಿ
ಪ್ರೀತಿಯಲ್ಲಿ ಎಂದಿಗು ಲೆಕ್ಕ ಸಲ್ಲದು
ಲೆಕ್ಕದಲ್ಲಿ ಎಂದಿಗು ಪ್ರೀತಿ ಸೇರದು
ಗೆಲುವಲ್ಲೂ ಪ್ರೀತಿ ಸೋಲಲ್ಲೂ ಪ್ರೀತಿ
ಸೋಲಲ್ಲೂ ಪ್ರೀತಿ ಗೆಲುವಲ್ಲೂ ಪ್ರೀತಿ
ಪ್ರೀತಿಯ ಪೂಜೆಯ ಮದುವೆ
ಮದುವೆಗಂತ ಹುಡುಗಿಯರ ಹುಡುಕೊಂಡು
ಊರು ಊರು ಅಲೆಯೋದು ತಪ್ತು
ಕಂಪ್ಯೂಟರ್ಸ್ ಪ್ರಪಂಚ ಮನೆಗೆ ತಂತು
ಟೆಕ್ನಾಲಜಿ ಮೌಢ್ಯಕ್ಕೆ ಗುಡ್ ಬಾಯ್ ಅಂತು
ಈಸ್ಟು ವೆಸ್ಟು ಒಂದಾಗಿ ನಂತು ಕಲ್ಚರ್ ಈಗ ಇಂಪಾರ್ಟೆನ್ಸ್ ಬಂತು
ಜನುಮದ ಜೋಡಿ ಕಪಲ್ಸ್ಗೆಲ್ಲ ಹ್ಯಾಪಿ ಮ್ಯಾರಿಡ್ ಲೈಫ್
Vadhu Varare song lyrics from Kannada Movie Namyajamanru starring Vishnuvardhan, Vijay Raghavendra, Navya Nair, Lyrics penned by Hamsalekha Sung by S P Balasubrahmanyam, Badri Prasad, Hemanth Kumar, Anuradha Bhat, Music Composed by Hamsalekha, film is Directed by T S Nagabharana and film is released on 2009