Gombe Mari Lyrics

ಗೊಂಬೆ ಮರಿ Lyrics

in Namyajamanru

in ನಂಯಜಮಾನ್ರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೊಂಬೆ ಮರಿ ನನ್ನ ಗೊಂಬೆ ಮರಿ
ಕಿಲಕಿಲನೆ ನಗೊ ಗೊಂಬೆ ಮರಿ
ನೀ ನಕ್ಕರೆ ತಾರೆಗಳು ಚೆಲ್ಲುವ ಹೂ ಕನಸುಗಳ
ಓ ಕನಸ್ಸುಗಳ ರಾಣಿ ನಗು ನಗು ನೀ ನಗು ನಗು ನೀ
ನಗು ನಗು ನೀ
 
ಹೂಗಳು ನಿನ್ನ ನಗು ಕಲಿತು ಅರಳಿತ್ತಿವೆ ಕತ್ತಲೆ ಮರೆತು
ಪಿಸುಪಿಸು ಮಾತಗಳಲ್ಲಿ ಪದ ಹಾಡಿತೆ ತಂಗಾಳಿ
ಓ ಸರಿಗಮಗಳ ರಾಣಿ ನಗು ನಗು ನೋ ಗೊಂಬೆ ಮರಿ
ನಗು ನಗು ನೀ

-
ಗೊಂಬೆ ಮರಿ ನನ್ನ ಗೊಂಬೆ ಮರಿ
ಕಿಲಕಿಲನೆ ನಗೊ ಗೊಂಬೆ ಮರಿ
ನೀ ನಕ್ಕರೆ ತಾರೆಗಳು ಚೆಲ್ಲುವ ಹೂ ಕನಸುಗಳ
ಓ ಕನಸ್ಸುಗಳ ರಾಣಿ ನಗು ನಗು ನೀ ನಗು ನಗು ನೀ
ನಗು ನಗು ನೀ
 
ಹೂಗಳು ನಿನ್ನ ನಗು ಕಲಿತು ಅರಳಿತ್ತಿವೆ ಕತ್ತಲೆ ಮರೆತು
ಪಿಸುಪಿಸು ಮಾತಗಳಲ್ಲಿ ಪದ ಹಾಡಿತೆ ತಂಗಾಳಿ
ಓ ಸರಿಗಮಗಳ ರಾಣಿ ನಗು ನಗು ನೋ ಗೊಂಬೆ ಮರಿ
ನಗು ನಗು ನೀ

Gombe Mari song lyrics from Kannada Movie Namyajamanru starring Vishnuvardhan, Vijay Raghavendra, Navya Nair, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by T S Nagabharana and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ