LYRIC

Song Details Page after Lyrice

ಗಂಡು : ತಂಜಾ ಊರು ಮೇಳ, ನೀ ಕೇಳಿ ತಟ್ಟು ತಾಳ 
             ತಂಜಾ ಊರು ಮೇಳ, ನೀ ಕೇಳಿ ತಟ್ಟು ತಾಳ 
              ಶುಭಯೋಗ ಬಳಿ ಬಂದಿದೆ  
               ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
               ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 
 
ಹೆಣ್ಣು : ಕಣ್ಣಂದ ಹೆಣ್ಣಿಂದ ಮೊಗದಲ್ಲಿ ಆನಂದ
                ನಡೆವಾ ನುಡಿವಾ ಮಲ್ಲಿಗೆ ಸೌಗಂಧ 
ಗಂಡು : ಸಿರಿದೇವಿ ಮಗಳಾಗಿ ಮನೆಗೆ ಬಂದಾಳೆ
                ಇದು ಎಂಥ ಅನುಬಂಧವು….
               ಚೆಲುವಯ್ಯ ಬರ್ತಾನೇ ಸಂಭ್ರಮ ತರ್ತಾನೆ
                ಕಂಡಾಗ ನಿನ್ನಂದ ಕಣ್ ಕಣ್ ಬಿಡ್ತಾನೆ .. 
ಹೆಣ್ಣು : ನಿನ್ನ ಕೈಯ ಹಿಡಿದಂಥ ಗಂಡೆ ಧೀಮಂತ
                ಜಗದಲ್ಲಿ ಪುಣ್ಯವಂತನೇ 
ಗಂಡು : ದೇವರು ನಿನಗೆ ಅನುಗಾಲ
                ಸುಖವನ್ನು ನೀಡಲಿ ಮಗಳೇ..
 
|| ಎಲ್ಲರು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
                ಶುಭಯೋಗ ಬಳಿ ಬಂದಿದೆ  
                 ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
                 ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ
              ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ  || 
 
ಗಂಡು : ಬಾಗಿಲಿಗೆ ಮಾವಿನ ತೋರಣ ಕಟ್ಟೋಣ
                ಹೂವಿನ ಹಾರವ ಕಟ್ಟೋಣ 
               ಅಂಗಳದ ತುಂಬಾ ರಂಗಿನ ರಂಗೋಲಿ ಹಾಕೋಣ 
               ಬಗೆ ಬಗೆ ಅಡಿಗೆಯನು ಮಂದಿಗೆ ಬಡಿಸೋಣ
                ಬೀಗರ ಸಂತಸ ಪಡಿಸೋಣ    
               ಒಳ್ಳೆಯ ಲಗ್ನ ನೋಡಿ ಮದುವೆ ಮಾಡೋಣ 
ಹೆಣ್ಣು : ನಿಮ್ಮ ಪ್ರೀತಿವಾತ್ಸಲ್ಯ ಎಂದೂ ಮರೆಯೇ ನಾ
                ಎಲ್ಲೇ ಇರಲಿ ನಿಮ್ಮಯ ಆಸೆಯಂತೆ ಬಾಳುವೇ
 
|| ಎಲ್ಲರು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
               ಶುಭಯೋಗ ಬಳಿ ಬಂದಿದೆ  
             ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
                ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 
             ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ…|| 

ಗಂಡು : ತಂಜಾ ಊರು ಮೇಳ, ನೀ ಕೇಳಿ ತಟ್ಟು ತಾಳ 
             ತಂಜಾ ಊರು ಮೇಳ, ನೀ ಕೇಳಿ ತಟ್ಟು ತಾಳ 
              ಶುಭಯೋಗ ಬಳಿ ಬಂದಿದೆ  
               ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
               ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 
 
ಹೆಣ್ಣು : ಕಣ್ಣಂದ ಹೆಣ್ಣಿಂದ ಮೊಗದಲ್ಲಿ ಆನಂದ
                ನಡೆವಾ ನುಡಿವಾ ಮಲ್ಲಿಗೆ ಸೌಗಂಧ 
ಗಂಡು : ಸಿರಿದೇವಿ ಮಗಳಾಗಿ ಮನೆಗೆ ಬಂದಾಳೆ
                ಇದು ಎಂಥ ಅನುಬಂಧವು….
               ಚೆಲುವಯ್ಯ ಬರ್ತಾನೇ ಸಂಭ್ರಮ ತರ್ತಾನೆ
                ಕಂಡಾಗ ನಿನ್ನಂದ ಕಣ್ ಕಣ್ ಬಿಡ್ತಾನೆ .. 
ಹೆಣ್ಣು : ನಿನ್ನ ಕೈಯ ಹಿಡಿದಂಥ ಗಂಡೆ ಧೀಮಂತ
                ಜಗದಲ್ಲಿ ಪುಣ್ಯವಂತನೇ 
ಗಂಡು : ದೇವರು ನಿನಗೆ ಅನುಗಾಲ
                ಸುಖವನ್ನು ನೀಡಲಿ ಮಗಳೇ..
 
|| ಎಲ್ಲರು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
                ಶುಭಯೋಗ ಬಳಿ ಬಂದಿದೆ  
                 ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
                 ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ
              ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ  || 
 
ಗಂಡು : ಬಾಗಿಲಿಗೆ ಮಾವಿನ ತೋರಣ ಕಟ್ಟೋಣ
                ಹೂವಿನ ಹಾರವ ಕಟ್ಟೋಣ 
               ಅಂಗಳದ ತುಂಬಾ ರಂಗಿನ ರಂಗೋಲಿ ಹಾಕೋಣ 
               ಬಗೆ ಬಗೆ ಅಡಿಗೆಯನು ಮಂದಿಗೆ ಬಡಿಸೋಣ
                ಬೀಗರ ಸಂತಸ ಪಡಿಸೋಣ    
               ಒಳ್ಳೆಯ ಲಗ್ನ ನೋಡಿ ಮದುವೆ ಮಾಡೋಣ 
ಹೆಣ್ಣು : ನಿಮ್ಮ ಪ್ರೀತಿವಾತ್ಸಲ್ಯ ಎಂದೂ ಮರೆಯೇ ನಾ
                ಎಲ್ಲೇ ಇರಲಿ ನಿಮ್ಮಯ ಆಸೆಯಂತೆ ಬಾಳುವೇ
 
|| ಎಲ್ಲರು : ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ 
               ಶುಭಯೋಗ ಬಳಿ ಬಂದಿದೆ  
             ಎಲ್ಲೆಲ್ಲೂ ಸಂತೋಷ ತುಂಬಲಿ ಮನೆಯಲ್ಲಿ
                ಎಂದೆಂದೂ ಉಲ್ಲಾಸ ತುಂಬಲಿ ಮನದಲ್ಲಿ 
             ತಂಜಾ ಊರು ಮೇಳ ನೀ ಕೇಳಿ ತಟ್ಟು ತಾಳ…|| 

Thanjavooru Mela song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by Rajan-Nagendra, film is Directed by Bhargava and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ