Chandiye Chaamundiye Lyrics

ಚಂಡಿಯೇ ಚಾಮುಂಡಿಯೇ Lyrics

in Nammoora Raja

in ನಮ್ಮೂರ ರಾಜ

LYRIC

Song Details Page after Lyrice

ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ….|| 
 
ರೋಷ ಏಕಮ್ಮಾ ಈ ದ್ವೇಷ ಸಾಕಮ್ಮಾ
ರೋಷ ಏಕಮ್ಮಾ ಈ ದ್ವೇಷ ಸಾಕಮ್ಮಾ 
ಬಿಂಕ ಬೇಡಮ್ಮಾ ಕೊಂಕು ನೀಗಮ್ಮ
ಬಿಂಕ ಬೇಡಮ್ಮಾ ಕೊಂಕು ನೀಗಮ್ಮ
ಹೀಗೇಕೆ ಹಾರಾಡುವೇ….. 
ಹೆಣ್ಣು ತಗ್ಗಿ ನಡೆಯಬೇಕು
ಪ್ರೀತಿ ನೀ ಪಡೆಯಬೇಕು 
 
ಗಂಡ್ಸು ನೀನಲ್ಲಾ ಮೀಸೆ ನಿನಗಿಲ್ಲ
ಸ್ಟೈಲು ಬೇಕಿಲ್ಲಾ ಬರಿ ಶೋಕಿ ಸರಿಯಲ್ಲ 
ವೇಷ ನಿನಗಲ್ಲವೇ ಕುಂಕುಮವಿಟ್ಟು
ಬಳೆಯನು ತೊಟ್ಟು ಹೂವು ನೀ ಮುಡಿಯಬೇಕು 
ಆಗ ಹೆಣ್ಣಾಗುವೇ.. ನೀ….
 
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ….|| 
 
ಹೊನ್ನು ಬೆಳೆವ ಜನರ ನೀ ಎಂದೂ ಹಳಿಯ ಬೇಡ
ಹೊನ್ನು ಬೆಳೆವ ಜನರ ನೀ ಎಂದೂ ಹಳಿಯ ಬೇಡ 
ಹಳ್ಳಿಯಿಂದ ಡಿಲ್ಲಿ ನೀ ಇದನು ಮರೆಯಬೇಡ
ಹಳ್ಳಿಯಿಂದ ಡಿಲ್ಲಿ ನೀ ಇದನು ಮರೆಯಬೇಡ
ಅರಿತಾಗ ಆನಂದವೇ…..       
ಹಣದ ಬೆಲೆಯನು ಗುಣದ ಬೆಲೆಯನು
ತಿಳಿಯಲೇ ಬೇಕಮ್ಮ ನೀನು
 
ಮನೆಯೇ ಮೊದಲ ಶಾಲೆ ನೀ ಅಲ್ಲಿ ಏನು ಕಲಿತೆ 
ವಿನಯದಿಂದ ವಿದ್ಯೆ ಎಂಬುವುದನ್ನು ಮರೆತೆ
ಕೇಳೋರು ಯಾರಿಲ್ಲವೇ…ಹ್ಹಾ….
ನಿನ್ನ ಕೈಯನು ಹಿಡಿದ ಗಂಡನು
ಒಂದಾಗಿ ಇರಲಾರನು, ಕೊನೆಗೆ ತಿಂತೀ ಣ್ಣು
  
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ…ಹೇ ಹೇ ಹೇ...|| 
 

ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ….|| 
 
ರೋಷ ಏಕಮ್ಮಾ ಈ ದ್ವೇಷ ಸಾಕಮ್ಮಾ
ರೋಷ ಏಕಮ್ಮಾ ಈ ದ್ವೇಷ ಸಾಕಮ್ಮಾ 
ಬಿಂಕ ಬೇಡಮ್ಮಾ ಕೊಂಕು ನೀಗಮ್ಮ
ಬಿಂಕ ಬೇಡಮ್ಮಾ ಕೊಂಕು ನೀಗಮ್ಮ
ಹೀಗೇಕೆ ಹಾರಾಡುವೇ….. 
ಹೆಣ್ಣು ತಗ್ಗಿ ನಡೆಯಬೇಕು
ಪ್ರೀತಿ ನೀ ಪಡೆಯಬೇಕು 
 
ಗಂಡ್ಸು ನೀನಲ್ಲಾ ಮೀಸೆ ನಿನಗಿಲ್ಲ
ಸ್ಟೈಲು ಬೇಕಿಲ್ಲಾ ಬರಿ ಶೋಕಿ ಸರಿಯಲ್ಲ 
ವೇಷ ನಿನಗಲ್ಲವೇ ಕುಂಕುಮವಿಟ್ಟು
ಬಳೆಯನು ತೊಟ್ಟು ಹೂವು ನೀ ಮುಡಿಯಬೇಕು 
ಆಗ ಹೆಣ್ಣಾಗುವೇ.. ನೀ….
 
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ….|| 
 
ಹೊನ್ನು ಬೆಳೆವ ಜನರ ನೀ ಎಂದೂ ಹಳಿಯ ಬೇಡ
ಹೊನ್ನು ಬೆಳೆವ ಜನರ ನೀ ಎಂದೂ ಹಳಿಯ ಬೇಡ 
ಹಳ್ಳಿಯಿಂದ ಡಿಲ್ಲಿ ನೀ ಇದನು ಮರೆಯಬೇಡ
ಹಳ್ಳಿಯಿಂದ ಡಿಲ್ಲಿ ನೀ ಇದನು ಮರೆಯಬೇಡ
ಅರಿತಾಗ ಆನಂದವೇ…..       
ಹಣದ ಬೆಲೆಯನು ಗುಣದ ಬೆಲೆಯನು
ತಿಳಿಯಲೇ ಬೇಕಮ್ಮ ನೀನು
 
ಮನೆಯೇ ಮೊದಲ ಶಾಲೆ ನೀ ಅಲ್ಲಿ ಏನು ಕಲಿತೆ 
ವಿನಯದಿಂದ ವಿದ್ಯೆ ಎಂಬುವುದನ್ನು ಮರೆತೆ
ಕೇಳೋರು ಯಾರಿಲ್ಲವೇ…ಹ್ಹಾ….
ನಿನ್ನ ಕೈಯನು ಹಿಡಿದ ಗಂಡನು
ಒಂದಾಗಿ ಇರಲಾರನು, ಕೊನೆಗೆ ತಿಂತೀ ಣ್ಣು
  
|| ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ 
ನಿನ್ನಾಟ ಇನ್ನೂ ನಡೆಯೋದಿಲ್ಲ
ನಿನ್ನ ಬೇಳೆ ಇಲ್ಲಿ ಬೇಯೋದಿಲ್ಲಾ.. 
 
ಚಂಡಿಯೇ ಚಾಮುಂಡಿಯೇ ಚಳಿಯಾಗಿದೆಯೇ 
ಕೊಬ್ಬಿದ ಹೆಬ್ಬುಲಿಯೇ ಭಯವಾಗಿದೆಯೇ…ಹೇ ಹೇ ಹೇ...|| 
 

Chandiye Chaamundiye song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Rajan-Nagendra, film is Directed by Bhargava and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ