Kilaadi Jodi Jodi Jodi Lyrics

ಕಿಲಾಡಿ ಜೋಡಿ ಜೋಡಿ ಜೋಡಿ Lyrics

in Nammoora Raja

in ನಮ್ಮೂರ ರಾಜ

Video:
ಸಂಗೀತ ವೀಡಿಯೊ:

LYRIC

ಗಂಡು : ಕಿಲಾಡಿ ಜೋಡಿ ಜೋಡಿ ಜೋಡಿ
                ಕಿಲಾಡಿ ಜೋಡಿ ಜೋಡಿ ಜೋಡಿ
                ಕಿಲಾಡಿ ಜೋಡಿ ಕಿಲಾಡಿ ಜೋಡಿ              
                ಹೇಳಿದ ಕೆಲಸ ಮಾಡದೇ ಹೋದರೆ  
                ಒದೆಯುವೆವು ನೋಡಿ 
             ಹೇಳಿದ ಕೆಲಸ ಮಾಡದೇ ಹೋದರೆ  
                ಒದೆಯುವೆವು ನೋಡಿ 
 
ಹೆಣ್ಣು : ಅರೆರೇ .. ಗೆಳೆಯ ಬಾರೋ..
                ಅಲೆಲೆ .. ದಡಿಯಾ ಬಾರೋ  
               ನಾ ಹೇಳೋ ಕೆಲಸವನ್ನು ಮಾಡೋ  
                ಹೇ ಮಾಡಿದ್ದು ಮುಗಿದ ಮೇಲೆ ಓಡೋ  
               ಕರೆದಾಗ ಬರಬೇಕು ಕೈ ಕಟ್ಟಿ ನಿಲ್ಲಬೇಕು
                ತಲೆ ತಗ್ಗಿಸಿ ನಡೆಯಬೇಕು ರಾಮ 
               ವಾರಕ್ಕೆ ಒಂದೇ ದಿನ ವಿರಾಮ
 
ಗಂಡು : ಬಟ್ಟೆಯ ಒಗಿಬೇಕು ಕಟ್ಟೆಯ ತೊಳಿಯಬೇಕು
                ಹೇಳಿದ್ದು ಮಾಡ್ಬೇಕು 
               ಸೌದೆಯ ಕಡಿಬೇಕು ಸೌಟನ್ನು ಹಿಡಿಬೇಕು
                ಅಡಿಗೆಯ ಮಾಡ್ಬೇಕು 
               ಆವಾಗ್ಲೇ ಎರಡು ತುತ್ತು ಊಟ
                ಇಲ್ದಿದ್ರೆ ಕೊಡುವೆ ನಾನು ಕಾಟ 
               ಪ್ರೀತಿ ಇಲ್ಲ ಸ್ನೇಹ ಇಲ್ಲ
                ದೊಡ್ಡೋರನ್ನೊ ಮಾತೇ ಇಲ್ಲ
                ದಾಕ್ಷಿಣ್ಯ ನನಗೇನು ಇಲ್ಲ
              ದಾಕ್ಷಿಣ್ಯ ನನಗೇನು ಇಲ್ಲ…ಹ್ಹಾ…
  
ಗ್ರೂಪ್ : ನನ್ನ ಮಗಳೇ ಹಗೆಯಾದಾಗ
                ನನ್ನವಳೇ ಎದುರಾದಾಗ 
ಗಂಡು : ಮಗಳು ಎನ್ನೋ ಮಮಕಾರಕೆ ಅರ್ಥವೇ ಇಲ್ಲ
                ಪಿತೃವಾತ್ಸಲ್ಯವು ವ್ಯರ್ಥವು ಎಲ್ಲ
ಗ್ರೂಪ್ : ನನ್ನ ಮಗಳೇ ಹಗೆಯಾದಾಗ
                ನನ್ನವರು ಯಾರು ಇಲ್ಲ
 
ಗಂಡು : ಹೇ…….ಯಹ
             ಕುದುರೆ ಸವಾರಿಯು ಬಲು ಚೆನ್ನ ಬಲು ಚೆನ್ನ
                ನೀನೇನು ಬಲ್ಲೆ ಮಜವನ್ನ ಹಾರಾಡ್ತಿದ್ದೆ
                ಹಾರಾಡ್ತಿದ್ದೆ ಹೋರಾಡ್ತಿದ್ದೆ
             ಇನ್ನಾದ್ರು ಕಲಿಯೋ ಬುದ್ದಿಯನ್ನ
             ಹಾರಾಡ್ತಿದ್ದೆ ಹೋರಾಡ್ತಿದ್ದೆ
                ಇನ್ನಾದ್ರು ಕಲಿಯೋ ಬುದ್ದಿಯನ್ನ 
 
ಹೆಣ್ಣು : ಮಾತೊಂದು ಹೇಳುವೇ ಹತ್ತಿರ ಹತ್ತಿರ ಬಾ
                ಗುಟ್ಟೊಂದ ಕೇಳುವೆ ಮೆತ್ತಗೆ ಮೆತ್ತಗೆ ಬಾ 
               ಇಡ್ಲಿ ದೋಸೆ ಹಿಟ್ಟನ್ನು ರುಬ್ಬಬೇಕು
             ಮಾತೊಂದು ಹೇಳುವೇ ಹತ್ತಿರ ಹತ್ತಿರ ಬಾ
                ಗುಟ್ಟೊಂದ ಕೇಳುವೆ ಮೆತ್ತಗೆ ಮೆತ್ತಗೆ ಬಾ 
 
ಗ್ರೂಪ್ : ಬಿಸಿಲಾದರೇನು ಮಳೆಯಾದರೇನು
              ನಾವ್ ಮಾಡಿದ ಕರ್ಮಾ ಮಾಡುವುದು ಏನು
                 ಅನುಭವಿಸಬೇಕು ಸೋದರ ಸೋದರ 
                  ಬಿಸಿಲಾದರೇನು
ಗಂಡು : ಸೋಪನ್ನು ಚೆನ್ನಾಗಿ ಹಾಕು
                ಬಿಳುಪಾಗಿ ಬಟ್ಟೆ ಕಾಣಬೇಕು 
               ನೀಲಿಯ ಹಾಕ್ಬಿಟ್ರೇ…ಹೇ ಹೇ ಹೇ…..
             ನೀಲಿಯ ಹಾಕ್ಬಿಟ್ರೇ ಥಳಥಳನೇ ಹೊಳೆಯುತ್ತೆ
                ಈ ಟೆರ್ಲಿನ್ ಸ್ಲಾಕು
                ಸೋಪನ್ನು ಚೆನ್ನಾಗಿ ಹಾಕು ಹಾಕು ಹಾಕು ಹಾಕು
             ಬಿಳುಪಾಗಿ ಬಟ್ಟೆ ಕಾಣಬೇಕು 
 
ಗ್ರೂಪ್ : ಹೊಟ್ಟೆಗೆ ಹಾಕೋದಿಲ್ಲ ಬಟ್ಟೆಯೂ ಸಾಲದಲ್ಲ 
                ನಮಗೇನು ಗತಿ ಬಂತು ಅಯ್ಯೋ ರಾಮ  
                ಸಂಬಳ ಅನ್ನೋದಿಲ್ಲ ಗಿಂಬಳ ಗೊತ್ತೆಯಿಲ್ಲ
                  ದುಡ್ಡಿಗೆ ಹಾಕಿಬಿಟ್ರು ಪಂಗನಾಮ 
 
ಗ್ರೂಪ್ : ಹೇಹೇಹೇ.. ಹೇಹೇಹೇ..
               ಸಗಣಿಯ ಎತ್ತಿರೋ ಬೆರಣಿಯ ತಟ್ಟಿರೋ 
                ಹೇಳಿದ್ದು ಮಾಡಿರೋ ದಂಡಪಿಂಡಗಳ  
              ಇಲ್ದಿದ್ರೆ ಬಡಿತೀವಿ ಬೀದಿ ನಾಯಿಗಳ
                 ತಟ್ದಿದ್ರೆ ತಳ್ತೀವಿ ಏಂಜಲ್ ಕಾಗೆಗಳ ಹೇಹೇಹೇಹೇ .. 
               ಹೇಹೇಹೇ.. ಹೇಹೇಹೇ

ಗಂಡು : ಕಿಲಾಡಿ ಜೋಡಿ ಜೋಡಿ ಜೋಡಿ
                ಕಿಲಾಡಿ ಜೋಡಿ ಜೋಡಿ ಜೋಡಿ
                ಕಿಲಾಡಿ ಜೋಡಿ ಕಿಲಾಡಿ ಜೋಡಿ              
                ಹೇಳಿದ ಕೆಲಸ ಮಾಡದೇ ಹೋದರೆ  
                ಒದೆಯುವೆವು ನೋಡಿ 
             ಹೇಳಿದ ಕೆಲಸ ಮಾಡದೇ ಹೋದರೆ  
                ಒದೆಯುವೆವು ನೋಡಿ 
 
ಹೆಣ್ಣು : ಅರೆರೇ .. ಗೆಳೆಯ ಬಾರೋ..
                ಅಲೆಲೆ .. ದಡಿಯಾ ಬಾರೋ  
               ನಾ ಹೇಳೋ ಕೆಲಸವನ್ನು ಮಾಡೋ  
                ಹೇ ಮಾಡಿದ್ದು ಮುಗಿದ ಮೇಲೆ ಓಡೋ  
               ಕರೆದಾಗ ಬರಬೇಕು ಕೈ ಕಟ್ಟಿ ನಿಲ್ಲಬೇಕು
                ತಲೆ ತಗ್ಗಿಸಿ ನಡೆಯಬೇಕು ರಾಮ 
               ವಾರಕ್ಕೆ ಒಂದೇ ದಿನ ವಿರಾಮ
 
ಗಂಡು : ಬಟ್ಟೆಯ ಒಗಿಬೇಕು ಕಟ್ಟೆಯ ತೊಳಿಯಬೇಕು
                ಹೇಳಿದ್ದು ಮಾಡ್ಬೇಕು 
               ಸೌದೆಯ ಕಡಿಬೇಕು ಸೌಟನ್ನು ಹಿಡಿಬೇಕು
                ಅಡಿಗೆಯ ಮಾಡ್ಬೇಕು 
               ಆವಾಗ್ಲೇ ಎರಡು ತುತ್ತು ಊಟ
                ಇಲ್ದಿದ್ರೆ ಕೊಡುವೆ ನಾನು ಕಾಟ 
               ಪ್ರೀತಿ ಇಲ್ಲ ಸ್ನೇಹ ಇಲ್ಲ
                ದೊಡ್ಡೋರನ್ನೊ ಮಾತೇ ಇಲ್ಲ
                ದಾಕ್ಷಿಣ್ಯ ನನಗೇನು ಇಲ್ಲ
              ದಾಕ್ಷಿಣ್ಯ ನನಗೇನು ಇಲ್ಲ…ಹ್ಹಾ…
  
ಗ್ರೂಪ್ : ನನ್ನ ಮಗಳೇ ಹಗೆಯಾದಾಗ
                ನನ್ನವಳೇ ಎದುರಾದಾಗ 
ಗಂಡು : ಮಗಳು ಎನ್ನೋ ಮಮಕಾರಕೆ ಅರ್ಥವೇ ಇಲ್ಲ
                ಪಿತೃವಾತ್ಸಲ್ಯವು ವ್ಯರ್ಥವು ಎಲ್ಲ
ಗ್ರೂಪ್ : ನನ್ನ ಮಗಳೇ ಹಗೆಯಾದಾಗ
                ನನ್ನವರು ಯಾರು ಇಲ್ಲ
 
ಗಂಡು : ಹೇ…….ಯಹ
             ಕುದುರೆ ಸವಾರಿಯು ಬಲು ಚೆನ್ನ ಬಲು ಚೆನ್ನ
                ನೀನೇನು ಬಲ್ಲೆ ಮಜವನ್ನ ಹಾರಾಡ್ತಿದ್ದೆ
                ಹಾರಾಡ್ತಿದ್ದೆ ಹೋರಾಡ್ತಿದ್ದೆ
             ಇನ್ನಾದ್ರು ಕಲಿಯೋ ಬುದ್ದಿಯನ್ನ
             ಹಾರಾಡ್ತಿದ್ದೆ ಹೋರಾಡ್ತಿದ್ದೆ
                ಇನ್ನಾದ್ರು ಕಲಿಯೋ ಬುದ್ದಿಯನ್ನ 
 
ಹೆಣ್ಣು : ಮಾತೊಂದು ಹೇಳುವೇ ಹತ್ತಿರ ಹತ್ತಿರ ಬಾ
                ಗುಟ್ಟೊಂದ ಕೇಳುವೆ ಮೆತ್ತಗೆ ಮೆತ್ತಗೆ ಬಾ 
               ಇಡ್ಲಿ ದೋಸೆ ಹಿಟ್ಟನ್ನು ರುಬ್ಬಬೇಕು
             ಮಾತೊಂದು ಹೇಳುವೇ ಹತ್ತಿರ ಹತ್ತಿರ ಬಾ
                ಗುಟ್ಟೊಂದ ಕೇಳುವೆ ಮೆತ್ತಗೆ ಮೆತ್ತಗೆ ಬಾ 
 
ಗ್ರೂಪ್ : ಬಿಸಿಲಾದರೇನು ಮಳೆಯಾದರೇನು
              ನಾವ್ ಮಾಡಿದ ಕರ್ಮಾ ಮಾಡುವುದು ಏನು
                 ಅನುಭವಿಸಬೇಕು ಸೋದರ ಸೋದರ 
                  ಬಿಸಿಲಾದರೇನು
ಗಂಡು : ಸೋಪನ್ನು ಚೆನ್ನಾಗಿ ಹಾಕು
                ಬಿಳುಪಾಗಿ ಬಟ್ಟೆ ಕಾಣಬೇಕು 
               ನೀಲಿಯ ಹಾಕ್ಬಿಟ್ರೇ…ಹೇ ಹೇ ಹೇ…..
             ನೀಲಿಯ ಹಾಕ್ಬಿಟ್ರೇ ಥಳಥಳನೇ ಹೊಳೆಯುತ್ತೆ
                ಈ ಟೆರ್ಲಿನ್ ಸ್ಲಾಕು
                ಸೋಪನ್ನು ಚೆನ್ನಾಗಿ ಹಾಕು ಹಾಕು ಹಾಕು ಹಾಕು
             ಬಿಳುಪಾಗಿ ಬಟ್ಟೆ ಕಾಣಬೇಕು 
 
ಗ್ರೂಪ್ : ಹೊಟ್ಟೆಗೆ ಹಾಕೋದಿಲ್ಲ ಬಟ್ಟೆಯೂ ಸಾಲದಲ್ಲ 
                ನಮಗೇನು ಗತಿ ಬಂತು ಅಯ್ಯೋ ರಾಮ  
                ಸಂಬಳ ಅನ್ನೋದಿಲ್ಲ ಗಿಂಬಳ ಗೊತ್ತೆಯಿಲ್ಲ
                  ದುಡ್ಡಿಗೆ ಹಾಕಿಬಿಟ್ರು ಪಂಗನಾಮ 
 
ಗ್ರೂಪ್ : ಹೇಹೇಹೇ.. ಹೇಹೇಹೇ..
               ಸಗಣಿಯ ಎತ್ತಿರೋ ಬೆರಣಿಯ ತಟ್ಟಿರೋ 
                ಹೇಳಿದ್ದು ಮಾಡಿರೋ ದಂಡಪಿಂಡಗಳ  
              ಇಲ್ದಿದ್ರೆ ಬಡಿತೀವಿ ಬೀದಿ ನಾಯಿಗಳ
                 ತಟ್ದಿದ್ರೆ ತಳ್ತೀವಿ ಏಂಜಲ್ ಕಾಗೆಗಳ ಹೇಹೇಹೇಹೇ .. 
               ಹೇಹೇಹೇ.. ಹೇಹೇಹೇ

Kilaadi Jodi Jodi Jodi song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ