ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…||
ನಿನ್ನೇ ರಾತ್ರಿ ನಿನ್ನ ಆಟ ಏನು ಚೆನ್ನ
ಹಣ್ಣು ಗಾಯಿ ನೀರು ಗಾಯಿ ಮಾಡಿ ನನ್ನ
ನಿನ್ನೇ ರಾತ್ರಿ ನಿನ್ನ ಆಟ ಏನು ಚೆನ್ನ
ಹಣ್ಣು ಗಾಯಿ ನೀರು ಗಾಯಿ ಮಾಡಿ ನನ್ನ
ನಿನ್ನಾ ತುಂಟಾಟ ತೋರಿದೆ…
ಇಂದು ಕೂಡ ಅಂತ ಊಟ ನಿನ್ನ ಪಾಲು
ನನ್ನ ಕೈಲಿ ತಪ್ಪದಂತೆ ನಿನ್ನ ಸೋಲು
ಹೆಣ್ಣು ನಿಂಗಾಗಿ ಕಾದಿದೆ…
ಹೊವ ಮಂಚಕ್ಕೆ ಸುಖದಾ ಸ್ವರ್ಗಕೆ
ಕಣ್ಣು ನಿನ್ನನ್ನು ಕೂಗಿದೆ..ಹ ಹ್ಹಾ…
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…||
ಆ ಆ ಆ ಆ…ಆಆಆಆಆ…ಆ ಆ ಆಆ…
ಆ ಆ ಆ….ಅವ್ವವ್ವೀ…
ಗಂಡು ಹೆಣ್ಣು ಸೇರುವಾಗ ಸಾಕ್ಷಿ ಬೇಕೇ
ಹೊಟ್ಟೆ ಕಿಚ್ಚು ಹೀಗೆ ನಿಲ್ಲಬೇಕೆ
ಗಂಡು ಹೆಣ್ಣು ಸೇರುವಾಗ ಸಾಕ್ಷಿ ಬೇಕೇ
ಹೊಟ್ಟೆ ಕಿಚ್ಚು ಹೀಗೆ ನಿಲ್ಲಬೇಕೆ
ನನ್ನ ಸೌಂದರ್ಯ ಗೆದ್ದಿದೆ
ನನ್ನ ಕಣ್ಣಿನಲ್ಲೂ ನಿನ್ನ ರೂಪ ನೋಡು
ಕೆಂಪು ತುಟಿಯ ಸವಿಯ ಜೇನ ಹೀರಿ ನೋಡು
ನಿನ್ನ ಮಧುಚಂದ್ರ ಇಲ್ಲಿದೇ ..
ನನ್ನ ಮೈ ಬೆಂಕಿ ನಿನ್ನ ಮೈ ಸೋಕಿ
ತಂಪು ಆಗೋಕೆ ಬೇಡಿದೆ…ಹ ಹ್ಹಾ…
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…
ಗೀ ಗೀ ಗೀ ಗೀ ಗೀ ಗೀ ಗೀ……..||
ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…||
ನಿನ್ನೇ ರಾತ್ರಿ ನಿನ್ನ ಆಟ ಏನು ಚೆನ್ನ
ಹಣ್ಣು ಗಾಯಿ ನೀರು ಗಾಯಿ ಮಾಡಿ ನನ್ನ
ನಿನ್ನೇ ರಾತ್ರಿ ನಿನ್ನ ಆಟ ಏನು ಚೆನ್ನ
ಹಣ್ಣು ಗಾಯಿ ನೀರು ಗಾಯಿ ಮಾಡಿ ನನ್ನ
ನಿನ್ನಾ ತುಂಟಾಟ ತೋರಿದೆ…
ಇಂದು ಕೂಡ ಅಂತ ಊಟ ನಿನ್ನ ಪಾಲು
ನನ್ನ ಕೈಲಿ ತಪ್ಪದಂತೆ ನಿನ್ನ ಸೋಲು
ಹೆಣ್ಣು ನಿಂಗಾಗಿ ಕಾದಿದೆ…
ಹೊವ ಮಂಚಕ್ಕೆ ಸುಖದಾ ಸ್ವರ್ಗಕೆ
ಕಣ್ಣು ನಿನ್ನನ್ನು ಕೂಗಿದೆ..ಹ ಹ್ಹಾ…
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…||
ಆ ಆ ಆ ಆ…ಆಆಆಆಆ…ಆ ಆ ಆಆ…
ಆ ಆ ಆ….ಅವ್ವವ್ವೀ…
ಗಂಡು ಹೆಣ್ಣು ಸೇರುವಾಗ ಸಾಕ್ಷಿ ಬೇಕೇ
ಹೊಟ್ಟೆ ಕಿಚ್ಚು ಹೀಗೆ ನಿಲ್ಲಬೇಕೆ
ಗಂಡು ಹೆಣ್ಣು ಸೇರುವಾಗ ಸಾಕ್ಷಿ ಬೇಕೇ
ಹೊಟ್ಟೆ ಕಿಚ್ಚು ಹೀಗೆ ನಿಲ್ಲಬೇಕೆ
ನನ್ನ ಸೌಂದರ್ಯ ಗೆದ್ದಿದೆ
ನನ್ನ ಕಣ್ಣಿನಲ್ಲೂ ನಿನ್ನ ರೂಪ ನೋಡು
ಕೆಂಪು ತುಟಿಯ ಸವಿಯ ಜೇನ ಹೀರಿ ನೋಡು
ನಿನ್ನ ಮಧುಚಂದ್ರ ಇಲ್ಲಿದೇ ..
ನನ್ನ ಮೈ ಬೆಂಕಿ ನಿನ್ನ ಮೈ ಸೋಕಿ
ತಂಪು ಆಗೋಕೆ ಬೇಡಿದೆ…ಹ ಹ್ಹಾ…
|| ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು
ಈ ರಾತ್ರಿಯು ನವರಾತ್ರಿಯು
ನಂಗು ನಿಂಗು ಶಿವರಾತ್ರಿಯ
ಮಾವಾ ಮಾವಾ ಮುದ್ದಿನ ಮಾವ
ಬಾರಯ್ಯ ಪೂಜೆಗೆ ಹೊತ್ತಾಯಿತು…
ಗೀ ಗೀ ಗೀ ಗೀ ಗೀ ಗೀ ಗೀ……..||
Maava Maava Muddina Maava song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by R N Jayagopal Sung by Vani Jairam, Music Composed by Rajan-Nagendra, film is Directed by Bhargava and film is released on 1988