Aakasha Angaiyli Lyrics

ಆಕಾಶ ಅಂಗೈಲಿ Lyrics

in Nammoora Raja

in ನಮ್ಮೂರ ರಾಜ

LYRIC

ಗಂಡು : ಆಕಾಶ ಅಂಗೈಲಿ ಬಂತು
                ನನ್ನಂಗೆ ತೂರಾಡು ಅಂತು 
               ಭೂಮಿಗೂ ಮತ್ತು ಬಂತೇನು
                ಮನಸು ಎಲ್ಲೋ ತೇಲಿಹೋಯ್ತು 
               ನಾನು ಯಾರೋ ಮರೆತೆಹೋಯ್ತು
                ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು 
 
||ಹೆಣ್ಣು : ಆಕಾಶ…ಆ ಆ  ಆ ಆ….
             ಆಕಾಶ ಅಂಗೈಲಿ ಬಂತು
                ನನ್ನಂಗೆ ತೂರಾಡು ಅಂತು 
               ಭೂಮಿಗೂ ಮತ್ತು ಬಂತೇನು
                ಮನಸು ಎಲ್ಲೋ ತೇಲಿಹೋಯ್ತು 
               ನಾನು ಯಾರೋ ಮರೆತೆಹೋಯ್ತು
                ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು ||
 
ಇಬ್ಬರು : ಆಕಾಶ ಅಂಗೈಲಿ ಬಂತು
                  ನನ್ನಂಗೆ ತೂರಾಡು ಅಂತು 
                 ಭೂಮಿಗೂ ಮತ್ತು ಬಂತೇನು
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
 
ಹೆಣ್ಣು : ನನ್ನ ಹೃದಯ ಕರಗೋಯ್ತು  
                ಸೆರಗೆಲ್ಲೊ ದೂರ ಹಾರೋಯ್ತು 
               ಎಲ್ಲೊ ಹುಡುಕೋಣ ಬಾ
                ಹಾರೋದೆ ಗಾಳೀಲಿ
                ನನ್ನ ಹಿಡಿ ಬೇಗ ಬಾ ಬಾ ಬಾ
ಗಂಡು : ಹಿಡಿದಾಗ ನೀ ಅಂಟಿಕೊಂಡೆ
                ಬಿಡಿಸೋಕೆ ನನಗಾಗದೆಂದೆ
                ಏನೋ ಮಂತ್ರವು 
               ಹೀಗೇನೆ ಒಂದಾಗಿ ಹೆಜ್ಜೆ
                ಹಾಕೋಣ ಬಾ ಬಾ ಬಾ 
ಹೆಣ್ಣು : ದಮ್ಮಯ್ಯ ಬೇಗ ದೂರ ಮಾಡಣ್ಣ 
     
|| ಗಂಡು : ಆಕಾಶ ಅಂಗೈಲಿ ಬಂತು
ಹೆಣ್ಣು : ನನ್ನಂಗೆ ತೂರಾಡು ಅಂತು 
ಇಬ್ಬರು : ಭೂಮಿಗೂ ಮತ್ತು ಬಂತೇನು…||
 
ಗಂಡು : ಸೊಂಟ ಬಳಕೊ ಹೊತ್ತಲ್ಲಿ
                ಏನೇನೋ ಆಸೆ ನನ್ನಲಿ 
               ಯಾರು ಸುಂದರಿ
                ನೀ ಹೀಗೆ ನಕ್ಕಾಗ ಮುತ್ತು ಮಳೆ ಚೆಲ್ಲಿದೆ 
ಹೆಣ್ಣು : ರೂಪ ಎಲ್ಲೂ ಕಂಡಿಲ್ಲ
                ಮೈಕಟ್ಟು ಸಾಟಿ ಯಾರಿಲ್ಲ 
               ಯಾರೊ ಸುಂದರ
              ಹೇ ಜಾಣ ಪ್ರಾಣ ನಿನ್ನ           ವಶವಾಯಿತು 
ಗಂಡು : ತೋಳು ನಿನ್ನ ಸೆರೆ ಮಾಡಿತು
 
|| ಹೆಣ್ಣು : ಆಕಾಶ ಅಂಗೈಲಿ ಬಂತು
ಗಂಡು : ನನ್ನಂಗೆ ತೂರಾಡು ಅಂತು 
ಇಬ್ಬರು : ಭೂಮಿಗೂ ಮತ್ತು ಬಂತೇನು
                  ಮನಸು ಎಲ್ಲೋ ತೇಲಿಹೋಯ್ತು 
                 ನಾನು ಯಾರೋ ಮರೆತೆಹೋಯ್ತು
                  ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು 
                 ಆಕಾಶ ಅಂಗೈಲಿ ಬಂತು (ಬಂತು)
               ನನ್ನಂಗೆ ತೂರಾಡು ಅಂತು (ಅಂತು)
               ಭೂಮಿಗೂ ಮತ್ತು ಬಂತೇನು
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ…|| 

ಗಂಡು : ಆಕಾಶ ಅಂಗೈಲಿ ಬಂತು
                ನನ್ನಂಗೆ ತೂರಾಡು ಅಂತು 
               ಭೂಮಿಗೂ ಮತ್ತು ಬಂತೇನು
                ಮನಸು ಎಲ್ಲೋ ತೇಲಿಹೋಯ್ತು 
               ನಾನು ಯಾರೋ ಮರೆತೆಹೋಯ್ತು
                ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು 
 
||ಹೆಣ್ಣು : ಆಕಾಶ…ಆ ಆ  ಆ ಆ….
             ಆಕಾಶ ಅಂಗೈಲಿ ಬಂತು
                ನನ್ನಂಗೆ ತೂರಾಡು ಅಂತು 
               ಭೂಮಿಗೂ ಮತ್ತು ಬಂತೇನು
                ಮನಸು ಎಲ್ಲೋ ತೇಲಿಹೋಯ್ತು 
               ನಾನು ಯಾರೋ ಮರೆತೆಹೋಯ್ತು
                ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು ||
 
ಇಬ್ಬರು : ಆಕಾಶ ಅಂಗೈಲಿ ಬಂತು
                  ನನ್ನಂಗೆ ತೂರಾಡು ಅಂತು 
                 ಭೂಮಿಗೂ ಮತ್ತು ಬಂತೇನು
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
 
ಹೆಣ್ಣು : ನನ್ನ ಹೃದಯ ಕರಗೋಯ್ತು  
                ಸೆರಗೆಲ್ಲೊ ದೂರ ಹಾರೋಯ್ತು 
               ಎಲ್ಲೊ ಹುಡುಕೋಣ ಬಾ
                ಹಾರೋದೆ ಗಾಳೀಲಿ
                ನನ್ನ ಹಿಡಿ ಬೇಗ ಬಾ ಬಾ ಬಾ
ಗಂಡು : ಹಿಡಿದಾಗ ನೀ ಅಂಟಿಕೊಂಡೆ
                ಬಿಡಿಸೋಕೆ ನನಗಾಗದೆಂದೆ
                ಏನೋ ಮಂತ್ರವು 
               ಹೀಗೇನೆ ಒಂದಾಗಿ ಹೆಜ್ಜೆ
                ಹಾಕೋಣ ಬಾ ಬಾ ಬಾ 
ಹೆಣ್ಣು : ದಮ್ಮಯ್ಯ ಬೇಗ ದೂರ ಮಾಡಣ್ಣ 
     
|| ಗಂಡು : ಆಕಾಶ ಅಂಗೈಲಿ ಬಂತು
ಹೆಣ್ಣು : ನನ್ನಂಗೆ ತೂರಾಡು ಅಂತು 
ಇಬ್ಬರು : ಭೂಮಿಗೂ ಮತ್ತು ಬಂತೇನು…||
 
ಗಂಡು : ಸೊಂಟ ಬಳಕೊ ಹೊತ್ತಲ್ಲಿ
                ಏನೇನೋ ಆಸೆ ನನ್ನಲಿ 
               ಯಾರು ಸುಂದರಿ
                ನೀ ಹೀಗೆ ನಕ್ಕಾಗ ಮುತ್ತು ಮಳೆ ಚೆಲ್ಲಿದೆ 
ಹೆಣ್ಣು : ರೂಪ ಎಲ್ಲೂ ಕಂಡಿಲ್ಲ
                ಮೈಕಟ್ಟು ಸಾಟಿ ಯಾರಿಲ್ಲ 
               ಯಾರೊ ಸುಂದರ
              ಹೇ ಜಾಣ ಪ್ರಾಣ ನಿನ್ನ           ವಶವಾಯಿತು 
ಗಂಡು : ತೋಳು ನಿನ್ನ ಸೆರೆ ಮಾಡಿತು
 
|| ಹೆಣ್ಣು : ಆಕಾಶ ಅಂಗೈಲಿ ಬಂತು
ಗಂಡು : ನನ್ನಂಗೆ ತೂರಾಡು ಅಂತು 
ಇಬ್ಬರು : ಭೂಮಿಗೂ ಮತ್ತು ಬಂತೇನು
                  ಮನಸು ಎಲ್ಲೋ ತೇಲಿಹೋಯ್ತು 
                 ನಾನು ಯಾರೋ ಮರೆತೆಹೋಯ್ತು
                  ಯಾರಿಲ್ಲ ಹೇಳೋಕೆ ಏಕೆ ಹಿಂಗಾಯ್ತು 
                 ಆಕಾಶ ಅಂಗೈಲಿ ಬಂತು (ಬಂತು)
               ನನ್ನಂಗೆ ತೂರಾಡು ಅಂತು (ಅಂತು)
               ಭೂಮಿಗೂ ಮತ್ತು ಬಂತೇನು
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ 
               ಹಾಕುವುದೆ ತಾಳ ಹಾಡುವುದೆ ರಾಗ
                  ಆಡುವುದೆ ಆಟ ಗುಂಗು ಬಂದಾಗ…|| 

Aakasha Angaiyalli song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ