Anuraga Veno Ananda Veno Lyrics

ಅನುರಾಗವೇನೋ ಆನಂದವೇನೋ Lyrics

in Nammoora Raja

in ನಮ್ಮೂರ ರಾಜ

LYRIC

Song Details Page after Lyrice

ಗಂಡು : ಜೂಜೂಜೂ..ಜೂ ಜೂ….
ಹೆಣ್ಣು : ಅನುರಾಗವೇನೋ ಆನಂದವೇನೋ
                ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲು ನೆರವು ನೀ ನೀಡಿದೆ 
ಗಂಡು : ಅನುರಾಗವೇನೋ ಆನಂದವೇನೋ
                ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲು ನೆರವು ನೀ ನೀಡಿದೆ 
 
ಗಂಡು : ಕಣ್ಣಲ್ಲಿ ತುಂಬಿಕೊಂಡೆ ಮನದಲ್ಲಿ ತುಂಬಿಕೊಂಡೆ 
               ಇರುಳೆಲ್ಲ ಕನಸಲ್ಲಿ ಕಾಡಿದೆ
                ಬಂಗಾರಿ ನಿನ್ನ ಸಂಗಾತಿ ಆಗೋ
                ಹೊಸ ಆಸೆ ನನ್ನಲ್ಲಿ ತಂದೆ 
ಹೆಣ್ಣು : ಕಿಡಿಯಂಥ ಮಾತಿನಲ್ಲಿ ಸುಡುವಂಥ ನೋಟದಲ್ಲಿ
                ಹಿತವನ್ನೆ ಗೆಳೆಯನೇ ನೋಡಿದೆ 
               ನಿನ್ನನ್ನು ಕೂಡಿ ಒಲವಿಂದ ಹಾಡಿ
                ಸಂತೋಷ ಕಾಣೋಕೆ ಬಂದೆ 
ಗಂಡು : ಬಾಳಿನಲಿ ಕಾಣದಿಹ ಸಂಭ್ರಮ ನೀ ತಂದೆ
 
|| ಹೆಣ್ಣು : ಅನುರಾಗವೇನೋ
ಗಂಡು : ಆನಂದವೇನೋ ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲೂ ನೆರವು ನೀ ನೀಡಿದೆ 
ಹೆಣ್ಣು : ಅನುರಾಗವೇನೋ ಆನಂದವೇನೋ…||
 
ಹೆಣ್ಣು : ನಿನ್ನನ್ನು ನೋಡಿದಾಗ ಮೈಯ್ಯನ್ನು ಮುಟ್ಟಿದಾಗ
                ಮಿಂಚೊಂದು ತನುವಲಿ ಓಡಲು 
               ಸಂಕೋಚ ಸಾಕು ಇನ್ನೇನು ಬೇಕು
                ಎಂಬಾಸೆ ನನ್ನಲ್ಲಿ ಬಂತು 
ಗಂಡು : ಮುತ್ತಂ ಮಾತು ಕೆ ಮುತ್ತನ್ನೆ ನೀಡಬೇಕೆ
                ನ್ನೇನೊ ಬಯಕೆಯ ಮೂಡಿದೆ 
               ಒಂದೊಂದೇ ಹೇಳು ಒಂದೊಂದೇ ಕೇಳು
                ನಿನ್ನಾಸೆ ಪೊರೈಸುವೇ…. 
ಹೆಣ್ಣು : ಬಾ ಇನಿಯಾ ಬಾ ಸನಿ ಕೇಳುವ ಒಂದೊಂದೇ
 
|| ಗಂಡು : ಅನುರಾಗವೇನೋ
ಹೆಣ್ಣು : ಆನಂದವೇನೋ ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲೂ ನೆರವು ನೀ ನೀಡಿದೆ 
ಇಬ್ಬರು : ಅನುರಾಗವೇನೋ
               ಆನಂದವೇನೋ ನಿನ್ನಂದ ನಾ ನೋಡಿದೆ 
                 ಬದುಕು ಹಾಡಾಗಲೂ ನೆರವು ನೀ ನೀಡಿದೆ…|| 
 

ಗಂಡು : ಜೂಜೂಜೂ..ಜೂ ಜೂ….
ಹೆಣ್ಣು : ಅನುರಾಗವೇನೋ ಆನಂದವೇನೋ
                ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲು ನೆರವು ನೀ ನೀಡಿದೆ 
ಗಂಡು : ಅನುರಾಗವೇನೋ ಆನಂದವೇನೋ
                ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲು ನೆರವು ನೀ ನೀಡಿದೆ 
 
ಗಂಡು : ಕಣ್ಣಲ್ಲಿ ತುಂಬಿಕೊಂಡೆ ಮನದಲ್ಲಿ ತುಂಬಿಕೊಂಡೆ 
               ಇರುಳೆಲ್ಲ ಕನಸಲ್ಲಿ ಕಾಡಿದೆ
                ಬಂಗಾರಿ ನಿನ್ನ ಸಂಗಾತಿ ಆಗೋ
                ಹೊಸ ಆಸೆ ನನ್ನಲ್ಲಿ ತಂದೆ 
ಹೆಣ್ಣು : ಕಿಡಿಯಂಥ ಮಾತಿನಲ್ಲಿ ಸುಡುವಂಥ ನೋಟದಲ್ಲಿ
                ಹಿತವನ್ನೆ ಗೆಳೆಯನೇ ನೋಡಿದೆ 
               ನಿನ್ನನ್ನು ಕೂಡಿ ಒಲವಿಂದ ಹಾಡಿ
                ಸಂತೋಷ ಕಾಣೋಕೆ ಬಂದೆ 
ಗಂಡು : ಬಾಳಿನಲಿ ಕಾಣದಿಹ ಸಂಭ್ರಮ ನೀ ತಂದೆ
 
|| ಹೆಣ್ಣು : ಅನುರಾಗವೇನೋ
ಗಂಡು : ಆನಂದವೇನೋ ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲೂ ನೆರವು ನೀ ನೀಡಿದೆ 
ಹೆಣ್ಣು : ಅನುರಾಗವೇನೋ ಆನಂದವೇನೋ…||
 
ಹೆಣ್ಣು : ನಿನ್ನನ್ನು ನೋಡಿದಾಗ ಮೈಯ್ಯನ್ನು ಮುಟ್ಟಿದಾಗ
                ಮಿಂಚೊಂದು ತನುವಲಿ ಓಡಲು 
               ಸಂಕೋಚ ಸಾಕು ಇನ್ನೇನು ಬೇಕು
                ಎಂಬಾಸೆ ನನ್ನಲ್ಲಿ ಬಂತು 
ಗಂಡು : ಮುತ್ತಂ ಮಾತು ಕೆ ಮುತ್ತನ್ನೆ ನೀಡಬೇಕೆ
                ನ್ನೇನೊ ಬಯಕೆಯ ಮೂಡಿದೆ 
               ಒಂದೊಂದೇ ಹೇಳು ಒಂದೊಂದೇ ಕೇಳು
                ನಿನ್ನಾಸೆ ಪೊರೈಸುವೇ…. 
ಹೆಣ್ಣು : ಬಾ ಇನಿಯಾ ಬಾ ಸನಿ ಕೇಳುವ ಒಂದೊಂದೇ
 
|| ಗಂಡು : ಅನುರಾಗವೇನೋ
ಹೆಣ್ಣು : ಆನಂದವೇನೋ ನಿನ್ನಂದ ನಾ ನೋಡಿದೆ 
               ಬದುಕು ಹಾಡಾಗಲೂ ನೆರವು ನೀ ನೀಡಿದೆ 
ಇಬ್ಬರು : ಅನುರಾಗವೇನೋ
               ಆನಂದವೇನೋ ನಿನ್ನಂದ ನಾ ನೋಡಿದೆ 
                 ಬದುಕು ಹಾಡಾಗಲೂ ನೆರವು ನೀ ನೀಡಿದೆ…|| 
 

Anuraga Veno Ananda Veno song lyrics from Kannada Movie Nammoora Raja starring Vishnuvardhan, Manjula Sharma, Jai Jagadish, Lyrics penned by Shyamasundar Kulkarni Sung by Vishnuvardhan, Chithra, Music Composed by Rajan-Nagendra, film is Directed by Bhargava and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ