Omkaradi Kande Lyrics

in Nammoora Mandara Hoove

Video:

LYRIC

ಓಂಕಾರದಿ ಕಂಡೆ ಪ್ರೇಮ ನಾದವ
ತಾಣದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವಾ ಕರೆಯ
ಓಂಕಾರದಿ ಕಂಡೆ ಪ್ರೇಮ ನಾದವ
ತಾಣದಿ ತಂದೆ ನೀ ಶುಭೋದಯ

ಮಧುರ ತಾನ ಸ್ವರಗಳ ಸೇರಿ
ಓಹೊಹೊಹೋ ಓಹೊಹೊಹೋ
ಜಲಲ ಧಾರೆ ಜಲದಲಿ ಜಾರಿ
ಓಹೊಹೊಹೋ ಓಹೊಹೊಹೋ
ಆಕಾಶದಾಚೆ ಮೌನದಿ
ತಾರೆ ಏಕೆ ತಾ ತೇಲಿವೆ
ಬಂದಾಗ ಅರಿವು ಇಲ್ಲಿ
ತಂದೀತು ಒಲವು ಅಲ್ಲಿ
ಅರಿಯೋ ಇನಿಯ ಒಲವಾ ನಿಧಿಯ
 
|| ಓಂಕಾರದಿ ಕಂಡೆ ಪ್ರೇಮ ನಾದವ
ತಾಣದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವಾ ಕರೆಯ||
||ಓಂಕಾರದಿ ಕಂಡೆ ಪ್ರೇಮ ನಾದವ ||
 
ನಿನದೆ ಗಾನ ಹೃದಯದಿ ತೇಲಿ
ಓಹೊಹೊಹೋ ಓಹೊಹೊಹೋ
ಲಯದಿ ರಾಗ ಅಲೆಗಳ ಬೀರಿ
ಓಹೊಹೊಹೋ ಓಹೊಹೊಹೋ
ಗೀತೆಗಾದೆ ನೀ ಭಾವನ
ಬಾಳಿಗಾದೆ ನೀ ಚೇತನ
ಸಂಗೀತ ಸುಧೆಯ ತುಂಬಿ
ಮಾಧುರ್ಯ ಮನದಿ ತಂದೆ
ಅರಿಯೋ ಇನಿಯ ಒಲವಾ ಸವಿಯ

 
|| ಓಂಕಾರದಿ ಕಂಡೆ ಪ್ರೇಮ ನಾದವ
ತಾಣದಿ ತಂದೆ ನೀ ಶುಭೋದಯ
ಮಂದಾರವಿಲ್ಲಿ ಅರಳಿ ಕಂಪು ಸೂಸಿದೆ
ಸೌಗಂಧ ಹಾಸ ಚೆಲ್ಲಿ ನಿನ್ನ ಕಾದಿದೆ
ಅರಿಯೋ ಇನಿಯ ಒಲವಾ ಕರೆಯ||
||ಓಂಕಾರದಿ ಕಂಡೆ ಪ್ರೇಮ ನಾದವ ||

Omkaradi Kande song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by K Kalyan Sung by Chithra, Music Composed by Ilayaraja, film is Directed by Sunil Kumar Desai and film is released on 1996