Muthu Muthu Neera Haniya Lyrics

ಮುತ್ತು ಮುತ್ತು ನೀರ ಹನಿಯ Lyrics

in Nammoora Mandara Hoove

in ನಮ್ಮೂರ ಮಂದಾರ ಹೂವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೊ ಇದೇನಿಂತ ಹೊಸತರ ಚೈತ್ರ ಋತುಗಾನ
ಮೈಮನವೇ ಋತು ಋತುಗಳ ಚೇತನ. .
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
 
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕಧೀಂ ||

 
ಋತುಗಳ ಆ ಬಂಡಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯೆ ನಡೆಸುತಿದೆ
ಮಿನು ಮಿನುಗೊ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ ಶೃಂಗಾರ ಸರಸವಿದೆ
ಆಹಾ ಎಲ್ಲ ಮನಸ್ಸೂ….
ಆಹಾ ಎಲ್ಲ ಮನಸ್ಸುಆಹ್ಲಾದಮಯವಿಲ್ಲಿ
ಓಹೋ ಎಲ್ಲ ಹೃದಯ ತುಂಬೊ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿಕ್ಕೆನ್ನದೆ ಚಟಪಟ ಪುಟಿಯುವ
ತುಂತುರು ಸಡಗರದಲ್ಲಿಈ ನಾವಿಲ್ಲಿ. .
 
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೊ ಇದೇನಿಂತ ಹೊಸತರ ಚೈತ್ರ ಋತುಗಾನ
ಮೈಮನವೇ ಋತು ಋತುಗಳ ಚೇತನ. .
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು||
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ||

-
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೊ ಇದೇನಿಂತ ಹೊಸತರ ಚೈತ್ರ ಋತುಗಾನ
ಮೈಮನವೇ ಋತು ಋತುಗಳ ಚೇತನ. .
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
 
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕಧೀಂ ||

 
ಋತುಗಳ ಆ ಬಂಡಿಯ ಮೇಲೆ ಈ ಬಾಳ ಪಯಣವಿದೆ
ಬಾಳಿನ ಈ ಪಯಣಗಳನ್ನು ಪ್ರೀತಿಯೆ ನಡೆಸುತಿದೆ
ಮಿನು ಮಿನುಗೊ ಮಿಂಚುಗಳಂತೆ ಬಾಳಲ್ಲಿ ತಿರುವು ಇದೆ
ಒಂದೊಂದು ತಿರುವುಗಳಲ್ಲೂ ಶೃಂಗಾರ ಸರಸವಿದೆ
ಆಹಾ ಎಲ್ಲ ಮನಸ್ಸೂ….
ಆಹಾ ಎಲ್ಲ ಮನಸ್ಸುಆಹ್ಲಾದಮಯವಿಲ್ಲಿ
ಓಹೋ ಎಲ್ಲ ಹೃದಯ ತುಂಬೊ ಈ ಸ್ನೇಹ ಜೊತೆಯಲ್ಲಿ
ಇಲ್ಲಿ ತುಟಿಪಿಟಿಕ್ಕೆನ್ನದೆ ಚಟಪಟ ಪುಟಿಯುವ
ತುಂತುರು ಸಡಗರದಲ್ಲಿಈ ನಾವಿಲ್ಲಿ. .
 
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ
ಆಹಾ ಇಂತ ಸ್ಪಂದನಕಿಲ್ಲಿ ಮೂಲ ಋತುಮಾನ
ಓಹೊ ಇದೇನಿಂತ ಹೊಸತರ ಚೈತ್ರ ಋತುಗಾನ
ಮೈಮನವೇ ಋತು ಋತುಗಳ ಚೇತನ. .
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು
ಅರೆರೆರೆರೆ ತುಂತುರು ತುಂತುರುತು||
|| ಮುತ್ತು ಮುತ್ತು ನೀರ ಹನಿಯ ತಾಂತನನನಂ
ಉಲ್ಲಾಸದ ಮೇರೆ ಮೀರಿ ಧೀಂತನಕ ಧೀಂ||

Muthu Muthu Neera Haniya song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by K Kalyan Sung by S P Balasubrahmanyam,Chithra, Music Composed by Ilayaraja, film is Directed by Sunil Kumar Desai and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ