Dheem Thakita Dheeran Dheerana Lyrics

ಧೀಂ ತಕಿಟ ಧಿರನ ಧಿರನ Lyrics

in Nammoora Mandara Hoove

in ನಮ್ಮೂರ ಮಂದಾರ ಹೂವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧೋಂ ತಕಿಟ ಧಿರನ ಧಿರನ
ಧೀಂ ತಕಿಟ ಧಿರನ ಧಿರನ
ಧೋಂ ತಕಿಟ ಧಿರನ ಧಿರನ
ಧೀಂ ತಕಿಟ ಧಿರನ ಧಿರನ

ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ.. 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
 
ಸುಮಧುರ ಸುಮಧುರ ಕುಸುಮವೆ ಎದುರೆ ಇದ್ದರು 
ಮುಡಿಯುವ ಭಾಗ್ಯವು ಯಾರಿಗೋ ಯಾರು ಬಲ್ಲರು 
ಧಿರನನ ಧಿರನನ ಧಿರನನ ಧಿರನ ಧೀಂತನ
ತರನನ ಧಿರನನ ತರನನ ಧಿರನ ಧೀಂತನ
ಓ ಕ್ರೂರ ಪ್ರೇಮ ನಿನ್ನಿಂದ ತಾನೆ
ಜಗದಿ ಘೋರ ಸಮರ ನಡೆದವು 
ನೂರಾರು ಜೀವ ನಿನ್ನಿಂದ ತಾನೆ
ವಿರಹದುರಿಗೆ ನಲುಗಿ ಹೋದವು 
ಒಲವಿನ ಕುಲುಮೆಯಲ್ಲಿ ಬೆಂದಿರೊ ಜೀವವಿದು 
ಎದೆಯ ಪ್ರೀತಿ ಹೂಗಳೆಲ್ಲಿ ಮಾಯವಾದವು 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ..|| 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
 
ಬದುಕಿದು ಬರಿ ಭ್ರಮೆಗಳ ಕನಸೇ ಆಗಿದೆ
ಕನಸಿನ ಒಳಗಡೆ ತಿರುಗಿಯು ಕನಸು ಏತಕೆ
ಧಿರನನ ಧಿರನನ ಧಿರನ ಧೀಂತನ
ತರನನ ಧಿರನನ ತರನನ ಧಿರನ ಧೀಂತನ
ಈ ಪ್ರೀತಿ ಕೂಡ ನಿಜವಲ್ಲ ಕನಸೇ
ನಿದಿರೆಯಿಂದ ಹೊರಗೆ ಬಾರೆಲೇ
ನಿಜವಾದ ಬಾಳ ಬೆಳೆಯಾಗಿ ಗೆದ್ದು
ವಿಧಿಯು ಕುಣಿಸೋ ಬೊಂಬೆಯಾದೇನೆ 
ಎದೆಯಲಿ ಅನುರಾಗ ಉದಯಿಸಿ ಬರುವಾಗ
ಹೂವ ನೆರಳ ತನ್ನ ಜೊತೆಗೇ ತರುವುದೇತಕೆ 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ..|| 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||

ಧೋಂ ತಕಿಟ ಧಿರನ ಧಿರನ
ಧೀಂ ತಕಿಟ ಧಿರನ ಧಿರನ
ಧೋಂ ತಕಿಟ ಧಿರನ ಧಿರನ
ಧೀಂ ತಕಿಟ ಧಿರನ ಧಿರನ

ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ.. 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
 
ಸುಮಧುರ ಸುಮಧುರ ಕುಸುಮವೆ ಎದುರೆ ಇದ್ದರು 
ಮುಡಿಯುವ ಭಾಗ್ಯವು ಯಾರಿಗೋ ಯಾರು ಬಲ್ಲರು 
ಧಿರನನ ಧಿರನನ ಧಿರನನ ಧಿರನ ಧೀಂತನ
ತರನನ ಧಿರನನ ತರನನ ಧಿರನ ಧೀಂತನ
ಓ ಕ್ರೂರ ಪ್ರೇಮ ನಿನ್ನಿಂದ ತಾನೆ
ಜಗದಿ ಘೋರ ಸಮರ ನಡೆದವು 
ನೂರಾರು ಜೀವ ನಿನ್ನಿಂದ ತಾನೆ
ವಿರಹದುರಿಗೆ ನಲುಗಿ ಹೋದವು 
ಒಲವಿನ ಕುಲುಮೆಯಲ್ಲಿ ಬೆಂದಿರೊ ಜೀವವಿದು 
ಎದೆಯ ಪ್ರೀತಿ ಹೂಗಳೆಲ್ಲಿ ಮಾಯವಾದವು 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ..|| 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
 
ಬದುಕಿದು ಬರಿ ಭ್ರಮೆಗಳ ಕನಸೇ ಆಗಿದೆ
ಕನಸಿನ ಒಳಗಡೆ ತಿರುಗಿಯು ಕನಸು ಏತಕೆ
ಧಿರನನ ಧಿರನನ ಧಿರನ ಧೀಂತನ
ತರನನ ಧಿರನನ ತರನನ ಧಿರನ ಧೀಂತನ
ಈ ಪ್ರೀತಿ ಕೂಡ ನಿಜವಲ್ಲ ಕನಸೇ
ನಿದಿರೆಯಿಂದ ಹೊರಗೆ ಬಾರೆಲೇ
ನಿಜವಾದ ಬಾಳ ಬೆಳೆಯಾಗಿ ಗೆದ್ದು
ವಿಧಿಯು ಕುಣಿಸೋ ಬೊಂಬೆಯಾದೇನೆ 
ಎದೆಯಲಿ ಅನುರಾಗ ಉದಯಿಸಿ ಬರುವಾಗ
ಹೂವ ನೆರಳ ತನ್ನ ಜೊತೆಗೇ ತರುವುದೇತಕೆ 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು
ಹೃದಯವೇ ಓಓಓಓ ಹೃದಯವೇ ಓಓಓ
ಮರಳಿ ಮರಳಿ ಕೆಣಕೊ ಒಲವ ನೆನಪನಳಿಸು ನೀ..|| 
 
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||
|| ಓ ಒಲವೇ ನಿನಗೆ ಎದೆಯ ಕದವ ತೆರೆಯದು
ನೀ ಅಳುತ ಕುಳಿತರೂನು ಕರುಣೆ ಬಾರದು||

Dheem Thakita Dheeran Dheerana song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by V Manohar Sung by S P Balasubrahmanyam, Music Composed by Ilayaraja, film is Directed by Sunil Kumar Desai and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ