Hele Kogile Impaagala Lyrics

ಹೇಳೆ ಕೋಗಿಲೆ ಇಂಪಾಗಲ... Lyrics

in Nammoora Mandara Hoove

in ನಮ್ಮೂರ ಮಂದಾರ ಹೂವೇ

Video:
ಸಂಗೀತ ವೀಡಿಯೊ:

LYRIC

ಆ ಆ ಆ ಆ. . ಆಆಆಆ. .
ಆ ಆ ಆ ಆ. .ಆಆಆಆ. .
ಆ ಆ ಆ ಆ ಆ ಆ. . .
ಹೇಳೆ ಕೋಗಿಲೆ ಇಂಪಾಗಲ...
ಹೇಳೆ ಮಲ್ಲಿಗೆ ಕಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ...
ಹೇಳೆ ದುಂಬಿಯೆ ಜೊಂಪಾಗಲ...
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
 
||ಹೇಳೆ ಕೋಗಿಲೆ ಇಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು ||
 
ಜಿಗಿಯೊ ಭಾವನೆಯು ಮೈಯ್ಯಲಿ
ಹಸಿರ ಉತ್ಸವವ ಮಾಡಿತೊ
ಕನಸೊ ಕಲ್ಪನೆಯೊ ತೋಚದೆ
ತುಮುಲ ಪುಳಕಗಳ ತಂದಿತೊ
ಆ ಆ ಆ ಆ ಆ ಆ. .
ಹೂವುಗಳ ಪರಿಮಳವೆ ಪರಿಪರಿ ನಾಚುವಂತೆ
ಹೃದಯವೆ ಭ್ರಮಿಸುತಿದೆ ಏಕಿಂದು

||ಹೇಳೆ ಕೋಗಿಲೆ ಇಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇ ಓ ಮೈನ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು ||
||ಹೇಳೆ ಕೋಗಿಲೆ ಇಂಪಾಗಲ... ||
 
ಮುಗಿಲ ಮೇಲೇರಿ ಹಾರುವ
ಬಯಕೆ ಏಕಿಂದು ಮೂಡಿತು
ಕಡಲ ಒಡಲಾಳ ಈಜುವ
ತವಕ ಏಕಿಲ್ಲಿ ಕಾಡಿತು
ಆಹ ಆಆಆಆಆ
ಹೊಸ ಆಕಾಶವಿದೊ
ಹೊಸತು ಭೂಮಿಯಿದೊ
ಹೃದಯವೆ ಭ್ರಮಿಸುತಿದೆ ಏಕಿಂದು

|| ಹೇಳೆ ಕೋಗಿಲೆ ಇಂಪಾಗಲ...
ಹೇಳೆ ಮಲ್ಲಿಗೆ ಕಂಪಾಗಲ....
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ....
ಹೇಳೆ ದುಂಬಿಯೆ ಜೊಂಪಾಗಲ....
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು ||
||ಹೇಳೆ ಕೋಗಿಲೆ ಇಂಪಾಗಲ....
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು ||

ಆ ಆ ಆ ಆ. . ಆಆಆಆ. .
ಆ ಆ ಆ ಆ. .ಆಆಆಆ. .
ಆ ಆ ಆ ಆ ಆ ಆ. . .
ಹೇಳೆ ಕೋಗಿಲೆ ಇಂಪಾಗಲ...
ಹೇಳೆ ಮಲ್ಲಿಗೆ ಕಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ...
ಹೇಳೆ ದುಂಬಿಯೆ ಜೊಂಪಾಗಲ...
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
 
||ಹೇಳೆ ಕೋಗಿಲೆ ಇಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು ||
 
ಜಿಗಿಯೊ ಭಾವನೆಯು ಮೈಯ್ಯಲಿ
ಹಸಿರ ಉತ್ಸವವ ಮಾಡಿತೊ
ಕನಸೊ ಕಲ್ಪನೆಯೊ ತೋಚದೆ
ತುಮುಲ ಪುಳಕಗಳ ತಂದಿತೊ
ಆ ಆ ಆ ಆ ಆ ಆ. .
ಹೂವುಗಳ ಪರಿಮಳವೆ ಪರಿಪರಿ ನಾಚುವಂತೆ
ಹೃದಯವೆ ಭ್ರಮಿಸುತಿದೆ ಏಕಿಂದು

||ಹೇಳೆ ಕೋಗಿಲೆ ಇಂಪಾಗಲ...
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇ ಓ ಮೈನ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು ||
||ಹೇಳೆ ಕೋಗಿಲೆ ಇಂಪಾಗಲ... ||
 
ಮುಗಿಲ ಮೇಲೇರಿ ಹಾರುವ
ಬಯಕೆ ಏಕಿಂದು ಮೂಡಿತು
ಕಡಲ ಒಡಲಾಳ ಈಜುವ
ತವಕ ಏಕಿಲ್ಲಿ ಕಾಡಿತು
ಆಹ ಆಆಆಆಆ
ಹೊಸ ಆಕಾಶವಿದೊ
ಹೊಸತು ಭೂಮಿಯಿದೊ
ಹೃದಯವೆ ಭ್ರಮಿಸುತಿದೆ ಏಕಿಂದು

|| ಹೇಳೆ ಕೋಗಿಲೆ ಇಂಪಾಗಲ...
ಹೇಳೆ ಮಲ್ಲಿಗೆ ಕಂಪಾಗಲ....
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು
ಹೇಳೆ ಇಬ್ಬನಿ ತಂಪಾಗಲ....
ಹೇಳೆ ದುಂಬಿಯೆ ಜೊಂಪಾಗಲ....
ಎಲ್ಲೆಲ್ಲೂ ಹೊಸ ಚಿಗುರು ಬಂದಂತಾಯಿತು
ಹೇ ಓ ಮೈನಾ ಈ ಮೈನ ಮರೆತಾಯಿತು
ಈ ಮನ ದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು ||
||ಹೇಳೆ ಕೋಗಿಲೆ ಇಂಪಾಗಲ....
ಎಲ್ಲೆಲ್ಲೂ ಹೊಸ ಬೆಳಕು ಕಂಡಂತಾಯಿತು ||

Hele Kogile Impaagala song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by K Kalyan Sung by Chithra, Music Composed by Ilayaraja, film is Directed by Sunil Kumar Desai and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ