ಆ ಆ ಆ ಆ . . . ಆ ಆ ಆ ಆ ಆ . . . ಆ ಆ ಆ
ಆ ಆ ಆ ಆ ಆ ಆ ಆ.. .
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
ಮುತ್ತು ಹೇಳಿತ್ತು ಮುತ್ತಲ್ಲೆ
ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ
ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತ್ತು ನಿನ್ನಿಂದ
ಮಾತು ಕಲಿಬೇಕು ಅಂತ
ನಿನ್ನ ಮಾತೆ ಕಿವಿಗಳಿಗೆ
ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ
ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ
ನಿನ್ನ ತಳುಕೆ ಸ್ಪೂರ್ತಿ
ಆ ತಾರೆ ಸಂಸಾರ ಶೃಂಗಾರವೇಳುತ್ತ
ಕಾದಿತ್ತು ಆ ಬಾನಲ್ಲಿ
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
ಆ ಆ ಆ ಆ ಆ
ಬೀಸೊ ತಂಗಾಳಿ ನಿನ್ನನ್ನು ಸೋಕಿ
ತಂಪಾದೆ ಅಂತು
ನಿನ ವಯಸೆ ತಂಪಿನಲೂ
ಬಲು ತಂಪು ಬಲು ತಂಪು
ಹರಿಯೋ ನೀರೆಲ್ಲ
ನಿನ್ನ ಗೆಜ್ಜೆ ನಾದ
ವರವಾಯ್ತು ಅಂತು
ನೀ ಕೊಡುವ ಕಲರವವೆ
ಕಿವಿಗಿಂಪು ಕಿವಿಗಿಂಪು
ಮಳೆ ಬಿಲ್ಲು ಅಂದುಕೊಂತು
ನಿನ್ನಾ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು
ನಿನ್ನ ಹೆಸರೆ ಸ್ಪೂರ್ತಿ
ಈ ನಿನ್ನ ವಯ್ಯಾರ ನೋಡುತ್ತ
ಹಾಡಿತ್ತು ಮಂದಾರ ಈ ಊರಲ್ಲಿ
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
ಆ ಆ ಆ ಆ . . . ಆ ಆ ಆ ಆ ಆ . . . ಆ ಆ ಆ
ಆ ಆ ಆ ಆ ಆ ಆ ಆ.. .
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
ಮುತ್ತು ಹೇಳಿತ್ತು ಮುತ್ತಲ್ಲೆ
ನಿನ್ನ ಸಿಂಗರಿಸು ಅಂತ
ಅನುಮತಿಯ ನೀಡುವೆಯ
ಕಲ್ಯಾಣಿ ಕಲ್ಯಾಣಿ
ಗಿಳಿಯು ಹೇಳಿತ್ತು ನಿನ್ನಿಂದ
ಮಾತು ಕಲಿಬೇಕು ಅಂತ
ನಿನ್ನ ಮಾತೆ ಕಿವಿಗಳಿಗೆ
ಕವಿವಾಣಿ ಕವಿವಾಣಿ
ಹಾಲು ಹಂಸೆ ಹೇಳುತಾವೆ
ನಿನ್ನ ನಡೆಯೆ ಸ್ಪೂರ್ತಿ
ಮಿಂಚು ಬಳ್ಳಿ ಹೇಳುತಾವೆ
ನಿನ್ನ ತಳುಕೆ ಸ್ಪೂರ್ತಿ
ಆ ತಾರೆ ಸಂಸಾರ ಶೃಂಗಾರವೇಳುತ್ತ
ಕಾದಿತ್ತು ಆ ಬಾನಲ್ಲಿ
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
ಆ ಆ ಆ ಆ ಆ
ಬೀಸೊ ತಂಗಾಳಿ ನಿನ್ನನ್ನು ಸೋಕಿ
ತಂಪಾದೆ ಅಂತು
ನಿನ ವಯಸೆ ತಂಪಿನಲೂ
ಬಲು ತಂಪು ಬಲು ತಂಪು
ಹರಿಯೋ ನೀರೆಲ್ಲ
ನಿನ್ನ ಗೆಜ್ಜೆ ನಾದ
ವರವಾಯ್ತು ಅಂತು
ನೀ ಕೊಡುವ ಕಲರವವೆ
ಕಿವಿಗಿಂಪು ಕಿವಿಗಿಂಪು
ಮಳೆ ಬಿಲ್ಲು ಅಂದುಕೊಂತು
ನಿನ್ನಾ ಬಣ್ಣ ಸ್ಪೂರ್ತಿ
ಕವಿ ಮನಸು ಹಾಡಿಕೊಂತು
ನಿನ್ನ ಹೆಸರೆ ಸ್ಪೂರ್ತಿ
ಈ ನಿನ್ನ ವಯ್ಯಾರ ನೋಡುತ್ತ
ಹಾಡಿತ್ತು ಮಂದಾರ ಈ ಊರಲ್ಲಿ
|| ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ
ನೀ ಮುಡಿದರೆ ಹೂ ನಲಿವುದು
ನೀ ನುಡಿದರೆ ಕಾವ್ಯ ಸುರಿವುದು
ಅರೆ ಹ ಹಾ. . ಆ ಆ ಆ..
ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ
ಎಲ್ಲಿ ಲಲಿತವಲ್ಲಿ ಇಲ್ಲಿ ಮನಸಲ್ಲಿ ||
Halli Laavaniyali song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by K Kalyan Sung by S P Balasubrahmanyam, Chithra, Music Composed by Ilayaraja, film is Directed by Sunil Kumar Desai and film is released on 1996