ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಹ್ಂ ಹ್ಂ ಹ್ಂ. .
ಹ್ಂ ಹ್ಂ ಹ್ಂ. .
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಪ್ರೀತಿ ಮಾತೇನೆ
|| ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ ||
ಚಿಲಿ ಪಿಲಿ ಹಾಡೊ ಮೈನ
ಪ್ರೇಮದರ್ಥ ಗೊತ್ತೆ ನಿನಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಳಗೆ
ತುಂ ತುಂ ಎಂದು ಹಾಡೋ
ದುಂಬಿ ಪ್ರೀತಿ ರೀತಿ ಗೊತ್ತೆ ನಿನಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಳಗೆ
ಬೀಳಾದ ನೆಲಕೆ ಹಸಿರ ನೀಡಿ
ತೂಗಾಡೊ ಗಿಡ ಮರ ಪ್ರೀತಿ
ಬೋಳಾದ ಮರಕೆ ಚಿಗುರ
ತಂದು ಓಲಾಡೊ ಎಲೆ ಎಲೆ ಪ್ರೀತಿ
ಇತ್ತ ಮಲೆ ಮಲೆ ಯಲ್ಲಿ ಅತ್ತ ನೆಲೆ ನೆಲೆ ಯಲ್ಲಿ
ಸುಂದರ ಸುಂದರ ಸೆಲೆ ಹಂದರ ಹಂದರ ಬಲೆ
ಎಂದು ಪ್ರೀತಿ ತಂದಾಗ
|| ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಓ ನ ನ ನ ನ ನ ನ ನ ನಾ. .
ನ ನ ನ ನ ನ ನ ನ ನಾ. .
ಪ್ರೀತಿ ಮಾತೇನೆ
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ ||
ಪ್ರೇಮಿ ಅವಳ ಕಾಣದೆ ಇರಲು
ಪ್ರೀತಿ ನೋವು ತಂದೇ ತಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಿಡದೆ ಬರಲು
ಪ್ರೇಮಿ ಎದೆಯ ಸುಡದೆ ಇರದು
ಸುಡುವ ಎದೆಗೆ ಪ್ರೇಮವೆ ಮದ್ದು
ಸುಡುವ ಎದೆಗೆ ಪ್ರೇಮವೆ ಮದ್ದು
ಸುಡುವ ಎದೆಗೆ ಪ್ರೇಮವೆ ಮದ್ದು
ಸಂತೋಷ ತಂದ ಪ್ರೀತಿ
ಎಂದುನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ
ನಿತ್ಯಬಾಳಲ್ಲಿ ಬೆಂದು ಹೋಗಿ
ಕಣ್ಣ ರಾಗ ರಂಗಿನಲ್ಲಿ
ಮಣ್ಣಅಂದ ಚೆಂದದಲ್ಲಿ
ಚಂದನ ಚಂದನ ಸಿರಿಚುಂಬನ
ಚುಂಬನ ಸವಿ ಓ ಓ ಓ ಓ ಓ. . .
||ಮನದಾಸೆ ಹಕ್ಕಿಯಾಗಿ
ಋತುಮಾನ ರಂಗು ತೂಗಿ
ಸಂತೋಷ ಸೂರ್ಯ
ಮಿನುಗಿಅನುರಾಗ ಬಾನು ಬೀಗಿ
ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಏನು ಅರಿಯೇ ನಾ
ಮನದಾಸೆ ಹಕ್ಕಿಯಾಗಿ
ಋತುಮಾನ ರಂಗು ತೂಗಿ
ಸಂತೋಷ ಸೂರ್ಯ
ಮಿನುಗಿಅನುರಾಗ ಬಾನು ಬೀಗಿ ||
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಹ್ಂ ಹ್ಂ ಹ್ಂ. .
ಹ್ಂ ಹ್ಂ ಹ್ಂ. .
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಪ್ರೀತಿ ಮಾತೇನೆ
|| ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ ||
ಚಿಲಿ ಪಿಲಿ ಹಾಡೊ ಮೈನ
ಪ್ರೇಮದರ್ಥ ಗೊತ್ತೆ ನಿನಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಳಗೆ
ತುಡಿವ ಮಿಡಿವ ಜೀವ ಒಳಗೆ
ತುಂ ತುಂ ಎಂದು ಹಾಡೋ
ದುಂಬಿ ಪ್ರೀತಿ ರೀತಿ ಗೊತ್ತೆ ನಿನಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಳಗೆ
ಕೂಗಿ ಕರೆವ ಭಾವ ಒಳಗೆ
ಬೀಳಾದ ನೆಲಕೆ ಹಸಿರ ನೀಡಿ
ತೂಗಾಡೊ ಗಿಡ ಮರ ಪ್ರೀತಿ
ಬೋಳಾದ ಮರಕೆ ಚಿಗುರ
ತಂದು ಓಲಾಡೊ ಎಲೆ ಎಲೆ ಪ್ರೀತಿ
ಇತ್ತ ಮಲೆ ಮಲೆ ಯಲ್ಲಿ ಅತ್ತ ನೆಲೆ ನೆಲೆ ಯಲ್ಲಿ
ಸುಂದರ ಸುಂದರ ಸೆಲೆ ಹಂದರ ಹಂದರ ಬಲೆ
ಎಂದು ಪ್ರೀತಿ ತಂದಾಗ
|| ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ
ಓಹ್ ಝುಳು ಝುಳು
ಹರಿಯುವ ನದಿಯಲಿ
ಕಿಲ ಕಿಲ ಒಲಿಯುವ ಗಿಳಿಯಲಿ
ಓ ನ ನ ನ ನ ನ ನ ನ ನಾ. .
ನ ನ ನ ನ ನ ನ ನ ನಾ. .
ಪ್ರೀತಿ ಮಾತೇನೆ
ಮನದಾಸೆ ಹಕ್ಕಿಯಾಗಿ
ಮುಗಿಲಾಗೆ ತೇಲಿ ತೇಲಿ
ಬನದಾಗೆ ಸುತ್ತಿ ಸುಳಿದು
ಬಯಲಾಗೆ ಜೀಕಿ ಜೀಕಿ ||
ಪ್ರೇಮಿ ಅವಳ ಕಾಣದೆ ಇರಲು
ಪ್ರೀತಿ ನೋವು ತಂದೇ ತಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಂದೆ ಬಹುದು
ಪ್ರೇಮ ರೋಗ ಬಿಡದೆ ಬರಲು
ಪ್ರೇಮಿ ಎದೆಯ ಸುಡದೆ ಇರದು
ಸುಡುವ ಎದೆಗೆ ಪ್ರೇಮವೆ ಮದ್ದು
ಸುಡುವ ಎದೆಗೆ ಪ್ರೇಮವೆ ಮದ್ದು
ಸುಡುವ ಎದೆಗೆ ಪ್ರೇಮವೆ ಮದ್ದು
ಸಂತೋಷ ತಂದ ಪ್ರೀತಿ
ಎಂದುನೋವಲ್ಲೆ ಮುಳುಗಿ ಸಾಗಿ
ಸಂಗಾತಿ ಕಂಡ ಪ್ರೀತಿ
ನಿತ್ಯಬಾಳಲ್ಲಿ ಬೆಂದು ಹೋಗಿ
ಕಣ್ಣ ರಾಗ ರಂಗಿನಲ್ಲಿ
ಮಣ್ಣಅಂದ ಚೆಂದದಲ್ಲಿ
ಚಂದನ ಚಂದನ ಸಿರಿಚುಂಬನ
ಚುಂಬನ ಸವಿ ಓ ಓ ಓ ಓ ಓ. . .
||ಮನದಾಸೆ ಹಕ್ಕಿಯಾಗಿ
ಋತುಮಾನ ರಂಗು ತೂಗಿ
ಸಂತೋಷ ಸೂರ್ಯ
ಮಿನುಗಿಅನುರಾಗ ಬಾನು ಬೀಗಿ
ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಕನಸಲಿ ಮನಸಲಿ ಅಲೆಯುತ
ನೋವಲಿ ನಲಿವಲಿ ಕಲೆಯುತ
ಏನು ಅರಿಯೇ ನಾ
ಮನದಾಸೆ ಹಕ್ಕಿಯಾಗಿ
ಋತುಮಾನ ರಂಗು ತೂಗಿ
ಸಂತೋಷ ಸೂರ್ಯ
ಮಿನುಗಿಅನುರಾಗ ಬಾನು ಬೀಗಿ ||
Manadase Hakkiyaagi song lyrics from Kannada Movie Nammoora Mandara Hoove starring Shivarajkumar, Prema, Ramesh Aravind, Lyrics penned by K Kalyan Sung by Ilaiyaraaja, Chithra, Music Composed by Ilayaraja, film is Directed by Sunil Kumar Desai and film is released on 1996