ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು
ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು
ಮನಸ್ಸಿಗೆ ನೋವಾಯಿತು ಪ್ರೀತಿ ಕೈ ಜಾರಿತು
ಕಣ್ಣು ನೀರಾಯಿತು ಮನಸ್ಸು ಚೂರಾಯಿತು
ಏನಿದು ಏನಿದು ನನ್ನೊಳಗಿನ ನೋವಿದು
ಈ ನೋವಿಗೆ ಕಾರಣ ನೀನಾಗದೆ ಇರು
ನೀ ಇರದ ದಾರಿಯಲ್ಲಿ ನಾ ಹೇಗೆ ಹೋಗಲಿ
ನಾ ಹೋಗೊ ಹಾದಿಯಲಿ ಕಣ್ಣಿದ್ದರು ಕುರುಡಾಗಲಿ
ನೀ ಇರದೆ ನಾ ಇರುವುದು ಹೇಗೆ ಕಲಿಯಲಿ
ನಾ ಇರದೆ ನೀ ಇರುವುದು ಹೇಗೆ ಕಲಿವೆ
ನೀ ಇರದೆ ನಾ ಇರುವುದು ಹೇಗೆ ಹೇಳಲಿ
ನೀ ನನಗೆ ಬೇಕಾಗಿದೆ ಎಲ್ಲೆಂದು ನಾ ಹುಡುಕಲಿ
||ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು||
ನಾ ಹೆದರಿ ದೂರಾದೆ ನಾ ಈ ಪ್ರೀತಿ ಕೊಂದೆ ನಾ
ಕಣ್ರೆಪ್ಪೆಗೂ ಬೇಡವಾದೆ ನಾ ಕಣ್ಣಿರಾಗಿ ಜಾರಿದೆ ನಾ
ಈತರದ ಘಳಿಗೆಯನು ಹೇಗೆ ಕಳಿಯಲಿ
ನಾನಾಡಿದ ಮಾತಿಗೆ ನನ್ನೊಳಗೆ ತಪ್ಪುಳಿಯಲಿ
ನಾ ತೋರಿದ ಈ ಪ್ರೀತಿ ಹೀಗೇಕೆಕ ಕಲ್ಲಾಯಿತು
ನೀ ಇಲ್ಲದೆ ಈ ಜೀವನ ಕತ್ತಲೆಯ ಕಾಡಾಯಿತು
||ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು||
ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು
ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು
ಮನಸ್ಸಿಗೆ ನೋವಾಯಿತು ಪ್ರೀತಿ ಕೈ ಜಾರಿತು
ಕಣ್ಣು ನೀರಾಯಿತು ಮನಸ್ಸು ಚೂರಾಯಿತು
ಏನಿದು ಏನಿದು ನನ್ನೊಳಗಿನ ನೋವಿದು
ಈ ನೋವಿಗೆ ಕಾರಣ ನೀನಾಗದೆ ಇರು
ನೀ ಇರದ ದಾರಿಯಲ್ಲಿ ನಾ ಹೇಗೆ ಹೋಗಲಿ
ನಾ ಹೋಗೊ ಹಾದಿಯಲಿ ಕಣ್ಣಿದ್ದರು ಕುರುಡಾಗಲಿ
ನೀ ಇರದೆ ನಾ ಇರುವುದು ಹೇಗೆ ಕಲಿಯಲಿ
ನಾ ಇರದೆ ನೀ ಇರುವುದು ಹೇಗೆ ಕಲಿವೆ
ನೀ ಇರದೆ ನಾ ಇರುವುದು ಹೇಗೆ ಹೇಳಲಿ
ನೀ ನನಗೆ ಬೇಕಾಗಿದೆ ಎಲ್ಲೆಂದು ನಾ ಹುಡುಕಲಿ
||ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು||
ನಾ ಹೆದರಿ ದೂರಾದೆ ನಾ ಈ ಪ್ರೀತಿ ಕೊಂದೆ ನಾ
ಕಣ್ರೆಪ್ಪೆಗೂ ಬೇಡವಾದೆ ನಾ ಕಣ್ಣಿರಾಗಿ ಜಾರಿದೆ ನಾ
ಈತರದ ಘಳಿಗೆಯನು ಹೇಗೆ ಕಳಿಯಲಿ
ನಾನಾಡಿದ ಮಾತಿಗೆ ನನ್ನೊಳಗೆ ತಪ್ಪುಳಿಯಲಿ
ನಾ ತೋರಿದ ಈ ಪ್ರೀತಿ ಹೀಗೇಕೆಕ ಕಲ್ಲಾಯಿತು
ನೀ ಇಲ್ಲದೆ ಈ ಜೀವನ ಕತ್ತಲೆಯ ಕಾಡಾಯಿತು
||ಏನಿಲ್ಲ ಅನ್ನೊ ನೆನಪೆ ನೆನಪಾಯ್ತು
ನೀನಿಲ್ಲ ಅನ್ನೊ ನೆನಪೆ ನೆನಪಾಯ್ತು||