Andada Chandada Gombe Naa Lyrics

ಅಂದದ ಚೆಂದದ ಗೊಂಬೆ ನಾ Lyrics

in Namma Hudugaru

in ನಮ್ಮ ಹುಡುಗರು

LYRIC

Song Details Page after Lyrice

ಅಂದದ ಚೆಂದದ ಗೊಂಬೆ ನಾ
ದಂತದ ಮೈಯಿರೊ ರಂಭೆ ನಾ
ಹಂಗಂತ ಇವರಿಂದೆ ನಂಬ್ಕೊಂಡು ಹೋದ್ರೆ
ನಮಗೆ ಚೊಂಬೆ ನಾ
ಹಿಂದೆನು ಮುಂದೆನು ನೋಡ್ದೇನೆ
ಲವ್‌ ಮಾಡೊ ಹುಡ್ಗೂರು ನಾವೇನೆ
ಆಸ್ತಿ ಅಂತಸ್ತು ನೋಡ್ಕೊಂಡ್‌ ಬಾಳೋರು
ಹುಡ್ಗೀರ್‌ ತಾನೆನೆ
ಬರಿ ಬರಿ ಬರಿ ಮನಸ್ಸು ಬರಿದಾಗೈತೆ
ಸುಡು ಸುಡು ಸುಡು ಎಣ್ಣೆ ಒಳಗೋಗೈತೆ
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ್ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ
 
ಫೋನಲ್ಲೆ ನಗಸ್ತಿದ್ಲು ನಗ್‌ ನಗ್ತಾ ಅಳಿಸ್ಬಿಟ್ಲು
ದಾರಿ ಉದ್ದುಕೂ ಜೊತೆಗಿದ್ಲು
ಗುರಿಯ ಸೇರಲು ಮರೆತೋದ್ಲು
ನಂದೂನು ನಿಂದೂನು ಇವ್ನ್ದೂನು ಅವ್ನ್ದೂನು
ಒಂದೆ ಸ್ಟೋರಿನೆ
ಗಂಡ್‌ ಮಕ್ಳು ನಾವೆಲ್ಲ ಚೆಂದಾಗಿ ಬಾಳ್ಬೇಕು
ಪ್ರೀತಿನೆ ಮಾಡ್ದೇನೆ
ಅರೆ
ನಂದೂನು ನಿಂದೂನು ಇವ್ನ್ದೂನು ಅವ್ನ್ದೂನು
ಒಂದೆ ಸ್ಟೋರಿನೆ
ಗಂಡ್‌ ಮಕ್ಳು ನಾವೆಲ್ಲ ಚೆಂದಾಗಿ ಬಾಳ್ಬೇಕು
ಪ್ರೀತಿನೆ ಮಾಡ್ದೇನೆ
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ್ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ
 
ಬಡವ ನೀನು ಮಡಗ್ದಂಗೆ ಇರಬೇಕಂದ್ರು ದೊಡ್ಡೋರು
ಪ್ರೀತ್ಸೊದಲ್ಲಿನ ಸಾವ್ಕಾರ ಯಾರು ಇಲ್ಲ ನನ್ನಂಗೆ
ನಾಯಿಯ ಬಾಲಕ್ಕೆ ದರ್ಬೆನ ಕಟ್ಟಿದ್ರು ಸರಿ ಹೋಗ್ಬೋದು
ಬಿಟ್ಟಿರೊ ಹುಡ್ಗಿನ ಕೆಟ್ಟಿರೊ ಮನಸ್ಸನ್ನ ಸರಿ ಮಾಡ್ಬಾರ್ದು
ಲೈಫಲ್ಲಿ ನಮಗೆ ಆಗೋಕೆ ಪಾಸು ಸಿಗ್ತಾರೆ ಟೀಚರ್ಸು
ಲವ್ವಲಿ ಫೇಲ್‌ ಆಗೋದ್ರೆ ನಮಗೆ ಸಿಕ್ಕೋದೆ  ವೇಟರ್ಸು
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ

ಅಂದದ ಚೆಂದದ ಗೊಂಬೆ ನಾ
ದಂತದ ಮೈಯಿರೊ ರಂಭೆ ನಾ
ಹಂಗಂತ ಇವರಿಂದೆ ನಂಬ್ಕೊಂಡು ಹೋದ್ರೆ
ನಮಗೆ ಚೊಂಬೆ ನಾ
ಹಿಂದೆನು ಮುಂದೆನು ನೋಡ್ದೇನೆ
ಲವ್‌ ಮಾಡೊ ಹುಡ್ಗೂರು ನಾವೇನೆ
ಆಸ್ತಿ ಅಂತಸ್ತು ನೋಡ್ಕೊಂಡ್‌ ಬಾಳೋರು
ಹುಡ್ಗೀರ್‌ ತಾನೆನೆ
ಬರಿ ಬರಿ ಬರಿ ಮನಸ್ಸು ಬರಿದಾಗೈತೆ
ಸುಡು ಸುಡು ಸುಡು ಎಣ್ಣೆ ಒಳಗೋಗೈತೆ
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ್ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ
 
ಫೋನಲ್ಲೆ ನಗಸ್ತಿದ್ಲು ನಗ್‌ ನಗ್ತಾ ಅಳಿಸ್ಬಿಟ್ಲು
ದಾರಿ ಉದ್ದುಕೂ ಜೊತೆಗಿದ್ಲು
ಗುರಿಯ ಸೇರಲು ಮರೆತೋದ್ಲು
ನಂದೂನು ನಿಂದೂನು ಇವ್ನ್ದೂನು ಅವ್ನ್ದೂನು
ಒಂದೆ ಸ್ಟೋರಿನೆ
ಗಂಡ್‌ ಮಕ್ಳು ನಾವೆಲ್ಲ ಚೆಂದಾಗಿ ಬಾಳ್ಬೇಕು
ಪ್ರೀತಿನೆ ಮಾಡ್ದೇನೆ
ಅರೆ
ನಂದೂನು ನಿಂದೂನು ಇವ್ನ್ದೂನು ಅವ್ನ್ದೂನು
ಒಂದೆ ಸ್ಟೋರಿನೆ
ಗಂಡ್‌ ಮಕ್ಳು ನಾವೆಲ್ಲ ಚೆಂದಾಗಿ ಬಾಳ್ಬೇಕು
ಪ್ರೀತಿನೆ ಮಾಡ್ದೇನೆ
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ್ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ
 
ಬಡವ ನೀನು ಮಡಗ್ದಂಗೆ ಇರಬೇಕಂದ್ರು ದೊಡ್ಡೋರು
ಪ್ರೀತ್ಸೊದಲ್ಲಿನ ಸಾವ್ಕಾರ ಯಾರು ಇಲ್ಲ ನನ್ನಂಗೆ
ನಾಯಿಯ ಬಾಲಕ್ಕೆ ದರ್ಬೆನ ಕಟ್ಟಿದ್ರು ಸರಿ ಹೋಗ್ಬೋದು
ಬಿಟ್ಟಿರೊ ಹುಡ್ಗಿನ ಕೆಟ್ಟಿರೊ ಮನಸ್ಸನ್ನ ಸರಿ ಮಾಡ್ಬಾರ್ದು
ಲೈಫಲ್ಲಿ ನಮಗೆ ಆಗೋಕೆ ಪಾಸು ಸಿಗ್ತಾರೆ ಟೀಚರ್ಸು
ಲವ್ವಲಿ ಫೇಲ್‌ ಆಗೋದ್ರೆ ನಮಗೆ ಸಿಕ್ಕೋದೆ  ವೇಟರ್ಸು
ನನ್‌ ಮನಸ್ಸೆ ನಂಗೆ ಬೇಡ ಅನ್ಸೈತೆ
ಹೆಣ್‌ ಮನಸ್ಸೆ ನಂಗೆ ಬುದ್ಧಿ ಕಲ್ಸೈತೆ
ಅವಳ ನೆನಪು ಈಗ ಭಾರ ಆಗೈತೆ
ಫುಲ್‌ ಬಾಟ್ಲು ಈಗ ಹಗುರ ಅನ್ಸೈತೆ

Andada Chandada Gombe Naa song lyrics from Kannada Movie Namma Hudugaru starring Niranjan Sudhindra, Radhya, Sharath Lohitashwa, Lyrics penned by Hari Santhosh Sung by Vijay Prakash, Music Composed by Abhimann Roy, film is Directed by H.B Siddu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ