ನೀ ಸ್ವಂತ ಅಂತ ನಾನು ಜಾಹಿರಾತು ನೀಡಲೇನು
ಬಂಧಿಯಾಗಿ ಹೋದೆ ನಾನು ನಿನ್ನ ಒಲವಲ್ಲಿ
ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ
ನಾನು ನೀನು ಪ್ರೀತಿಗು ಇಷ್ಟ
ಪ್ರತಿಜನ್ಮವು ಜೊತೆಜೊತೆಯಲೆ
ಯಾವ ಜನ್ಮ ಪುಣ್ಯವೇನೊ ನನ್ನ ಪ್ರೀತಿಯೆ
ನೂರು ಕಷ್ಟ ಇದ್ದರೂನು ನಿನ್ನ ಜೊತೆಯೆ
ಬೇರೆ ಯಾರು ಬೇಡ ನನಗೆ ನಿನ್ನ ಹೊರತು
ಪ್ರತಿಹೆಜ್ಜೆಯಲ್ಲೂ ಇರಲಿ ನಿನ್ನ ಗುರುತು
ಬಯಸಿ ಬಂದ ಈ ಜೀವಕ್ಕೆ ಸಿಹಿ ಪ್ರೀತಿ ಸಿಕ್ಕಾಗಿದೆ
ನೀನು ನನ್ನ ಮೆಚ್ಚಾಗಿದೆ
ಪುಳಕ ಏಕೊ ಹೆಚ್ಚಾಗಿದೆ ಹೆಚ್ಚಾಗಿದೆ
ನೀನು ನನಗೆ ನಾನು ನಿನಗೆ ಇಂದು ಬರಿದಾಗಿದೆ
ನಿನ್ನ ಉಸಿರು ನನ್ನ ಉಸಿರು ಎಂದೊ ಬೆರೆತಾಗಿದೆ
ಪ್ರೀತಿ ಮೇಲಾಣೆ ಎಂದೆಂದೂ ಹೀಗೆನೆ
ಕೊನೆವರೆಗೂ ನಿನ್ನ ಪ್ರೀತಿ ಕಾಯುವೆ ಕಾಯುವೆ
ಜೀವ ನೀನೆನೆ ಇನ್ನೆಂದು ನನಗೇನೆ
ಎಲ್ಲ ಜನ್ಮ ನಿನ್ನೆ ಬೇಡುವೆ
||ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ||
ಶುರುವಾಗಿದೆ ಶುಭಸೂಚನೆ
ಬೊಗಸೆ ಪ್ರೀತಿ ಹೆಚ್ಚಾಗಿದೆ ಹಲವು ರೀತಿ ಹುಚ್ಚಾಗಿದೆ
ಕಂಡೆ ಕನಸ್ಸು ನಿನ್ನಂದಿಗೆ ಬೆರೆತು ಬಂದೆ ನನ್ನೊಂದಿಗೆ
ನನ್ನೊಂದಿಗೆ
ಎದೆಯ ಬಡಿತ ಜೋರು ಆಗಿದೆ ಬಳಿಗೆ ನೀ ಬರಲು
ಹೃದಯ ಏರುಪೇರು ಆಗಿದೆ ಬಳಿಗೆ ನೀನಿರಲು
ಕಣ್ಣ ಸಂದೇಶ ಒಳಗೊಳಗೆ ಸಂತೋಷ
ಈ ಜೀವ ಎಂದು ನಿನ್ನ ಜೊತೆಯಲ್ಲೆ
ಒಳ್ಳೆ ಸಂದೇಶ ಇನ್ನಿಲ್ಲಿ ಉಪವಾಸ
ಈ ಜೀವ ಎಂದು ನಿನ್ನ ಜೊತೆಯಲ್ಲೆ
||ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ
ನಾನು ನೀನು ಪ್ರೀತಿಗು ಇಷ್ಟ
ಪ್ರತಿಜನ್ಮವು ಜೊತೆಜೊತೆಯಲೆ
ಯಾವ ಜನ್ಮ ಪುಣ್ಯವೇನೊ ನನ್ನ ಪ್ರೀತಿಯೆ
ನೂರು ಕಷ್ಟ ಇದ್ದರೂನು ನಿನ್ನ ಜೊತೆಯೆ||
ಜೊತೆಯೆ ಜೊತೆಯೆ
ನೀ ಸ್ವಂತ ಅಂತ ನಾನು ಜಾಹಿರಾತು ನೀಡಲೇನು
ಬಂಧಿಯಾಗಿ ಹೋದೆ ನಾನು ನಿನ್ನ ಒಲವಲ್ಲಿ
ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ
ನಾನು ನೀನು ಪ್ರೀತಿಗು ಇಷ್ಟ
ಪ್ರತಿಜನ್ಮವು ಜೊತೆಜೊತೆಯಲೆ
ಯಾವ ಜನ್ಮ ಪುಣ್ಯವೇನೊ ನನ್ನ ಪ್ರೀತಿಯೆ
ನೂರು ಕಷ್ಟ ಇದ್ದರೂನು ನಿನ್ನ ಜೊತೆಯೆ
ಬೇರೆ ಯಾರು ಬೇಡ ನನಗೆ ನಿನ್ನ ಹೊರತು
ಪ್ರತಿಹೆಜ್ಜೆಯಲ್ಲೂ ಇರಲಿ ನಿನ್ನ ಗುರುತು
ಬಯಸಿ ಬಂದ ಈ ಜೀವಕ್ಕೆ ಸಿಹಿ ಪ್ರೀತಿ ಸಿಕ್ಕಾಗಿದೆ
ನೀನು ನನ್ನ ಮೆಚ್ಚಾಗಿದೆ
ಪುಳಕ ಏಕೊ ಹೆಚ್ಚಾಗಿದೆ ಹೆಚ್ಚಾಗಿದೆ
ನೀನು ನನಗೆ ನಾನು ನಿನಗೆ ಇಂದು ಬರಿದಾಗಿದೆ
ನಿನ್ನ ಉಸಿರು ನನ್ನ ಉಸಿರು ಎಂದೊ ಬೆರೆತಾಗಿದೆ
ಪ್ರೀತಿ ಮೇಲಾಣೆ ಎಂದೆಂದೂ ಹೀಗೆನೆ
ಕೊನೆವರೆಗೂ ನಿನ್ನ ಪ್ರೀತಿ ಕಾಯುವೆ ಕಾಯುವೆ
ಜೀವ ನೀನೆನೆ ಇನ್ನೆಂದು ನನಗೇನೆ
ಎಲ್ಲ ಜನ್ಮ ನಿನ್ನೆ ಬೇಡುವೆ
||ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ||
ಶುರುವಾಗಿದೆ ಶುಭಸೂಚನೆ
ಬೊಗಸೆ ಪ್ರೀತಿ ಹೆಚ್ಚಾಗಿದೆ ಹಲವು ರೀತಿ ಹುಚ್ಚಾಗಿದೆ
ಕಂಡೆ ಕನಸ್ಸು ನಿನ್ನಂದಿಗೆ ಬೆರೆತು ಬಂದೆ ನನ್ನೊಂದಿಗೆ
ನನ್ನೊಂದಿಗೆ
ಎದೆಯ ಬಡಿತ ಜೋರು ಆಗಿದೆ ಬಳಿಗೆ ನೀ ಬರಲು
ಹೃದಯ ಏರುಪೇರು ಆಗಿದೆ ಬಳಿಗೆ ನೀನಿರಲು
ಕಣ್ಣ ಸಂದೇಶ ಒಳಗೊಳಗೆ ಸಂತೋಷ
ಈ ಜೀವ ಎಂದು ನಿನ್ನ ಜೊತೆಯಲ್ಲೆ
ಒಳ್ಳೆ ಸಂದೇಶ ಇನ್ನಿಲ್ಲಿ ಉಪವಾಸ
ಈ ಜೀವ ಎಂದು ನಿನ್ನ ಜೊತೆಯಲ್ಲೆ
||ಕಿರುನಗೆ ಮೆಲ್ಲನೆ ಪ್ರೀತಿಯ ತಂದಿದೆ
ಶುರುವಾಗಿದೆ ಶುಭಸೂಚನೆ
ನಾನು ನೀನು ಪ್ರೀತಿಗು ಇಷ್ಟ
ಪ್ರತಿಜನ್ಮವು ಜೊತೆಜೊತೆಯಲೆ
ಯಾವ ಜನ್ಮ ಪುಣ್ಯವೇನೊ ನನ್ನ ಪ್ರೀತಿಯೆ
ನೂರು ಕಷ್ಟ ಇದ್ದರೂನು ನಿನ್ನ ಜೊತೆಯೆ||
ಜೊತೆಯೆ ಜೊತೆಯೆ
Kirunage Mellane song lyrics from Kannada Movie Namma Hudugaru starring Niranjan Sudhindra, Radhya, Sharath Lohitashwa, Lyrics penned bySung by Badri Prasad, Bindhu M R, Abhimann Roy, Vijay Bharmasagara , Music Composed by Abhimann Roy, film is Directed by H.B Siddu and film is released on 2022