ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ
ಐ ಲವ್ ಯೂ ಲವ್ ಯೂ ಲವ್ ಯೂ ಅಂತ ಹೇಳೊ ಆಗಿದೆ
ನಿನ್ನ ಗಾಡಿಯ ಹತ್ತಿ ರೈಡ್ ಮಾಡೊ ಆಸೆಯಾಗಿದೆ
ಐ ಮಿಸ್ ಯು ಕಿಸ್ ಯು ಟಚ್ ಯು ಫೀಲಿಂಗ್
ಹೆಚ್ಚು ಆಗಿದೆ
ನೀ ಹೋದಲೆಲ್ಲ ಹಿಂದೆ ಸುತ್ತೊ ಜಾಬ್ ಸಿಕ್ಕಿದೆ
ಮನಸ್ಸು ಡ್ಯುಯೆಟ್ ಹಾಡುತ್ತಿದೆ
ಹೃದಯ ಖುಷಿಯಲಿ ತೇಲುತ್ತಿದೆ
ಮತ್ತೆ ಮತ್ತೆ ನೋಡಲು ಪ್ರೀತಿ ಜಾಸ್ತಿ ಆಗುತ್ತಿದೆ
ಲವ್ ಯೂ ಲವ್ ಯೂ
ಯಾವತ್ತು ಲೈಫಲ್ಲಿ ಡಿಸ್ಟರ್ಬೆ ಆಗಿಲ್ಲ
ನಿನ ನೋಡಿ ಯಾಕಿಂಗೆ ಡಿಸ್ಟ್ರಾಕ್ಟ್ ಆಗೋದೆನು
ಕಾಳ್ ಹಾಕೊ ಹುಡುಗರಿಗೆ ಕೇರೆನೆ ಮಾಡಲ್ಲ
ನಿನ್ ನೋಡಿ ಯಾಕಿಂಗೆ ಕನೆಕ್ಟ್ ಆಗೋದೆನು
ಆಸಮ್ ಈ ಲವ್ ಫೀಲಿಂಗ್
ಮೀಟಾಗಿ ಮಾಡೋಣ ಶೇರಿಂಗ್
ದೂರಾನೆ ಇದ್ರೂನು ಹತ್ರನೆ ಇದ್ದಂಗೆನೆ ನೀನು
ಯಾಕಿಂಗೆ ಹೇಳು
ಬೇಬಿ ಯು ಆರ್ ಮೈ ಬೇಬಿ
ನಿನ ನೋಡಿ ಕರಗೋಗಿದೆ ಲಿಪ್ಸ್ಟಿಕ್
ಮಾಡಬೇಕು ಮಿಸ್ಟೇಕು
ಒಟ್ಟಾರೆ ಅಟ್ರ್ಯಾಕ್ಸ್ ಆಗೋದೆನು
ನೀನೇನೆ ನನಗೀಗ ಅಡಿಕ್ಷನ್
ಮಾತುಗಳೆ ಟೆಂಪ್ಟೇ಼ನ್
ನಿನ್ನನು ಕಾಡೊ ಮನಸ್ಸಾಗಿದೆ
ಮಾಡೋಣ ನಾವೀಗ ನೈಟ್ ಔಟು
ಇನ್ಮೇಲೆ ನಾನೀಗ ಹ್ಯಾಂಗ್ ಔಟು
ಕಣ್ಣಲ್ಲಿ ಕಣ್ಣಿಟ್ಟು ಆಗೋಯ್ತು ಎಡವಟ್ಟು
ಹೇಳು ಯಾಕಿಂಗೆ ಹೇಳು]
ಲವ್ ಯು ಲವ್ ಯು ಲವ್ ಯು
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ
ಐ ಲವ್ ಯೂ ಲವ್ ಯೂ ಲವ್ ಯೂ ಅಂತ ಹೇಳೊ ಆಗಿದೆ
ನಿನ್ನ ಗಾಡಿಯ ಹತ್ತಿ ರೈಡ್ ಮಾಡೊ ಆಸೆಯಾಗಿದೆ
ಐ ಮಿಸ್ ಯು ಕಿಸ್ ಯು ಟಚ್ ಯು ಫೀಲಿಂಗ್
ಹೆಚ್ಚು ಆಗಿದೆ
ನೀ ಹೋದಲೆಲ್ಲ ಹಿಂದೆ ಸುತ್ತೊ ಜಾಬ್ ಸಿಕ್ಕಿದೆ
ಮನಸ್ಸು ಡ್ಯುಯೆಟ್ ಹಾಡುತ್ತಿದೆ
ಹೃದಯ ಖುಷಿಯಲಿ ತೇಲುತ್ತಿದೆ
ಮತ್ತೆ ಮತ್ತೆ ನೋಡಲು ಪ್ರೀತಿ ಜಾಸ್ತಿ ಆಗುತ್ತಿದೆ
ಲವ್ ಯೂ ಲವ್ ಯೂ
ಯಾವತ್ತು ಲೈಫಲ್ಲಿ ಡಿಸ್ಟರ್ಬೆ ಆಗಿಲ್ಲ
ನಿನ ನೋಡಿ ಯಾಕಿಂಗೆ ಡಿಸ್ಟ್ರಾಕ್ಟ್ ಆಗೋದೆನು
ಕಾಳ್ ಹಾಕೊ ಹುಡುಗರಿಗೆ ಕೇರೆನೆ ಮಾಡಲ್ಲ
ನಿನ್ ನೋಡಿ ಯಾಕಿಂಗೆ ಕನೆಕ್ಟ್ ಆಗೋದೆನು
ಆಸಮ್ ಈ ಲವ್ ಫೀಲಿಂಗ್
ಮೀಟಾಗಿ ಮಾಡೋಣ ಶೇರಿಂಗ್
ದೂರಾನೆ ಇದ್ರೂನು ಹತ್ರನೆ ಇದ್ದಂಗೆನೆ ನೀನು
ಯಾಕಿಂಗೆ ಹೇಳು
ಬೇಬಿ ಯು ಆರ್ ಮೈ ಬೇಬಿ
ನಿನ ನೋಡಿ ಕರಗೋಗಿದೆ ಲಿಪ್ಸ್ಟಿಕ್
ಮಾಡಬೇಕು ಮಿಸ್ಟೇಕು
ಒಟ್ಟಾರೆ ಅಟ್ರ್ಯಾಕ್ಸ್ ಆಗೋದೆನು
ನೀನೇನೆ ನನಗೀಗ ಅಡಿಕ್ಷನ್
ಮಾತುಗಳೆ ಟೆಂಪ್ಟೇ಼ನ್
ನಿನ್ನನು ಕಾಡೊ ಮನಸ್ಸಾಗಿದೆ
ಮಾಡೋಣ ನಾವೀಗ ನೈಟ್ ಔಟು
ಇನ್ಮೇಲೆ ನಾನೀಗ ಹ್ಯಾಂಗ್ ಔಟು
ಕಣ್ಣಲ್ಲಿ ಕಣ್ಣಿಟ್ಟು ಆಗೋಯ್ತು ಎಡವಟ್ಟು
ಹೇಳು ಯಾಕಿಂಗೆ ಹೇಳು]
ಲವ್ ಯು ಲವ್ ಯು ಲವ್ ಯು
I Love you Love You song lyrics from Kannada Movie Namma Hudugaru starring Niranjan Sudhindra, Radhya, Sharath Lohitashwa, Lyrics penned by Chethan Kumar Sung by Puneeth Rajkumar, Sangeetha Rajeev, Music Composed by Abhimann Roy, film is Directed by H.B Siddu and film is released on 2022