ಅಯ್ಯೊ ಅಯ್ಯಯ್ಯೊ ಸ್ಕೂಲ್ ಯೂನಿಫಾರ್ಮ್ ಹುಡುಗಿ ಹುಡುಗಿ
ನಿನ್ನ ನೋಟ ನೋಡಿ
ನನ್ನ ಹಾರ್ಟೆ ನಿಂತೋಯ್ತೆ ಬೆಡಗಿ ಬೆಡಗಿ
ಅಯ್ಯೊ ಅಯ್ಯಯ್ಯೊ ಸ್ಕೂಲ್ ಯೂನಿಫಾರ್ಮ್ ಹುಡುಗಿ ಹುಡುಗಿ
ನಿನ್ನ ನೋಟ ನೋಡಿ
ನನ್ನ ಹಾರ್ಟೆ ನಿಂತೋಯ್ತೆ ಬೆಡಗಿ ಬೆಡಗಿ
ಹೆಂಗಾಯ್ತೊ ಕಾಣೆ ಹೇಗಾಯ್ತೊ ಕಾಣೆ
ನಂಗಂತು ಗೊತ್ತಿಲ್ಲ
ನಿನ್ನ ನೋಡುವ ಆಸೆ ದಿನೆ ದಿನೆ ನಂಗೆ ಹೆಚ್ಚಾಗಿಹೋಯ್ತಲ್ಲ
ಇವಳ ಮೈರಂಗು ನನಗೆ ಮೈ ಗುಂಗು
ಡಾರ್ಲಿಂಗ್ ಮೈ ಡಾರ್ಲಿಂಗ್
ಜೀವ ಇಲ್ಲದ ನವಿಲುಗರಿಗು ಜಾಗ ಕೊಡುವವಳೆ
ನಿನ್ನ ಮನಸ್ಸಿನಲ್ಲೂ ನನಗೂ ಚೂರು
ಜಾಗ ಕೊಡುವೆಯಾ
ಒಂದೊಂದು ಹನಿಯು ಹೇಳಿತು ನನಗೆ
ನೀನು ನನ್ನವಳೆ
ನೀ ಸಿಕ್ಕರೂ ಸರಿಯೆ ಸಿಗದಿದ್ರೂ ಸರಿಯೆ
ನೀನು ನನ್ನವಳೆ
ನೀನು ನನ್ನವಳೆ
ನೀನಾದೆ ನನ್ನ ಪಂಚಪ್ರಾಣ
ಒಪ್ಪಿಕೊ ಬಾರೆ ನೀ ನನ್ನ
ನಿನಗಾಗಿ ಕಾಯುವೆ ನಾ ನಿನ್ನ ನಿನ್ನ ನಿನ್ನ ನಿನ್ನ
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಮೋಡ ಇರುವ ನಕ್ಷತ್ರ ಭೂಮಿ ಬೇಕು ಎನಿಸುವೆ
ಬಿಟ್ಟುಕೊಡಲಾರೆ ಆಕಾಶಕ್ಕೆ ನಾ ಬೇಲಿ ಹಾಕಿಬಿಡುವೆ
ಒಂದೂರ ಸುಂದರಿ ಅನಿಸುವ ಮೊದಲೆ ನನ್ನವಳಾಗಿ
ನಿನ್ನ ಸ್ವಂತಕ್ಕೆ ಖರೀದಿ ಮಾಡಿಬಿಡು ನನ್ನ ನಿನ್ನೊಳಗೆ
ನನ್ನ ನಿನ್ನೊಳಗೆ
ದೂರದ ನಿನ್ನ ಅಂತರನ ಸೇರುವೆ ನಾ ನಿನ್ನ
ಸಾಯಿಸಬೇಡ ನೀ ನನ್ನ ನನ್ನ ನನ್ನ ನನ್ನ ನನ್ನ
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಅಯ್ಯೊ ಅಯ್ಯಯ್ಯೊ ಸ್ಕೂಲ್ ಯೂನಿಫಾರ್ಮ್ ಹುಡುಗಿ ಹುಡುಗಿ
ನಿನ್ನ ನೋಟ ನೋಡಿ
ನನ್ನ ಹಾರ್ಟೆ ನಿಂತೋಯ್ತೆ ಬೆಡಗಿ ಬೆಡಗಿ
ಅಯ್ಯೊ ಅಯ್ಯಯ್ಯೊ ಸ್ಕೂಲ್ ಯೂನಿಫಾರ್ಮ್ ಹುಡುಗಿ ಹುಡುಗಿ
ನಿನ್ನ ನೋಟ ನೋಡಿ
ನನ್ನ ಹಾರ್ಟೆ ನಿಂತೋಯ್ತೆ ಬೆಡಗಿ ಬೆಡಗಿ
ಹೆಂಗಾಯ್ತೊ ಕಾಣೆ ಹೇಗಾಯ್ತೊ ಕಾಣೆ
ನಂಗಂತು ಗೊತ್ತಿಲ್ಲ
ನಿನ್ನ ನೋಡುವ ಆಸೆ ದಿನೆ ದಿನೆ ನಂಗೆ ಹೆಚ್ಚಾಗಿಹೋಯ್ತಲ್ಲ
ಇವಳ ಮೈರಂಗು ನನಗೆ ಮೈ ಗುಂಗು
ಡಾರ್ಲಿಂಗ್ ಮೈ ಡಾರ್ಲಿಂಗ್
ಜೀವ ಇಲ್ಲದ ನವಿಲುಗರಿಗು ಜಾಗ ಕೊಡುವವಳೆ
ನಿನ್ನ ಮನಸ್ಸಿನಲ್ಲೂ ನನಗೂ ಚೂರು
ಜಾಗ ಕೊಡುವೆಯಾ
ಒಂದೊಂದು ಹನಿಯು ಹೇಳಿತು ನನಗೆ
ನೀನು ನನ್ನವಳೆ
ನೀ ಸಿಕ್ಕರೂ ಸರಿಯೆ ಸಿಗದಿದ್ರೂ ಸರಿಯೆ
ನೀನು ನನ್ನವಳೆ
ನೀನು ನನ್ನವಳೆ
ನೀನಾದೆ ನನ್ನ ಪಂಚಪ್ರಾಣ
ಒಪ್ಪಿಕೊ ಬಾರೆ ನೀ ನನ್ನ
ನಿನಗಾಗಿ ಕಾಯುವೆ ನಾ ನಿನ್ನ ನಿನ್ನ ನಿನ್ನ ನಿನ್ನ
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಮೋಡ ಇರುವ ನಕ್ಷತ್ರ ಭೂಮಿ ಬೇಕು ಎನಿಸುವೆ
ಬಿಟ್ಟುಕೊಡಲಾರೆ ಆಕಾಶಕ್ಕೆ ನಾ ಬೇಲಿ ಹಾಕಿಬಿಡುವೆ
ಒಂದೂರ ಸುಂದರಿ ಅನಿಸುವ ಮೊದಲೆ ನನ್ನವಳಾಗಿ
ನಿನ್ನ ಸ್ವಂತಕ್ಕೆ ಖರೀದಿ ಮಾಡಿಬಿಡು ನನ್ನ ನಿನ್ನೊಳಗೆ
ನನ್ನ ನಿನ್ನೊಳಗೆ
ದೂರದ ನಿನ್ನ ಅಂತರನ ಸೇರುವೆ ನಾ ನಿನ್ನ
ಸಾಯಿಸಬೇಡ ನೀ ನನ್ನ ನನ್ನ ನನ್ನ ನನ್ನ ನನ್ನ
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
ಡಾರ್ಲಿಂಗ್ ಮೈ ಡಾರ್ಲಿಂಗ್
ಹೈಸ್ಕೂಲ್ ಮೈ ಡಾರ್ಲಿಂಗ್
Highschool My Darling song lyrics from Kannada Movie Namma Hudugaru starring Niranjan Sudhindra, Radhya, Sharath Lohitashwa, Lyrics penned by H B Siddu Sung by Ajay Warrier, Music Composed by Abhimann Roy, film is Directed by H.B Siddu and film is released on 2022