Kushiyalli Nasheyalli Lyrics

ಖುಷಿಯಲ್ಲಿ ನಶೆಯಲ್ಲಿ Lyrics

in Namma Hudugaru

in ನಮ್ಮ ಹುಡುಗರು

LYRIC

Song Details Page after Lyrice

ಖುಷಿಯಲ್ಲಿ ನಶೆಯಲ್ಲಿ ಕಳೆದೋದೆ ನಾ
ಒಲವೆಂಬ ಕಡಲಲ್ಲಿ ಮುಳುಗಿಹೋದೆ ನಾ
ಏನೆಂದು ಹೇಳಲಿ ಈ ಎದೆಯಗೂಡಲ್ಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ನಾ ಎಲ್ಲೆ ಹೋಗಲಿ ನಾ ಏನೆ ಮಾಡಲಿ
ಬೆನ್ನತ್ತಿ ಮಾಡಿರುವೆ ನೀ ಚಳುವಳಿ
ಮನಸ್ಸಿನ ಒಳಗೆ ಕನಸ್ಸಿನ ಮಳಿಗೆ
ತೆರೆದಿರೊ ಕೀರ್ತಿ ಸಲ್ಲೋದು ನಿನಗೆ ಚೆಲುವೆ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
 
ವಿಶೇಷ ಸೂಚನೆ ವಿಚಿತ್ರ ವರ್ತನೆ
ನಿಂದೇನೆ ಚಾಲನೆ ನನ್ನೊಳಗೆ
ವಿಭಿನ್ನ ಯೋಚನೆ ವಿನೋದ ಯಾತನೆ
ನಿಂದೇನೆ ಚಿಂತನೆ ಪ್ರತಿಘಳಿಗೆ
ನೀಡು ಮುಕ್ತಿ ಈ ಒಂಟಿ ವನವಾಸಕ್ಕೆ
ನಿನ್ನ ಪ್ರೀತಿ ಬೇಕಿನ್ನು ಉಸಿರಾಟಕ್ಕೆ
ಏತಕೆ ಶಂಕೆ
ಬೀಡು ಬಿಟ್ಟು ಹೃದಯ ನಿನ್ನ ಕಾದಿದೆ ನೋಡು
ಜಾಡು ಹಿಡಿದು ಬೇಗ ಸೇರೊ ದುಂಬಿಗೆ ಗೂಡು
 
ಈ ಬಾಳ ಅಂಕಣ ನಿಂದೇನೆ ಈ ದಿನ
ಪ್ರೀತಿಯ ಶಾಸನ ನೀ ಬರೆದೆ
ಇದೆಂತ ಬಂಧನ ಹಿಂದಿಂದೆ ಬಂದೆ ನಾ
ಮುಲಾಜೆ ಇಲ್ಲದೆ ನೀ ಸೆಳೆದೆ
ಹೃದಯ ನೀನೆ ಬೇಕೆಂದು ಹಠ ಮಾಡಿದೆ
ದಿನವು ನೆನೆಯೋದೆ ಚಟವಾಗಿದೆ
ಏನಿದು ಜಾದು
ಮನದ ಕೋಟೆ ಬಾಗಿಲಲ್ಲಿ ಮುದ್ರಣ ನಿಂದೆ
ಎದೆಯ ನಾಲ್ಕು ಗೋಡೆ ಮೇಲೆ ಚಿತ್ರಣ ನಿಂದೆ
ಏನೆಂದು ಹೇಳಲಿ ಈ ಎದೆಯಗೂಡಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ಏನೆಂದು ಹೇಳಲಿ ಈ ಎದೆಯಗೂಡಲ್ಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ನಾ ಎಲ್ಲೆ ಹೋಗಲಿ ನಾ ಏನೆ ಮಾಡಲಿ
ಬೆನ್ನತ್ತಿ ಮಾಡಿರುವೆ ನೀ ಚಳುವಳಿ
ಮನಸ್ಸಿನ ಒಳಗೆ ಕನಸ್ಸಿನ ಮಳಿಗೆ
ತೆರೆದಿರೊ ಕೀರ್ತಿ ಸಲ್ಲೋದು ನಿನಗೆ ಚೆಲುವೆ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ

ಖುಷಿಯಲ್ಲಿ ನಶೆಯಲ್ಲಿ ಕಳೆದೋದೆ ನಾ
ಒಲವೆಂಬ ಕಡಲಲ್ಲಿ ಮುಳುಗಿಹೋದೆ ನಾ
ಏನೆಂದು ಹೇಳಲಿ ಈ ಎದೆಯಗೂಡಲ್ಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ನಾ ಎಲ್ಲೆ ಹೋಗಲಿ ನಾ ಏನೆ ಮಾಡಲಿ
ಬೆನ್ನತ್ತಿ ಮಾಡಿರುವೆ ನೀ ಚಳುವಳಿ
ಮನಸ್ಸಿನ ಒಳಗೆ ಕನಸ್ಸಿನ ಮಳಿಗೆ
ತೆರೆದಿರೊ ಕೀರ್ತಿ ಸಲ್ಲೋದು ನಿನಗೆ ಚೆಲುವೆ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
 
ವಿಶೇಷ ಸೂಚನೆ ವಿಚಿತ್ರ ವರ್ತನೆ
ನಿಂದೇನೆ ಚಾಲನೆ ನನ್ನೊಳಗೆ
ವಿಭಿನ್ನ ಯೋಚನೆ ವಿನೋದ ಯಾತನೆ
ನಿಂದೇನೆ ಚಿಂತನೆ ಪ್ರತಿಘಳಿಗೆ
ನೀಡು ಮುಕ್ತಿ ಈ ಒಂಟಿ ವನವಾಸಕ್ಕೆ
ನಿನ್ನ ಪ್ರೀತಿ ಬೇಕಿನ್ನು ಉಸಿರಾಟಕ್ಕೆ
ಏತಕೆ ಶಂಕೆ
ಬೀಡು ಬಿಟ್ಟು ಹೃದಯ ನಿನ್ನ ಕಾದಿದೆ ನೋಡು
ಜಾಡು ಹಿಡಿದು ಬೇಗ ಸೇರೊ ದುಂಬಿಗೆ ಗೂಡು
 
ಈ ಬಾಳ ಅಂಕಣ ನಿಂದೇನೆ ಈ ದಿನ
ಪ್ರೀತಿಯ ಶಾಸನ ನೀ ಬರೆದೆ
ಇದೆಂತ ಬಂಧನ ಹಿಂದಿಂದೆ ಬಂದೆ ನಾ
ಮುಲಾಜೆ ಇಲ್ಲದೆ ನೀ ಸೆಳೆದೆ
ಹೃದಯ ನೀನೆ ಬೇಕೆಂದು ಹಠ ಮಾಡಿದೆ
ದಿನವು ನೆನೆಯೋದೆ ಚಟವಾಗಿದೆ
ಏನಿದು ಜಾದು
ಮನದ ಕೋಟೆ ಬಾಗಿಲಲ್ಲಿ ಮುದ್ರಣ ನಿಂದೆ
ಎದೆಯ ನಾಲ್ಕು ಗೋಡೆ ಮೇಲೆ ಚಿತ್ರಣ ನಿಂದೆ
ಏನೆಂದು ಹೇಳಲಿ ಈ ಎದೆಯಗೂಡಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ಏನೆಂದು ಹೇಳಲಿ ಈ ಎದೆಯಗೂಡಲ್ಲಿ
ಮುದ್ದಾಗಿ ನೀಡಿರುವೆ ನೀ ಹಾವಳಿ
ನಾ ಎಲ್ಲೆ ಹೋಗಲಿ ನಾ ಏನೆ ಮಾಡಲಿ
ಬೆನ್ನತ್ತಿ ಮಾಡಿರುವೆ ನೀ ಚಳುವಳಿ
ಮನಸ್ಸಿನ ಒಳಗೆ ಕನಸ್ಸಿನ ಮಳಿಗೆ
ತೆರೆದಿರೊ ಕೀರ್ತಿ ಸಲ್ಲೋದು ನಿನಗೆ ಚೆಲುವೆ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ
ಈ ಪ್ರೀತಿ ಈ ರೀತಿ ಯಾಕೀತರ
ಈಗೀಗ ಜೋರಾಯ್ತು ನಿಂದೆ ಜ್ವರ

Kushiyalli Nasheyalli song lyrics from Kannada Movie Namma Hudugaru starring Niranjan Sudhindra, Radhya, Sharath Lohitashwa, Lyrics penned by Ghouse Peer Sung by Rajesh Krishnan, Music Composed by Abhimann Roy, film is Directed by H.B Siddu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ