ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು
ಪ್ರೀತಿಯೇ ದೇವರು ಎನ್ನುತ ಮೇಲೆ ಹೋದ
ನಿಜಾನ ನಿಜಾನ ಈ ಪ್ರೀತಿ ನಿಜಾನ
ನಿಜಾನ ನಿಜಾನ ಈ ಪ್ರೀತಿ ನಿಜಾನ ಹೇಳೆ
ನೀನೇನ ನೀನೇನ ನನ್ನೋಳು ನೀನೇನ
ನೀನೇನ ನೀನೇನ ನನ್ನೋಳು ನೀನೇನ ನಾಳೆ
ಮನಸ್ಸೆಂಬ ಊರಲ್ಲಿ ಪ್ರೇಮನೆ ತುಂತುರು
ನನ್ನ ಹೃದಯನೆ ನನಗೇಳ್ದೇನೆ ನಿಂಗ್ಯಾರು ಕೊಟ್ಟರು
ನನ್ನ ಹೃದಯನೆ ನನಗೇಳ್ದೇನೆ ನಿಂಗ್ಯಾರು ಕೊಟ್ಟರು
||ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು
ಪ್ರೀತಿಯೇ ದೇವರು ಎನ್ನುತ ಮೇಲೆ ಹೋದ||
ಹೇಗೊ ಶುರುವಾಯಿತು ಪ್ರೀತಿ
ಬಿದಿರು ಕೊಳಲಾಗುವ ರೀತಿ
ಪ್ರೀತಿ ಅನ್ನೋದು ಹುಚ್ಚು ಕಣೊ
ಎಲ್ಲಾರ್ಗು ಅಚ್ಚುಮೆಚ್ಚು ಕಣೊ
ನೀನೆ ಸಂಗಾತಿ ಅಂತ ಮನಸ್ಸು ಹೇಳುತ್ತಿದೆ ಗೊತ್ತ
ನೆರಳಿನಲಿ ನನ್ನ ರೂಪ ಕಂಡೆ ಏನು
ಕನ್ನಡಿಯಲಿ ನನ್ನ ಬಿಂಬ ಬಂದಿತೇನು
ನನ್ನ ಚೆಲುವೆ ಭೂಮಿಯನ್ನೇ ನಿಂಬೆ ಮಾಡಿ ದೃಷ್ಠಿ ತೆಗೆವೆ
||ಒಂದಾನೊಂದು ಕಾಲದಲ್ಲಿ ಭೂಮಿ ಮೇಲೆ ದೇವರು
ಪ್ರೀತಿಯನ್ನು ಸೃಷ್ಟಿ ಮಾಡಿ ಬಿಟ್ಟು ಹೋದ ಕೊಟ್ಟು ಹೋದ
ಗಂಡು ಹೆಣ್ಣು ಸೇರಿಕೊಂಡು ಹಂಚಿಕೊಳ್ಳಿ ಎಲ್ಲರು
ಪ್ರೀತಿಯೇ ದೇವರು ಎನ್ನುತ ಮೇಲೆ ಹೋದ||
||ನಿಜಾನ ನಿಜಾನ ಈ ಪ್ರೀತಿ ನಿಜಾನ
ನಿಜಾನ ನಿಜಾನ ಈ ಪ್ರೀತಿ ನಿಜಾನ ಹೇಳೆ||
ನನ್ನ ಬರವಣಿಗೆಯ ನೋಡು
ನಿನ್ನ ಮೆರವಣಿಗೆಯ ಹಾಡು
ನಲ್ಲ ಈ ಪ್ರೀತಿ ಗೆಲ್ಲಿಸಿಕೊ
ಪ್ರೇಮ ಧ್ವಜನ ಹಾರಿಸಿಕೊ
ಪ್ರೀತಿ ಜಲಧಾರೆ ನೀನು
ಕೇಳೊ ಬರಿಗೈ ದೊರೆ ನಾನು
ಹೆಜ್ಜೆ ಗುರುತು ನಿನ್ನ ಹೆಜ್ಜೆ ನಿನ್ನದೇನು
ಹಗಲಿನಲು ನನ್ನ ಕನಸು ಕಂಡೆ ಏನು
ನನ್ನ ಒಲವೆ ಆಕಾಶನೆ ಕೊಡೆಯ ಮಾಡಿ ನೆರಳು ಕೊಡುವೆ

ನನ್ನ ಹೃದಯನೆ ನನಗೇಳ್ದೇನೆ ನಿಂಗ್ಯಾರು ಕೊಟ್ಟರು||