Malage Malage Gubbimari Lyrics

in Nalla

Malage Malage Gubbimari Lyrics

in Nalla

LYRIC

ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ….||
 
ಆ ಬ್ರಹ್ಮ ತೋಚಿದ್ದು  
ಗೀಚುತ್ತಾನಮ್ಮ
ಆ ಮರ್ಮ ಕಂಡೋರು
ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ
ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ
ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ
ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ
ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ…||
 
ಬಾಳಲ್ಲಿ ನೋವೆಂಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ
ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ
ಕೈಯ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ
ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ
ಕೈಯ ತುತ್ತು ಮರೆಯಬೇಡವೆ
ಲಾಭಾನ ಕೇಳೋದಿಲ್ಲ ಲಾಲಿ ಎಂದು
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಹ್ಂ ಹ್ಂ ಹ್ಂ ಹ್ಂ. ..
ಹ್ಂ ಹ್ಂ ಹ್ಂ ಹ್ಂ. ..
ಹ್ಂ ಹ್ಂ ಹ್ಂ ಹ್ಂ. ..
ಹ್ಂ ಹ್ಂ ಹ್ಂ ಹ್ಂ. …..||

LYRIC

ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ….||
 
ಆ ಬ್ರಹ್ಮ ತೋಚಿದ್ದು  ಗೀಚುತ್ತಾನಮ್ಮ
ಆ ಮರ್ಮ ಕಂಡೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ…||
 
ಬಾಳಲ್ಲಿ ನೋವೆಂಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯ್ಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ್ಯ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ್ಯ ತುತ್ತು ಮರೆಯಬೇಡವೆ
ಲಾಭನ ಕೇಳೋದಿಲ್ಲ ಲಾಲಿ ಎಂದು
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
 
|| ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
 
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಹ್ಮ್ ಹ್ಮ್ ಹ್ಮ್‌ ಹ್ಮ್ ಹ್ಮ್ ಹ್ಮ್ ಹ್ಮ್‌ ಹ್ಮ್
ಹ್ಮ್ ಹ್ಮ್ ಹ್ಮ್‌ ಹ್ಮ್ ಹ್ಮ್ ಹ್ಮ್ ಹ್ಮ್‌ ಹ್ಮ್
ಹ್ಮ್ ಹ್ಮ್ ಹ್ಮ್‌ ಹ್ಮ್ ಹ್ಮ್ ಹ್ಮ್ ಹ್ಮ್‌ ಹ್ಮ್
ಹ್ಮ್ ಹ್ಮ್ ಹ್ಮ್‌ ಹ್ಮ್ ಹ್ಮ್ ಹ್ಮ್ ಹ್ಮ್‌ ಹ್ಮ್

Malage Malage Gubbimari song lyrics from Kannada Movie Nalla starring Sudeep, Sangeetha, Srinath, Lyrics penned by V Nagendra Prasad Sung by R P Patnaik, Music Composed by Venkat-Narayan, film is Directed by V Nagendra Prasad and film is released on 2004