ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ ..
ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ…
ಬಿಟ್ಟು ದೂರ ಹೋಗೋ
ಮನಸು ನಿಂಗೆ ಹೇಗೋ
ಒಮ್ಮೆ ನನ್ನ ಕೂಗೋ ನಲ್ಲ
ಮನದ ಬಾಗಿಲಲ್ಲಿ ಪ್ರೀತಿ ರಂಗವಲ್ಲಿ
ಬರೆದು ಹೋದೆ ಎಲ್ಲಿ ನಲ್ಲ…
ಉಸಿರಾಟನೇ ನೀನು
ಚೆಲ್ಲಾಟ ಏಕಿನ್ನು
ಪರದಾಟ ನಾ ನೋಡೋ ನಲ್ಲ
ನೋವ ತೋರಣನ ಕಟ್ಟಿ ಹೋದ ಜಾಣ
ತಿಳಿಸೋ ಕಾರಣಾನ ನಲ್ಲ
ನನ್ನಗೂ ಪ್ರೀತಿ ಉಂಟು
ನೀನೇ ಬೆಸೆದ ನಂಟು
ಬಿಡಿಸೋ ನಿನ್ನ ಒಗಟು ನಲ್ಲ
||ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ..
ಬಿಟ್ಟು ದೂರ ಹೋಗೋ
ಮನಸು ನಿಂಗೆ ಹೇಗೋ
ಒಮ್ಮೆ ನನ್ನ ಕೂಗೋ ನಲ್ಲ ||
ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ
ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ
ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ ..
ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ…
ಬಿಟ್ಟು ದೂರ ಹೋಗೋ
ಮನಸು ನಿಂಗೆ ಹೇಗೋ
ಒಮ್ಮೆ ನನ್ನ ಕೂಗೋ ನಲ್ಲ
ಮನದ ಬಾಗಿಲಲ್ಲಿ ಪ್ರೀತಿ ರಂಗವಲ್ಲಿ
ಬರೆದು ಹೋದೆ ಎಲ್ಲಿ ನಲ್ಲ…
ಉಸಿರಾಟನೇ ನೀನು
ಚೆಲ್ಲಾಟ ಏಕಿನ್ನು
ಪರದಾಟ ನಾ ನೋಡೋ ನಲ್ಲ
ನೋವ ತೋರಣನ ಕಟ್ಟಿ ಹೋದ ಜಾಣ
ತಿಳಿಸೋ ಕಾರಣಾನ ನಲ್ಲ
ನನ್ನಗೂ ಪ್ರೀತಿ ಉಂಟು
ನೀನೇ ಬೆಸೆದ ನಂಟು
ಬಿಡಿಸೋ ನಿನ್ನ ಒಗಟು ನಲ್ಲ
||ಹುಡುಗ ಎಲ್ಲಿ ನೀನು
ಹುಡುಗಾಟ ಸಾಕಿನ್ನು
ಹುಡುಕಾಡುತ್ತ ನೊಂದೆ ನಲ್ಲ..
ಬಿಟ್ಟು ದೂರ ಹೋಗೋ
ಮನಸು ನಿಂಗೆ ಹೇಗೋ
ಒಮ್ಮೆ ನನ್ನ ಕೂಗೋ ನಲ್ಲ ||
ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ
ಪ್ರೀತೀನ ಪ್ರೀತಿಯಿಂದ ಪ್ರೀತ್ಸೆ
Huduga Elli Neenu (Bit) song lyrics from Kannada Movie Nalla starring Sudeep, Sangeetha, Srinath, Lyrics penned by V Nagendra Prasad Sung by Nanditha, Music Composed by Venkat-Narayan, film is Directed by V Nagendra Prasad and film is released on 2004