ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ
ಹೇ... ..
ಬಾರೋ. ಭಗವಂತ ಬಾರೋ
ನೀ ಬಂದು ಪ್ರೀತಿ ಮಾಡಿ ನೋಡೋ
ಒಂದು ಹೆಣ್ಣಾ ನೋಡು ಬಾ
ನಿನ್ನ ಮನಸ ನೀಡು ಬಾ
ಹೃದಯ ಚಿಂದಿ ಆಗೋ ನೋವು ನಿನಗೆ
ತಿಳಿವುದು ಬಾ ಧರೆಗೆ…..
||ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ ||
ಪ್ರೇಯಸಿನ ತೇರಿನಂತೆ
ಹೊತ್ತುಕೊಂಡು ಹೋದೆನು
ಮುರಿದ ತೇರಿನಂತೆ
ಈಗ ಬಯಲಿನಲ್ಲಿ ನಿಂತೆನು
ನನ್ನ ಪ್ರೀತಿಯಲ್ಲಿ
ಯಾವ ತಪ್ಪು ಹುಡುಕ ಬೇಡ
ಗಾಯವನ್ನು ನೋಡಿ ಮತ್ತೆ
ಉಪ್ಪು ಹಾಕಬೇಡ
ಮನಸುಗಳು ಬಲೆಯಾಗಿವೆ
ನನ್ನ ಕನಸುಗಳು ಬಲಿಯಾಗಿವೆ
ಮನಸುಗಳು ಬಲೆಯಾಗಿವೆ
ನನ್ನ ಕನಸುಗಳು ಬಲಿಯಾಗಿವೆ
ಹಿಗೇತಕೋ ಹೃದಯ ಭಾರವು
ಇಂದೇತಕೊ ನೆರಳು ದೂರ ವು
ಮಾತೆಲ್ಲ ಮೂಕಾದವೊ
||ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ
ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಹ್ಂ ಹ್ಂ ಹ್ಂ. .. ||
ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ
ಹೇ... ..
ಬಾರೋ. ಭಗವಂತ ಬಾರೋ
ನೀ ಬಂದು ಪ್ರೀತಿ ಮಾಡಿ ನೋಡೋ
ಒಂದು ಹೆಣ್ಣಾ ನೋಡು ಬಾ
ನಿನ್ನ ಮನಸ ನೀಡು ಬಾ
ಹೃದಯ ಚಿಂದಿ ಆಗೋ ನೋವು ನಿನಗೆ
ತಿಳಿವುದು ಬಾ ಧರೆಗೆ…..
||ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ ||
ಪ್ರೇಯಸಿನ ತೇರಿನಂತೆ
ಹೊತ್ತುಕೊಂಡು ಹೋದೆನು
ಮುರಿದ ತೇರಿನಂತೆ
ಈಗ ಬಯಲಿನಲ್ಲಿ ನಿಂತೆನು
ನನ್ನ ಪ್ರೀತಿಯಲ್ಲಿ
ಯಾವ ತಪ್ಪು ಹುಡುಕ ಬೇಡ
ಗಾಯವನ್ನು ನೋಡಿ ಮತ್ತೆ
ಉಪ್ಪು ಹಾಕಬೇಡ
ಮನಸುಗಳು ಬಲೆಯಾಗಿವೆ
ನನ್ನ ಕನಸುಗಳು ಬಲಿಯಾಗಿವೆ
ಮನಸುಗಳು ಬಲೆಯಾಗಿವೆ
ನನ್ನ ಕನಸುಗಳು ಬಲಿಯಾಗಿವೆ
ಹಿಗೇತಕೋ ಹೃದಯ ಭಾರವು
ಇಂದೇತಕೊ ನೆರಳು ದೂರ ವು
ಮಾತೆಲ್ಲ ಮೂಕಾದವೊ
||ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಮುಚ್ಚಿ ಹೋಯಿತಲ್ಲ
ಹುಚ್ಚು ಪ್ರೀತಿಯನ್ನು
ಹಚ್ಚಿಕೊಂಡ ನಲ್ಲ
ಮೆಚ್ಚಿಕೊಂಡ ಪ್ರೀತಿ
ಹ್ಂ ಹ್ಂ ಹ್ಂ. .. ||
Hucchu Preethi (Bit) song lyrics from Kannada Movie Nalla starring Sudeep, Sangeetha, Srinath, Lyrics penned by V Nagendra Prasad Sung by Narayan, Music Composed by Venkat-Narayan, film is Directed by V Nagendra Prasad and film is released on 2004