ಎ..ಮಚ್ಚ ಡವ್ ಹೊಡೆಯೋದ್
ಹೆಂಗಂತ ಹೇಳ್ಕೊಡೋ
ಎ.. ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡೋ
ಮಚ್ಚ ಡವ್ ಹೊಡೆಯೋದ್
ಹೆಂಗಂತ ಹೇಳ್ಕೊಡೋ
ಎ.. ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡೋ
ಅವಳು ಹತ್ರ ಬಂದ್ರೆ
ಮಿಟ್ರೂ ಆಫ್ ಆಗುತ್ತೆ
ಅವಳು ನಗ್ತಾ ಇದ್ರೆ
ಕ್ವಾಟ್ರು ಕುಡ್ದಂಗೈತೆ
ತಮಿಳು ಐಟಂ ಎತ್ತಾಕೊಂಡ
ಇಲ್ಲ ತೆಲುಗು ಮಾಲು ಕ್ಯಾಚ್ ಹಾಕೊಂಡ
ಮಾರಾಠಿ ಮೊಗ್ಗು ಹಿಡದ್ ಹಾಕ್ಕೊಂಡ
ಇಲ್ಲಾ ಮಲ್ಯಾಳಿ ಕುಟ್ಟಿನ
ಕ್ಯಾಚ್ ಹಾಕ್ಕೊಂಡ
ಅದೆಲ್ಲಾ ಇಲ್ಲ ಗುರು
ಹಚ್ಚ ಕನ್ನಡುದ್ದು
||ಮಚ್ಚ ಡವ್ ಹೊಡೆಯೋದ್
ಹೆಂಗಂತ ಹೇಳ್ಕೊಡೋ
ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡೋ||
ಮೊದ್ಲು ರೋಜಾ ಹೂ
ಅವ್ಳ ಕೈಲಿ ಇಟ್ಟ್ ಬುಡು
ಹಾ…ಮುಂದೇಳು ಮುಂದೇಳು
ನಿನ್ ಲವ್ವ್ ವಿಷ್ಯ ಬ್ಲೆಡ್ಡ್ ಲ್ಲಿ ಬರಕೊಡು
ಅಯ್ಯೋ ಇದು ಎಲ್.ಕೆ.ಜಿ. ಮಕ್ಕಳುದು ಐಡಿಯಾ
ಹೊಸ ಸೈಟಲಲ್ಲಿ ಲವ್ ಮಾಡೋ ಬೇಕಯ್ಯ
ಈ ಹುಡುಗೀರು ಹಿಂಗ್ಯಾಕೆ ಹೇಳ್ ಗುರು
ಎಷ್ಟೇ ಬಿಸ್ಕತ್ತು ಹಾಕ್ತಿದ್ರು ಬೀಳರು
ಏನಾದ್ರು ಐಡಿಯಾ ಕೊಡ್ರೋ ಗುಬಾಡ್ಸ್
ಕನ್ನಡ ಹುಡುಗಿ ಕಷ್ಟ ಗುರು
ಬ್ಯಾರೆದಿದ್ರೆ ನೋಡ್ಕೋ ಗುರು
ಕನ್ನಡ ಹುಡುಗಿ ಕಷ್ಟ ಗುರು
ಬ್ಯಾರೆದಿದ್ರೆ ನೋಡ್ಕೋ ಗುರು
ಮಚ್ಚ ಡವ್ ಹೊಡೆಯೋದ್
ಹೆಂಗಂತ ಹೇಳ್ಕೊಡೋ
ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡ್ರೋಲೆ||
ಒಒಒಒಒಒಒಹೋ… ಒಹೋ…
ಒಒಒಒಒಒಒಹೋ… ಒಹೋ…
ಇದು ಚಿಟಿಕೆಲಿ ಡೀಲಾಗೋ ಮ್ಯಾಟರೂ
ಅವ್ಳನಾ ಕಡಕ್ ಆಗಿ ಎತ್ತಾಕೊಂಡು ಬಾ ಗುರು
ನನಗೆ ಜಾಕ್ ಎತ್ತಿ ಯ್ಯಾಮಾರ್ಸೋ ಪ್ಲಾನಿದು
ನನ್ನ ಜೈಲಲ್ಲಿ ಕೂರ್ಸೋಕೆ ಸ್ಕೇಚ್ಚ್ ಇದು
ಅವ್ಲು ಬಾಲ್ಕಾನಿ ರೇಂಜಲಿ ಬ್ಯೂಟಿಯೋ
ನಾಣು ಫುಟ್ ಬಾತು ಗಾಂದಿ ಕ್ಲಾಸ್ ರೋಮಿಯೋ
ಬರ್ಫಿ ಕೊಡ್ಸು ಬಿದ್ದೊಕ್ತಾಳೆ
ಇಲ್ಲ ಕುಲ್ಫಿ ಕೊಡ್ಸು ಖುಷಿಯಾಗ್ತಾಳೆ
ಬರ್ಫಿ ಕೊಡ್ಸು ಬಿದ್ದೊಕ್ತಾಳೆ
ಇಲ್ಲ ಕುಲ್ಫಿ ಕೊಡ್ಸು ಖುಷಿಯಾಗ್ತಾಳೆ
ಎ..ಮಚ್ಚ ಡವ್ ಹೊಡೆಯೋದ್
ಹೆಂಗಂತ ಹೇಳ್ಕೊಡೋ
ಎ.. ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡೋ
ಮಚ್ಚ ಡವ್ ಹೊಡೆಯೊದ್
ಹೆಂಗಂತ ಹೇಳ್ಕೊಡೋ
ಎ.. ಮಚ್ಚ ಕಾಳ್ ಹಾಕೋದು
ಹೆಂಗಂತ ಹೇಳ್ಕೊಡೋ
ಅವಳು ಹತ್ರ ಬಂದ್ರೆ
ಮಿಟ್ರೂ ಆಫ್ ಆಗುತ್ತೆ
ಅವಳು ನಗ್ತಾ ಇದ್ರೆ
ಕ್ವಾಟ್ರು ಕುಡ್ದಂಗೈತೆ
ತಮಿಳು ಐಟಂ ಎತ್ತಾಕೊಂಡ
ಇಲ್ಲ ತೆಲುಗು ಮಾಲು ಕ್ಯಾಚ್ ಹಾಕೊಂಡ
ಮಾರಾಠಿ ಮೊಗ್ಗು ಹಿಡದ್ ಹಾಕ್ಕೊಂಡ
ಇಲ್ಲಾ ಮಲ್ಯಾಳಿ ಕುಟ್ಟಿನ
ಕ್ಯಾಚ್ ಹಾಕ್ಕೊಂಡ
ತಮಿಳು ಐಟಂ ಎತ್ತಾಕೊಂಡ
ಇಲ್ಲ ತೆಲುಗು ಮಾಲು ಕ್ಯಾಚ್ ಹಾಕೊಂಡ
ಮಾರಾಠಿ ಮೊಗ್ಗು ಹಿಡದ್ ಹಾಕ್ಕೊಂಡ
ಇಲ್ಲಾ ಮಲ್ಯಾಳಿ ಕುಟ್ಟಿನ
ಕ್ಯಾಚ್ ಹಾಕ್ಕೊಂಡ
Maccha Dove Hodiyod song lyrics from Kannada Movie Nalla starring Sudeep, Sangeetha, Srinath, Lyrics penned by V Nagendra Prasad Sung by Sudeep, V Nagendra Prasad, Music Composed by Venkat-Narayan, film is Directed by V Nagendra Prasad and film is released on 2004