ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೇ ಅನುಭವ ಪಡೆಯೋಕ
ವಿದ್ಯಾರ್ಥಿ ಆಗುವಾ
ಆ ಮನ್ಮಥ ಮೈಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
ಕೋಳಿ ಕೋಕೋಕೋಕೋ
ಅಂತ ಕೂಗೋದೇ ಬೇಡಯ್ಯಾ
ಸೂರ್ಯ ಆಗೋ ಇಗೋ ಅಂತ
ಏಳೋದೇ ಬೇಡಮ್ಮಾ
ಹೂಂ ನೀನು ಮುಟ್ಟಿ ಮೈ ಸೊಕ್ಕೇರಿತೀಗ
ಕೋಲ್ಮಿಂಚು ತಂತು ಉಕ್ಕೇರುವ ವೇಗ
ಚುಂಬನ ಶಾಸ್ತ್ರನಾ ಅರಿಯೋಕೆ ಯತ್ನನಾ
ಮಿಥುನದ ಕಳೆ ಅರಳಿತು ಬಲೆ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
|| ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ….||
ರತಿ ಯಜ್ಞಕುಂಡ ವರದಾನಾನ ಮಾಡೋದು
ನಿನ್ನ ಮಂತ್ರದಿಂದ ನನ್ನ ವಯ್ಯಾರ ಆಳೋದು
ನಿನ್ನ ಮುತ್ತು ಮುತ್ತು ಮತ್ತೇರಿದಾಗ
ಹೊಸ ಸೃಷ್ಟಿಯಿಂದ ಚಿತ್ತಾದೆ ನಾನೀಗ
ಬೆವರಿನ ಸಾಲಾನ ಹನಿಗಳ ತಿಲ್ಲಾನ
ಬಯಕೆಯ ಸಾರಿ ಹರಕೆಯ ಕುರಿ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
|| ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೇ ಅನುಭವ ಪಡೆಯೋಕ
ವಿದ್ಯಾರ್ಥಿ ಆಗುವಾ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ….||
ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೇ ಅನುಭವ ಪಡೆಯೋಕ
ವಿದ್ಯಾರ್ಥಿ ಆಗುವಾ
ಆ ಮನ್ಮಥ ಮೈಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
ಕೋಳಿ ಕೋಕೋಕೋಕೋ
ಅಂತ ಕೂಗೋದೇ ಬೇಡಯ್ಯಾ
ಸೂರ್ಯ ಆಗೋ ಇಗೋ ಅಂತ
ಏಳೋದೇ ಬೇಡಮ್ಮಾ
ಹೂಂ ನೀನು ಮುಟ್ಟಿ ಮೈ ಸೊಕ್ಕೇರಿತೀಗ
ಕೋಲ್ಮಿಂಚು ತಂತು ಉಕ್ಕೇರುವ ವೇಗ
ಚುಂಬನ ಶಾಸ್ತ್ರನಾ ಅರಿಯೋಕೆ ಯತ್ನನಾ
ಮಿಥುನದ ಕಳೆ ಅರಳಿತು ಬಲೆ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
|| ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ….||
ರತಿ ಯಜ್ಞಕುಂಡ ವರದಾನಾನ ಮಾಡೋದು
ನಿನ್ನ ಮಂತ್ರದಿಂದ ನನ್ನ ವಯ್ಯಾರ ಆಳೋದು
ನಿನ್ನ ಮುತ್ತು ಮುತ್ತು ಮತ್ತೇರಿದಾಗ
ಹೊಸ ಸೃಷ್ಟಿಯಿಂದ ಚಿತ್ತಾದೆ ನಾನೀಗ
ಬೆವರಿನ ಸಾಲಾನ ಹನಿಗಳ ತಿಲ್ಲಾನ
ಬಯಕೆಯ ಸಾರಿ ಹರಕೆಯ ಕುರಿ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ
|| ಗಪ್ ಚುಪ್ ಗಪ್ ಚುಪ್ ಪ್ರಣಯದ ರಾಗ
ಗಪ್ ಚುಪ್ ಗಪ್ ಚುಪ್ ಕಲಿಸುವೇ ಈಗ
ದಿನ ರಾತ್ರಿ ಜಾಗರಣೆ ಮಾಡೋಣ
ಮತ್ತೇ ಮತ್ತೇ ಅನುಭವ ಪಡೆಯೋಕ
ವಿದ್ಯಾರ್ಥಿ ಆಗುವಾ
ಆ ಮನ್ಮಥ ಮೈ ಸೇರುವ
ಸ್ತ್ರೀಲಿಂಗ ಪುಲ್ಲಿಂಗ ಅಂಗಾಂಗ ಪಲ್ಲಂಗ….||