Sathyulla Sheelavathige Lyrics

ಸತ್ಯುಳ್ಳ ಶೀಲವತಿಗೆ Lyrics

in Nagamandala

in ನಾಗಮಂಡಲ

Video:
ಸಂಗೀತ ವೀಡಿಯೊ:

LYRIC

-
ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ
ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ
 
ಅಪವಾದ ಹೊರೆಸಿದ ಪತಿಯು ಉಪವಾಸ ಕೆಡವಿದುರೂನು
ಅಪಚಾರಗೈದರು ಅವನ ಉಪಚಾರ ಮಾಡಿದಿ ನೀನು
ನಪ್ಪಾದೆ ಪೂಜೆ ಮಾಡಿ ಕರ್ಪೂರ ಬೆಳಗಿದೆ ಎತ್ತುವೆವು ಆರತಿಯ
ನಿತ್ಯ ಮುತ್ತಿನ ಆರತಿಯ
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||
 
ಸಂಜಿ ಮುಂಜಾನಿಗೆ ನಿನ್ನ ಗುಡಿಯ ಮುಂದಾಗದ ಸಣ್ಣ
ಬಾಲೇರು ಬರುತಾರವ್ವ ಬಾಸಿಂಗ ಕರುಣಿಸು ನೀನ
ಬಂಜೆರು ಬರುವರ ಅಂಜಿಕೆ ತಡಿ ತಾಯಿ ಎತ್ತುವೆವು ಆರತಿಯ
ನಿತ್ಯ ಮುತ್ತಿನ ಆರತಿಯ
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||

-
ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ
ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ
 
ಅಪವಾದ ಹೊರೆಸಿದ ಪತಿಯು ಉಪವಾಸ ಕೆಡವಿದುರೂನು
ಅಪಚಾರಗೈದರು ಅವನ ಉಪಚಾರ ಮಾಡಿದಿ ನೀನು
ನಪ್ಪಾದೆ ಪೂಜೆ ಮಾಡಿ ಕರ್ಪೂರ ಬೆಳಗಿದೆ ಎತ್ತುವೆವು ಆರತಿಯ
ನಿತ್ಯ ಮುತ್ತಿನ ಆರತಿಯ
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||
 
ಸಂಜಿ ಮುಂಜಾನಿಗೆ ನಿನ್ನ ಗುಡಿಯ ಮುಂದಾಗದ ಸಣ್ಣ
ಬಾಲೇರು ಬರುತಾರವ್ವ ಬಾಸಿಂಗ ಕರುಣಿಸು ನೀನ
ಬಂಜೆರು ಬರುವರ ಅಂಜಿಕೆ ತಡಿ ತಾಯಿ ಎತ್ತುವೆವು ಆರತಿಯ
ನಿತ್ಯ ಮುತ್ತಿನ ಆರತಿಯ
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||
 
||ಸತ್ಯುಳ್ಳ ಶೀಲವತಿಗೆ ನಾವ ಎತ್ತುವೇವ ಆರತಿಯ
ಸತ್ಯ ತೋರಿದ ಸತಿಗೆ ನಿತ್ಯ ಮುತ್ತಿನ ಆರತಿಯ||

Sathyulla Sheelavathige song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by Chorus, Music Composed by C Ashwath, film is Directed by T S Nagabharana and film is released on 1997
Video:
ಸಂಗೀತ ವೀಡಿಯೊ:
Lyricist:

Gopal Yagnik

ಗೀತರಚನೆಕಾರ:

ಗೋಪಾಲ್ ಯಾಗ್ನಿಕ್

Singers:

Chorus

0
ಗಾಯಕರು:

ಕೋರಸ್

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ