ಮಾಯದ ಮನದ ಭಾರ
ತೆರೆದಂಗಾ ಎಲ್ಲಾ ದ್ವಾರ
ಏನ ಏನಿದು ಎಂಥ ಬೆರಗಾ
ಕಟ್ಟೊಡೆದು ಹರಿದ ನಿರಾ
ದಟ್ ದೇವಿ ಕೊಚ್ಚಿ ಊರ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಹಗಲಾಗ ಇರುಳಾಗಿ
ಇರುಳಾಟ ಹಗಲಾಗಿ
ಭೋಮಿಲ್ಲ ತಾಣ ನೀಲಿ ಮುಗಿಲಾಗಿ
ಹೊಳೆದವೋ ನಕ್ಷತ್ರ
ಸುಳದವೋ ಆ.. ಚಿತ್ರ
ಅಳತಿ ಮೀರಿ ತೋರಿ ಮಿಗಿಲಾಗಿ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಜೋರಾಗಿ ಮಳೆ ಸುರಿದು
ಹನಿ ಹನಿಯು ಮುತ್ತಾಗಿ
ಮುತ್ತಿನ ಮಂಟಪದಿ ರತಿಯ ಮೂರ್ತಿ
ನೋಡಾಕ ಸುಕುಮಾರ
ಹೊ ಬಾಣ ಹೊಡೆದಾನು
ಸುರಾ ಲೋಕದ ಹೂವು ಸುರದ
ಮನದ ಪೂರ್ತಿ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಮಾಯದ ಮನದ ಭಾರ
ತೆರೆದಂಗಾ ಎಲ್ಲಾ ದ್ವಾರ
ಏನ ಏನಿದು ಎಂಥ ಬೆರಗಾ
ಕಟ್ಟೊಡೆದು ಹರಿದ ನಿರಾ
ದಟ್ ದೇವಿ ಕೊಚ್ಚಿ ಊರ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಹಗಲಾಗ ಇರುಳಾಗಿ
ಇರುಳಾಟ ಹಗಲಾಗಿ
ಭೋಮಿಲ್ಲ ತಾಣ ನೀಲಿ ಮುಗಿಲಾಗಿ
ಹೊಳೆದವೋ ನಕ್ಷತ್ರ
ಸುಳದವೋ ಆ.. ಚಿತ್ರ
ಅಳತಿ ಮೀರಿ ತೋರಿ ಮಿಗಿಲಾಗಿ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಜೋರಾಗಿ ಮಳೆ ಸುರಿದು
ಹನಿ ಹನಿಯು ಮುತ್ತಾಗಿ
ಮುತ್ತಿನ ಮಂಟಪದಿ ರತಿಯ ಮೂರ್ತಿ
ನೋಡಾಕ ಸುಕುಮಾರ
ಹೊ ಬಾಣ ಹೊಡೆದಾನು
ಸುರಾ ಲೋಕದ ಹೂವು ಸುರದ
ಮನದ ಪೂರ್ತಿ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
ಏನ ಏನಿದು ..ಎಂಥ ಬೆರಗಾ
Mayada Manada Bhara song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by Chorus, Music Composed by C Ashwath, film is Directed by T S Nagabharana and film is released on 1997