Jodu Haasige Lyrics

ಜೋಡು ಹಾಸಿಗೆ Lyrics

in Nagamandala

in ನಾಗಮಂಡಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೋಡು ಹಾಸಿಗೆ ಯಾಕ ಯಾಕ ಯಾಕ
ಜೋಡು ಹೊದ್ದಿಗೆ ಯಾಕ ಯಾಕ ಯಾಕ
ನೋಡಿ ಈಕೆಯ ಮುಡಿಯಿಲ್ಲ ಸರಿ ಇತ್ಯಾಕ
ಮಾಡಿ ಒಳಗಿನ ದೀಪ ಉರಿಯಿತ್ಯಾಕ
ಯಾಕ ಯಾಕ ಯಾಕ
 
ಹಾಲು ಬಟ್ಟಲದೊಳಗ ಒಳಗ ಒಳಗ
ಹಾಲು ಪಡೆದವರ್ಯಾರ ಯಾರ ಯಾರ
ಮಾಲಿ ಮುದುಡಿ ಮೂಲಿ ಸೇರಿತ್ಯಾಕ
ನಿಲುವುಗನ್ನಡಿ ನಗೆಯ ತೋರಿತ್ಯಾಕ
ಯಾಕ ಯಾಕ ಯಾಕ
 
ಯಾರದೊ ಹೊಸನೆರಳು ಈ ಕೋಣೆ ತುಂಬೆಲ್ಲ
ಯಾರದೊ ಬಿಸಿಉಸಿರು ಈ ಗಾಳಿ ಒಳಗೆಲ್ಲ
ಯಾರ ಬೆವರಿನನಾತ ಯಾರ ಹೆಜ್ಜಿಯ ಗುರುತು
ಯಾರ ಪ್ರೀತಿಯ ಮಾತ ಕೇಳಿದಳೊ ಮೈಮರೆತು

-
ಜೋಡು ಹಾಸಿಗೆ ಯಾಕ ಯಾಕ ಯಾಕ
ಜೋಡು ಹೊದ್ದಿಗೆ ಯಾಕ ಯಾಕ ಯಾಕ
ನೋಡಿ ಈಕೆಯ ಮುಡಿಯಿಲ್ಲ ಸರಿ ಇತ್ಯಾಕ
ಮಾಡಿ ಒಳಗಿನ ದೀಪ ಉರಿಯಿತ್ಯಾಕ
ಯಾಕ ಯಾಕ ಯಾಕ
 
ಹಾಲು ಬಟ್ಟಲದೊಳಗ ಒಳಗ ಒಳಗ
ಹಾಲು ಪಡೆದವರ್ಯಾರ ಯಾರ ಯಾರ
ಮಾಲಿ ಮುದುಡಿ ಮೂಲಿ ಸೇರಿತ್ಯಾಕ
ನಿಲುವುಗನ್ನಡಿ ನಗೆಯ ತೋರಿತ್ಯಾಕ
ಯಾಕ ಯಾಕ ಯಾಕ
 
ಯಾರದೊ ಹೊಸನೆರಳು ಈ ಕೋಣೆ ತುಂಬೆಲ್ಲ
ಯಾರದೊ ಬಿಸಿಉಸಿರು ಈ ಗಾಳಿ ಒಳಗೆಲ್ಲ
ಯಾರ ಬೆವರಿನನಾತ ಯಾರ ಹೆಜ್ಜಿಯ ಗುರುತು
ಯಾರ ಪ್ರೀತಿಯ ಮಾತ ಕೇಳಿದಳೊ ಮೈಮರೆತು

Jodu Haasige song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by C Ashwath, Music Composed by C Ashwath, film is Directed by T S Nagabharana and film is released on 1997
Song Details Page Title
Video:
ಸಂಗೀತ ವೀಡಿಯೊ:
Lyricist:

Gopal Yagnik

ಗೀತರಚನೆಕಾರ:

ಗೋಪಾಲ್ ಯಾಗ್ನಿಕ್

Singers:

C Ashwath

0
ಗಾಯಕರು:

ಸಿ.ಅಶ್ವಥ್

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ