Danidana Nanna Dori Lyrics

in Nagamandala

Video:

LYRIC

-
ದಣಿದಾನ ನನ್ನ ದೊರಿ
ಮುನಿವ ಕನಸ ದೂರ ಸರಿ
ಮುಲುಗದಿರಲಿ ಇರುಳಕ್ಕಿ…
ಮಲಗಲಿ ದೊರೆಯೋನ ತೆಕ್ಕಿ
 
ಸುಳಿಗಾಳಿ ತಿಳಿಗಾಳಿ
ಸುಳಿಯುತಿರಲಿ ನಮ್ಮ ಬಳಿ
ಮುದಗದಿರಲಿ ಬೆದರಕ್ಕಿ…
ಮಲಗಲಿ ದೊರೆಯೋನ ತೆಕ್ಕಿ
 
ತೊಡಿಮ್ಯಾಲೆ ಇರಲಿ ತಲಿ
ಒಡೆಯಾಗ ಸವ್ಯ ಕರುಣಿಸಲಿ
ಚದುರದಿರಲಿ ಆ ಚುಕ್ಕಿ…
ಮಲಗಲಿ ದೊರೆಯೋನ ತೆಕ್ಕಿ

Danidana Nanna Dori song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by Chorus, Music Composed by C Ashwath, film is Directed by T S Nagabharana and film is released on 1997