-
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ಕಂಚು ಕಂಠದಿ ಕೇಳಿ ಪಂಚವಾದ್ಯ ಸಹಿತ
ಮುಂಚಿಗೆ ಹೇಳತೀವಿ ನಿಮಗೆಲ್ಲ ನಮನ
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ವಿಘ್ನ ಬರದಂತಿರಲಿ ಮಗ್ನಗಿರಲಿ ಮನ
ಭಗ್ನ ಹೃದಯಕ್ಕೆ ತಂಪ ತರುವಂತದೀ ಕಥನ
ವಿಘ್ನ ಬರದಂತಿರಲಿ ಮಗ್ನಗಿರಲಿ ಮನ
ಭಗ್ನ ಹೃದಯಕ್ಕೆ ತಂಪ ತರುವಂತದೀ ಕಥನ
ಲಗ್ನ ವಯಸ್ಸಿಗೆ ಅಕ್ಕತಂಗಿಯರಂತು
ಲಗ್ನ ವಯಸ್ಸಿಗೆ ಅಕ್ಕತಂಗಿಯರಂತು
ಮುಗ್ಧರಾಗಿಯೆ ನೀವು ಕೇಳಬೇಕ್ರಿ ಇದನ್ನ
ಮುಗ್ಧರಾಗಿಯೆ ನೀವು ಕೇಳಬೇಕ್ರಿ ಇದನ್ನ
ಸೀತೆಯಲ್ಲ ಈಕಿ ಸಾವಿತ್ರಿಯಲ್ಲ
ಮಂಡೋದರಿಯಂತು ಮೊದಲೆ ಅಲ್ಲ
ಪಂಚೆಕನ್ಯೆಯರಲಿ ಯಾರು ಅಲ್ಲ ಇವಳಿಗೆ ಸಾಟಿಯೆ ಇಲ್ಲ
ನಮ್ಮ ನಿಮ್ಮಂಗ ಹುಟ್ಟಿ ಬೆಳೆದಳೀಕಿ
ಹುಟ್ಟಿ ಬೆಳೆದಳೀಕಿ
ಹಮ್ಮು ಹಗೆತನ ಮೆಟ್ಟಿ ತೊಳೆದಳೀಕಿ
ಮೆಟ್ಟಿ ತೊಳೆದಳೀಕಿ
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯುಳ್ಳ ದೇವಿಯಾದಳೀಕಿ
ಸತ್ಯುಳ್ಳ ದೇವಿಯಾದಳೀಕಿ
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯುಳ್ಳ ದೇವಿಯಾದಳೀಕಿ ಈಕಿ
ಸತ್ಯುಳ್ಳ ದೇವಿಯಾದಳೀಕಿ
ಸತ್ಯುಳ್ಳ ದೇವಿಯಾದಳೀಕಿ
-
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ಕಂಚು ಕಂಠದಿ ಕೇಳಿ ಪಂಚವಾದ್ಯ ಸಹಿತ
ಮುಂಚಿಗೆ ಹೇಳತೀವಿ ನಿಮಗೆಲ್ಲ ನಮನ
ಕೊಂಚ ಕೊಡರಿ ಗಮನ ಮಿಂಚು ಮುಖದ ಜನ
ಹೊಂಚು ಸಂಚಿಲ್ಲದೆ ಹಂಚುವೆವಿದನ
ವಿಘ್ನ ಬರದಂತಿರಲಿ ಮಗ್ನಗಿರಲಿ ಮನ
ಭಗ್ನ ಹೃದಯಕ್ಕೆ ತಂಪ ತರುವಂತದೀ ಕಥನ
ವಿಘ್ನ ಬರದಂತಿರಲಿ ಮಗ್ನಗಿರಲಿ ಮನ
ಭಗ್ನ ಹೃದಯಕ್ಕೆ ತಂಪ ತರುವಂತದೀ ಕಥನ
ಲಗ್ನ ವಯಸ್ಸಿಗೆ ಅಕ್ಕತಂಗಿಯರಂತು
ಲಗ್ನ ವಯಸ್ಸಿಗೆ ಅಕ್ಕತಂಗಿಯರಂತು
ಮುಗ್ಧರಾಗಿಯೆ ನೀವು ಕೇಳಬೇಕ್ರಿ ಇದನ್ನ
ಮುಗ್ಧರಾಗಿಯೆ ನೀವು ಕೇಳಬೇಕ್ರಿ ಇದನ್ನ
ಸೀತೆಯಲ್ಲ ಈಕಿ ಸಾವಿತ್ರಿಯಲ್ಲ
ಮಂಡೋದರಿಯಂತು ಮೊದಲೆ ಅಲ್ಲ
ಪಂಚೆಕನ್ಯೆಯರಲಿ ಯಾರು ಅಲ್ಲ ಇವಳಿಗೆ ಸಾಟಿಯೆ ಇಲ್ಲ
ನಮ್ಮ ನಿಮ್ಮಂಗ ಹುಟ್ಟಿ ಬೆಳೆದಳೀಕಿ
ಹುಟ್ಟಿ ಬೆಳೆದಳೀಕಿ
ಹಮ್ಮು ಹಗೆತನ ಮೆಟ್ಟಿ ತೊಳೆದಳೀಕಿ
ಮೆಟ್ಟಿ ತೊಳೆದಳೀಕಿ
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯುಳ್ಳ ದೇವಿಯಾದಳೀಕಿ
ಸತ್ಯುಳ್ಳ ದೇವಿಯಾದಳೀಕಿ
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯದಿಂದಲಿ ನಡೆದು ಸತ್ಯವನ್ನೆ ನುಡಿದು
ಸತ್ಯುಳ್ಳ ದೇವಿಯಾದಳೀಕಿ ಈಕಿ
ಸತ್ಯುಳ್ಳ ದೇವಿಯಾದಳೀಕಿ
ಸತ್ಯುಳ್ಳ ದೇವಿಯಾದಳೀಕಿ
Koncha Kodari Gamana song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by Chorus, Music Composed by C Ashwath, film is Directed by T S Nagabharana and film is released on 1997