Gediyabeku Magala Lyrics

ಗೆದಿಯಬೇಕು ಮಗಳ Lyrics

in Nagamandala

in ನಾಗಮಂಡಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆದಿಯ ಬೇಕು ಮಗಳ
ಗೆದಿಯ ಬೇಕು
ಗೆದಿಯ ಮಗಳ ಮನಸ
ಕದೀಯ ಬೇಕು
 
|| ಗೆದಿಯ ಬೇಕು ಮಗಳ ||
 
ಮುಥಾಗ್ ಬಂದರೆ
ಮಾರು ದೂರ ಸರಿ ತಂಗಿ
ಸಿಟ್ಟಾಗಿ ನಿಂತರೆ
ಮುದ್ದೆಲೇ ಕರಿ ತಂಗಿ
ಕರೆದು ಕೈಯ ಗುಂಟ
ಸರದಾರ ಸರ್ದಾರ
ಸಲಾದು ಸತ್ಕೊಂಡು ಸುಸ್ವರ
ಹೋರಾಡಿಸು ತಂಗಿ ಇಇ
 
|| ಗೆದಿಯ ಬೇಕು ಮಗಳ ||
 
ತೂತಸ್ತು ಹಾಲಿಗೆ
ರುಚಿ ಬರಿತೈತೆ ಮಗಳ
ಕಳ್ಳಿತಷ್ಟು ಹಣ್ಣಿಗೆ
ಸವಿ ಇರಿತೈತೆ ಬಹಳ
ಜೆನಾಗಿ.. ಹಾಲಾಗಿ..
ಹೂವೋಗಿ.. ಹಣ್ಣಾಗಿ..
ನಿನ್ನಾಗಿಹೇ ಅವಗ
ಒಪಿಸ್ಕೊ ಮಗಳ ...
 
|| ಗೆದಿಯ ಬೇಕು ಮಗಳ ||
 
ಮೈಮರೆಸೋ ಆಟ್ಟಿದು
ಮರೆಯಲೇ ಬೇಡ
ಮೈ ಮೇಲಿನ ಸೆರಗ
ಸ್ವಲ್ಪ ಸರಿಸಿ ನೋಡ
ಮೈ ಗಂದ ಮಕರಂದ
ನಾಲಿಗೆ ನೀರ ತರಲೆ
ಮನಸಿಚಿ ಆಡಿದರೆ
ನಾಲಿಗೆ ತುಸ ಇರಲಿ ..
 
|| ಗೆಧಿಯ ಬೇಕು ಮಗಳ ||
 
ಗೆದಿಯ ಬೇಕು ಮಗಳ
ಗೆದಿಯ ಬೇಕು
ಗೆದಿಯ ಮಗಳ ಮನಸ
ಗೆದಿಯ ಬೇಕು

ಗೆದಿಯ ಬೇಕು ಮಗಳ
ಗೆದಿಯ ಬೇಕು
ಗೆದಿಯ ಮಗಳ ಮನಸ
ಕದೀಯ ಬೇಕು
 
|| ಗೆದಿಯ ಬೇಕು ಮಗಳ ||
 
ಮುಥಾಗ್ ಬಂದರೆ
ಮಾರು ದೂರ ಸರಿ ತಂಗಿ
ಸಿಟ್ಟಾಗಿ ನಿಂತರೆ
ಮುದ್ದೆಲೇ ಕರಿ ತಂಗಿ
ಕರೆದು ಕೈಯ ಗುಂಟ
ಸರದಾರ ಸರ್ದಾರ
ಸಲಾದು ಸತ್ಕೊಂಡು ಸುಸ್ವರ
ಹೋರಾಡಿಸು ತಂಗಿ ಇಇ
 
|| ಗೆದಿಯ ಬೇಕು ಮಗಳ ||
 
ತೂತಸ್ತು ಹಾಲಿಗೆ
ರುಚಿ ಬರಿತೈತೆ ಮಗಳ
ಕಳ್ಳಿತಷ್ಟು ಹಣ್ಣಿಗೆ
ಸವಿ ಇರಿತೈತೆ ಬಹಳ
ಜೆನಾಗಿ.. ಹಾಲಾಗಿ..
ಹೂವೋಗಿ.. ಹಣ್ಣಾಗಿ..
ನಿನ್ನಾಗಿಹೇ ಅವಗ
ಒಪಿಸ್ಕೊ ಮಗಳ ...
 
|| ಗೆದಿಯ ಬೇಕು ಮಗಳ ||
 
ಮೈಮರೆಸೋ ಆಟ್ಟಿದು
ಮರೆಯಲೇ ಬೇಡ
ಮೈ ಮೇಲಿನ ಸೆರಗ
ಸ್ವಲ್ಪ ಸರಿಸಿ ನೋಡ
ಮೈ ಗಂದ ಮಕರಂದ
ನಾಲಿಗೆ ನೀರ ತರಲೆ
ಮನಸಿಚಿ ಆಡಿದರೆ
ನಾಲಿಗೆ ತುಸ ಇರಲಿ ..
 
|| ಗೆಧಿಯ ಬೇಕು ಮಗಳ ||
 
ಗೆದಿಯ ಬೇಕು ಮಗಳ
ಗೆದಿಯ ಬೇಕು
ಗೆದಿಯ ಮಗಳ ಮನಸ
ಗೆದಿಯ ಬೇಕು

Gediyabeku Magala song lyrics from Kannada Movie Nagamandala starring Prakash Rai, Vijayalakshmi, Vanitha Vasu, Lyrics penned by Gopal Yagnik Sung by Rathnamala Prakash, Music Composed by C Ashwath, film is Directed by T S Nagabharana and film is released on 1997
Song Details Page Title
Video:
ಸಂಗೀತ ವೀಡಿಯೊ:
Lyricist:

Gopal Yagnik

ಗೀತರಚನೆಕಾರ:

ಗೋಪಾಲ್ ಯಾಗ್ನಿಕ್

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ