Oora Kaayo Mutthaide Lyrics

ಊರ ಕಾಯೋ ಮುತ್ತೈದೆ Lyrics

in Naga Devathe

in ನಾಗ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ
 
ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ
 
ಕರೆದಾಗ ಮುತ್ತೈದೆ
ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ
ಕುಂಕುಮ ಕಾಯೋಣ
 
|| ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ||
 
||ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ||
 
ಬನ ಬನ ಬನ ಬನ
ಬನ ಬನ ಬನ ಬನ
ಬನ ಬನ ಬನ ಬನ
ಬನಶಂಕರಿ.......ಬಾ
ಅಂಬಾ ಅಂಬಾ ಅಂಬಾ
 
ಎಲ್ಲಮ್ಮ ಎಲ್ಲಮ್ಮ
ಬಾರಮ್ಮ ಎಲ್ಲಮ್ಮ....ಅಂಬಾ
 
ದಿನ ಬೆಳಗಾಗಿ ಪ್ರತಿ ಮುತ್ತೈದೆ
ನಮ್ಮನ್ನು ತಾನೆ ನೆನಿತಾಳೆ
 
ಎದೆಯೊಳಗಾಗೋ
ಕದನವನ್ನೆಲ್ಲಾ
ನಮಗೆ ತಾನೆ ಹೇಳುತಾಳೆ
 
ನಾರಿಯ ಕುಲವಿರದೆ
ಗುಡಿಗಳಿಗೆ ಬೆಳಕಿಲ್ಲ
ಭಕ್ತರೇ ಇರದಿದ್ರೆ
ದೈವಗಳ ಕುಲವಿಲ್ಲ
 
ಅರಿಶಿಣ ಕುಂಕುಮ
ಹೂವು ಬಳೆ ಅಕ್ಷತೆ
ಉಡಿ ತುಂಬಿಕೊಳ್ಳೋಣ
ತಾಳಿನ ಕಾಯೋಣ
 
ತಾಳಿ ಕಾಯೋ ಮುತ್ತೈದೆ
ಎಲ್ಲಮ್ಮ ಎಲ್ಲಮ್ಮ
ಬಾರಮ್ಮ ಎಲ್ಲಮ್ಮ
 
ಹೊಸಿಲು ಕಾಯೋ ಮುತ್ತೈದೆ
ಲಕ್ಕಮ್ಮ ಲಕ್ಕಮ್ಮ
ಬಾಮ್ಮ ಅಟ್ಟಿ ಲಕ್ಕಮ್ಮ
 
ವ್ರತಗಳ ಮೇಲೆ ವ್ರತಗಳ ಮಾಡಿ
ಪತಿವ್ರತೆಯಾಗಿ ಬಾಳುತಾಳೆ
 
ಕಲ್ಲೋ ಮಣ್ಣೋ
ಮರವೋ ಮಟ್ಟೋ
ನಾವೆ ಎಂದು ಮುಗಿತಾಳೆ
 
ಅವಳ ನಂಬಿಕೆಯೇ
ನಮ್ಮಗಳ ಉಸಿರಮ್ಮ
ನಂಬಿಕೆಯ ಉಳಿಸಿದರೆ
ನಮಗೆ ತಾನೆ ಹೆಸರಮ್ಮ
 
ಕರೆದಾಗ ಮುತ್ತೈದೆ
ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ
ಅರಿಶಿಣ ಉಳಿಸೋಣ
 
ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ
 
ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ
 
ತಾಳಿ ಕಾಯೋ ಮುತೈದೆ
ಎಲ್ಲಮ್ಮ ಎಲ್ಲಮ್ಮ
 
ಹೊಸಿಲು ಕಾಯೋ ಮುತ್ತೈದೆ
ಅಮ್ಮ ಅಟ್ಟಿ ಲಕ್ಕಮ್ಮ
 
ಕುಲವ ಕಾಯೋ ಮುತ್ತೈದೆ
ಚೌಡಮ್ಮ ಚೌಡಮ್ಮ
 
ಬಸಿರು ಕಾಯೋ ಮುತ್ತೈದೆ
ಬೀರಮ್ಮ ಬೀರಮ್ಮ
 
ಬಾಳ ಕಾಯೋ ಮುತ್ತೈದೆ
ಕಾಳಮ್ಮ ಕಾಳಮ್ಮ

-
ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ
 
ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ
 
ಕರೆದಾಗ ಮುತ್ತೈದೆ
ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ
ಕುಂಕುಮ ಕಾಯೋಣ
 
|| ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ||
 
||ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ||
 
ಬನ ಬನ ಬನ ಬನ
ಬನ ಬನ ಬನ ಬನ
ಬನ ಬನ ಬನ ಬನ
ಬನಶಂಕರಿ.......ಬಾ
ಅಂಬಾ ಅಂಬಾ ಅಂಬಾ
 
ಎಲ್ಲಮ್ಮ ಎಲ್ಲಮ್ಮ
ಬಾರಮ್ಮ ಎಲ್ಲಮ್ಮ....ಅಂಬಾ
 
ದಿನ ಬೆಳಗಾಗಿ ಪ್ರತಿ ಮುತ್ತೈದೆ
ನಮ್ಮನ್ನು ತಾನೆ ನೆನಿತಾಳೆ
 
ಎದೆಯೊಳಗಾಗೋ
ಕದನವನ್ನೆಲ್ಲಾ
ನಮಗೆ ತಾನೆ ಹೇಳುತಾಳೆ
 
ನಾರಿಯ ಕುಲವಿರದೆ
ಗುಡಿಗಳಿಗೆ ಬೆಳಕಿಲ್ಲ
ಭಕ್ತರೇ ಇರದಿದ್ರೆ
ದೈವಗಳ ಕುಲವಿಲ್ಲ
 
ಅರಿಶಿಣ ಕುಂಕುಮ
ಹೂವು ಬಳೆ ಅಕ್ಷತೆ
ಉಡಿ ತುಂಬಿಕೊಳ್ಳೋಣ
ತಾಳಿನ ಕಾಯೋಣ
 
ತಾಳಿ ಕಾಯೋ ಮುತ್ತೈದೆ
ಎಲ್ಲಮ್ಮ ಎಲ್ಲಮ್ಮ
ಬಾರಮ್ಮ ಎಲ್ಲಮ್ಮ
 
ಹೊಸಿಲು ಕಾಯೋ ಮುತ್ತೈದೆ
ಲಕ್ಕಮ್ಮ ಲಕ್ಕಮ್ಮ
ಬಾಮ್ಮ ಅಟ್ಟಿ ಲಕ್ಕಮ್ಮ
 
ವ್ರತಗಳ ಮೇಲೆ ವ್ರತಗಳ ಮಾಡಿ
ಪತಿವ್ರತೆಯಾಗಿ ಬಾಳುತಾಳೆ
 
ಕಲ್ಲೋ ಮಣ್ಣೋ
ಮರವೋ ಮಟ್ಟೋ
ನಾವೆ ಎಂದು ಮುಗಿತಾಳೆ
 
ಅವಳ ನಂಬಿಕೆಯೇ
ನಮ್ಮಗಳ ಉಸಿರಮ್ಮ
ನಂಬಿಕೆಯ ಉಳಿಸಿದರೆ
ನಮಗೆ ತಾನೆ ಹೆಸರಮ್ಮ
 
ಕರೆದಾಗ ಮುತ್ತೈದೆ
ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ
ಅರಿಶಿಣ ಉಳಿಸೋಣ
 
ಊರ ಕಾಯೋ ಮುತ್ತೈದೆ
ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ
 
ಮಳೆಯ ಕಾಯೋ ಮುತೈದೆ
ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ
 
ತಾಳಿ ಕಾಯೋ ಮುತೈದೆ
ಎಲ್ಲಮ್ಮ ಎಲ್ಲಮ್ಮ
 
ಹೊಸಿಲು ಕಾಯೋ ಮುತ್ತೈದೆ
ಅಮ್ಮ ಅಟ್ಟಿ ಲಕ್ಕಮ್ಮ
 
ಕುಲವ ಕಾಯೋ ಮುತ್ತೈದೆ
ಚೌಡಮ್ಮ ಚೌಡಮ್ಮ
 
ಬಸಿರು ಕಾಯೋ ಮುತ್ತೈದೆ
ಬೀರಮ್ಮ ಬೀರಮ್ಮ
 
ಬಾಳ ಕಾಯೋ ಮುತ್ತೈದೆ
ಕಾಳಮ್ಮ ಕಾಳಮ್ಮ

Oora Kaayo Mutthaide song lyrics from Kannada Movie Naga Devathe starring Saikumar, Prema, Charulatha, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ