-
ಓ ಪ್ರಿಯ ಓ ಪ್ರಿಯ
ಓ ಪ್ರಿಯ ಓ ಪ್ರಿಯ
ಓ ಪ್ರಿಯೆ ಓ ಪ್ರಿಯೆ
ಓ ಪ್ರಿಯೆ ಓ ಪ್ರಿಯೆ
ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಓಓಓ ನೋಡ ಭೂಮಿ ಹುಣ್ಣಿಮೆ
ತಾನೊತಾನನ ಹಾಡಲೆ ಅಂದಿದೆ
ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಮಾಗಿ ಮಲ್ಲಿಗೆ ಸುರಭಿ ಸಂಪಿಗೆ
ತಾಳೆಯ ಘಮಘಮ ತಂಗಾಳಿಯ ಸರಿಗಮ
ಈ ಪ್ರಣಯಿಗಳ ಆಲಿಂಗನವ
ಈ ಪ್ರೇಮಿಗಳ ಎದೆ ಮಾತುಗಳ
ಕದ್ದು ಕದ್ದು ಕೇಳಿ ಕದ್ದುಮುಚ್ಚಿ ನೋಡಿ
ಆನಂದ ಅಶ್ರು ಕರೆದರೊ
ಓ ಪ್ರಿಯ ಓ ಪ್ರಿಯ ಓ ಪ್ರಿಯ
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ||
ಅಮೃತ ಬಿಂದುವೆ ಒಲವಿನ ಸಿಂಧುವೆ
ಭಾವದ ಬಂಧುವೆ ಜನುಮದ ಬಂಧವೆ
ಈ ಸಂಗಮಕ್ಕೆ ವಿರಹ ಇಲ್ಲ
ಈ ಸುಖ ರತಿಗೆ ಕೊನಯೆ ಇಲ್ಲ
ಆಡು ಆಡು ಆಡು ನಾಗಲಾಸ್ಯವಾಡು
ಬ್ರಹ್ಮಾಂಡ ಮೆಚ್ಚಿ ನೋಡಲಿ
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಓಓಓ ನೋಡ ಭೂಮಿ ಹುಣ್ಣಿಮೆ
ತಾನೊತಾನನ ಹಾಡಲೆ ಅಂದಿದೆ||
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ||
-
ಓ ಪ್ರಿಯ ಓ ಪ್ರಿಯ
ಓ ಪ್ರಿಯ ಓ ಪ್ರಿಯ
ಓ ಪ್ರಿಯೆ ಓ ಪ್ರಿಯೆ
ಓ ಪ್ರಿಯೆ ಓ ಪ್ರಿಯೆ
ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಓಓಓ ನೋಡ ಭೂಮಿ ಹುಣ್ಣಿಮೆ
ತಾನೊತಾನನ ಹಾಡಲೆ ಅಂದಿದೆ
ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಮಾಗಿ ಮಲ್ಲಿಗೆ ಸುರಭಿ ಸಂಪಿಗೆ
ತಾಳೆಯ ಘಮಘಮ ತಂಗಾಳಿಯ ಸರಿಗಮ
ಈ ಪ್ರಣಯಿಗಳ ಆಲಿಂಗನವ
ಈ ಪ್ರೇಮಿಗಳ ಎದೆ ಮಾತುಗಳ
ಕದ್ದು ಕದ್ದು ಕೇಳಿ ಕದ್ದುಮುಚ್ಚಿ ನೋಡಿ
ಆನಂದ ಅಶ್ರು ಕರೆದರೊ
ಓ ಪ್ರಿಯ ಓ ಪ್ರಿಯ ಓ ಪ್ರಿಯ
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ||
ಅಮೃತ ಬಿಂದುವೆ ಒಲವಿನ ಸಿಂಧುವೆ
ಭಾವದ ಬಂಧುವೆ ಜನುಮದ ಬಂಧವೆ
ಈ ಸಂಗಮಕ್ಕೆ ವಿರಹ ಇಲ್ಲ
ಈ ಸುಖ ರತಿಗೆ ಕೊನಯೆ ಇಲ್ಲ
ಆಡು ಆಡು ಆಡು ನಾಗಲಾಸ್ಯವಾಡು
ಬ್ರಹ್ಮಾಂಡ ಮೆಚ್ಚಿ ನೋಡಲಿ
ಓ ಪ್ರಿಯೆ ಓ ಪ್ರಿಯೆ ಓ ಪ್ರಿಯೆ
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ
ಓಓಓ ನೋಡ ಭೂಮಿ ಹುಣ್ಣಿಮೆ
ತಾನೊತಾನನ ಹಾಡಲೆ ಅಂದಿದೆ||
||ನಾಗ ನಾಗಿ ರಾಜರಾಣಿಯಾಗಿ
ಹಾಡೊ ವೇಳೆ ಪ್ರಣಯ ರಾತ್ರಿಯಾಗಿ||
Naaga Naagi song lyrics from Kannada Movie Naga Devathe starring Saikumar, Prema, Charulatha, Lyrics penned by Hamsalekha Sung by Hariharan, Latha Hamsalekha, Music Composed by Hamsalekha, film is Directed by Om Saiprakash and film is released on 2000