-
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಬಾಗಿನಕೊಳ್ಳೆ ನಮ್ಮಮ್ಮ
ಯಾರಿ ನವ ನಾಗದೋಷ ಕಳೆಯಮ್ಮ
ನಾಗರಪಂಚಮಿ ಫಲವ ತಾರಮ್ಮ
ಅಮ್ಮ
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಕಡಲನು ಕಡೆದು ನೀ ಶಿವಗಣ
ಭೂಮಿಗೆ ತಂದೋನೆ
ವಿಷವನ್ನು ಉಗುದು ನೀ ನುಂಗಲು
ಶಿವನನು ಕರೆದೋನೆ
ಮೂಲದ ಕೊರಳಲ್ಲಿ
ಮಾಲೆಯಾಗಿ ಮೆರೆದೋನೆ
ನಾಗರ ನಾಗಪ್ಪ ನಮ್ಮ ಆದಿಶೇಷಪ್ಪ
ಅಂತ ನಾಗಪ್ಪನ ಮಗಳೆ ಬಾರಮ್ಮ
ಗಂಗೆ ದೋಷನ ಕಳೆಯೆ ನಾಗಮ್ಮ
ಇಷ್ಟಿಟ್ರೆ ಅಷ್ಟೈಶ್ವರ್ಯ ಕೊಡುವೆ ನಾಗಮ್ಮ
ನಮಗೆ ತಾಳಿಯ ಭಾಗ್ಯ ತಾರಮ್ಮ
ಕಾಸು ಕವಡೆನ ಕಾಯೆ ನಾಗಮ್ಮ
ಸಾವಿರ ಬಾಗ್ಲಂತೆ ಇವಳ
ಮಣ್ಣಿನ ಅರಮನೆಗೆ
ಅರಮನೆ ಸುತ್ತಿದರೆ ದೋಷ
ಸುಳಿಯದು ಮನೆ ಒಳಗೆ
ತಾಯಿ ವೈಕುಂಠ ಇವಳಿಗೆ ತಂದೆ ಕೈಲಾಸ
ರಕ್ಷಿಸೊ ಬಂದಾಳೊ ತಾಯಿ
ಭೂಮಿ ಮ್ಯಾಲೆ
ಇವಳ ಮನೆ ಮಣ್ಣ ಕಿವಿಗೆ ಹಚ್ಚಮ್ಮ
ಇವಳ ಮನೆ ಮುಂದೆ ದೀಪ ಹಚ್ಚಮ್ಮ
ವಿಧುರಾಶ್ವತ ಘಾಟಿ ಕುಕ್ಕೆ
ಬಂದು ನೋಡಮ್ಮ
ನಮ್ಮ ಮನೆದೇವರು ನೀನೆ ನಾಗಮ್ಮ
ಏಳು ಅಕ್ಕತಂಗಿ ನೀನೆ ನಾಗಮ್ಮ
-
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಬಾಗಿನಕೊಳ್ಳೆ ನಮ್ಮಮ್ಮ
ಯಾರಿ ನವ ನಾಗದೋಷ ಕಳೆಯಮ್ಮ
ನಾಗರಪಂಚಮಿ ಫಲವ ತಾರಮ್ಮ
ಅಮ್ಮ
ಹಾಲುಂಡು ಹೋಗೆ ನಾಗಮ್ಮ
ಹಾಲು ಕೀರುಂಡು ಹೋಗೆ ನಾಗಮ್ಮ
ಕಡಲನು ಕಡೆದು ನೀ ಶಿವಗಣ
ಭೂಮಿಗೆ ತಂದೋನೆ
ವಿಷವನ್ನು ಉಗುದು ನೀ ನುಂಗಲು
ಶಿವನನು ಕರೆದೋನೆ
ಮೂಲದ ಕೊರಳಲ್ಲಿ
ಮಾಲೆಯಾಗಿ ಮೆರೆದೋನೆ
ನಾಗರ ನಾಗಪ್ಪ ನಮ್ಮ ಆದಿಶೇಷಪ್ಪ
ಅಂತ ನಾಗಪ್ಪನ ಮಗಳೆ ಬಾರಮ್ಮ
ಗಂಗೆ ದೋಷನ ಕಳೆಯೆ ನಾಗಮ್ಮ
ಇಷ್ಟಿಟ್ರೆ ಅಷ್ಟೈಶ್ವರ್ಯ ಕೊಡುವೆ ನಾಗಮ್ಮ
ನಮಗೆ ತಾಳಿಯ ಭಾಗ್ಯ ತಾರಮ್ಮ
ಕಾಸು ಕವಡೆನ ಕಾಯೆ ನಾಗಮ್ಮ
ಸಾವಿರ ಬಾಗ್ಲಂತೆ ಇವಳ
ಮಣ್ಣಿನ ಅರಮನೆಗೆ
ಅರಮನೆ ಸುತ್ತಿದರೆ ದೋಷ
ಸುಳಿಯದು ಮನೆ ಒಳಗೆ
ತಾಯಿ ವೈಕುಂಠ ಇವಳಿಗೆ ತಂದೆ ಕೈಲಾಸ
ರಕ್ಷಿಸೊ ಬಂದಾಳೊ ತಾಯಿ
ಭೂಮಿ ಮ್ಯಾಲೆ
ಇವಳ ಮನೆ ಮಣ್ಣ ಕಿವಿಗೆ ಹಚ್ಚಮ್ಮ
ಇವಳ ಮನೆ ಮುಂದೆ ದೀಪ ಹಚ್ಚಮ್ಮ
ವಿಧುರಾಶ್ವತ ಘಾಟಿ ಕುಕ್ಕೆ
ಬಂದು ನೋಡಮ್ಮ
ನಮ್ಮ ಮನೆದೇವರು ನೀನೆ ನಾಗಮ್ಮ
ಏಳು ಅಕ್ಕತಂಗಿ ನೀನೆ ನಾಗಮ್ಮ
Haalundu Hoge Naagamma song lyrics from Kannada Movie Naga Devathe starring Saikumar, Prema, Charulatha, Lyrics penned by Hamsalekha Sung by Chithra, B Jayashree, Music Composed by Hamsalekha, film is Directed by Om Saiprakash and film is released on 2000