-
ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು
ಈ ರಾತ್ರಿ ಈ ಚಂದ್ರ ಇನ್ನೆಂದು ಬರದು
ಓಓಓ
ಪ್ರೇಮಲೋಕದ ಪ್ರಣಯ ದೀಪದ ಜೋಡಿಕಿರಣದಿ
ನೀವು ಉರಿಯಬೇಕು ಉರಿದು ಬೆಳಗಬೇಕು
ಬೆಳಗಿ ಬಾಳಬೇಕು ಬಾಳಿ ಬದುಕಬೇಕು
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
ನಾಳೆ ಬರೊ ಸೂರ್ಯನು ಜೋಳಿಗೇಲಿ ತುಂಬಿದ
ಸಾವಿರಾರು ನಾಳೆಗಳ ಕೇಳಿ ಪಡೆಯಿರಿ
ಸಾವೆ ಇರದ ಪ್ರೀತಿಯ ತೋಳಲಿ ನಲಿಯಿರಿ
ಓಓಓ….ಓಓಓಓ….
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
ಒಂದು ಪಡೆದಮೇಲೆ ಒಂದು ಕೊಡಲೇಬೇಕು
ಕೊಟ್ಟುಕೊಳ್ಳೊವೇಳೆ ಬಾಳು ಸಾಗಲಿ
ಯಾರ ಬುದ್ಧಿಲಿ ಸಿಹಿಯಿದೆ ಕಹಿಯಿದೆ ತಿಳಿಯದು
ಓಓಓ….ಓಓಓಓ….
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು
ಈ ರಾತ್ರಿ ಈ ಚಂದ್ರ ಇನ್ನೆಂದು ಬರದು
ಓಓಓ
ಪ್ರೇಮಲೋಕದ ಪ್ರಣಯ ದೀಪದ ಜೋಡಿಕಿರಣದಿ
ನೀವು ಉರಿಯಬೇಕು ಉರಿದು ಬೆಳಗಬೇಕು
ಬೆಳಗಿ ಬಾಳಬೇಕು ಬಾಳಿ ಬದುಕಬೇಕು||
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
-
ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು
ಈ ರಾತ್ರಿ ಈ ಚಂದ್ರ ಇನ್ನೆಂದು ಬರದು
ಓಓಓ
ಪ್ರೇಮಲೋಕದ ಪ್ರಣಯ ದೀಪದ ಜೋಡಿಕಿರಣದಿ
ನೀವು ಉರಿಯಬೇಕು ಉರಿದು ಬೆಳಗಬೇಕು
ಬೆಳಗಿ ಬಾಳಬೇಕು ಬಾಳಿ ಬದುಕಬೇಕು
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
ನಾಳೆ ಬರೊ ಸೂರ್ಯನು ಜೋಳಿಗೇಲಿ ತುಂಬಿದ
ಸಾವಿರಾರು ನಾಳೆಗಳ ಕೇಳಿ ಪಡೆಯಿರಿ
ಸಾವೆ ಇರದ ಪ್ರೀತಿಯ ತೋಳಲಿ ನಲಿಯಿರಿ
ಓಓಓ….ಓಓಓಓ….
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
ಒಂದು ಪಡೆದಮೇಲೆ ಒಂದು ಕೊಡಲೇಬೇಕು
ಕೊಟ್ಟುಕೊಳ್ಳೊವೇಳೆ ಬಾಳು ಸಾಗಲಿ
ಯಾರ ಬುದ್ಧಿಲಿ ಸಿಹಿಯಿದೆ ಕಹಿಯಿದೆ ತಿಳಿಯದು
ಓಓಓ….ಓಓಓಓ….
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು
ಈ ರಾತ್ರಿ ಈ ಚಂದ್ರ ಇನ್ನೆಂದು ಬರದು
ಓಓಓ
ಪ್ರೇಮಲೋಕದ ಪ್ರಣಯ ದೀಪದ ಜೋಡಿಕಿರಣದಿ
ನೀವು ಉರಿಯಬೇಕು ಉರಿದು ಬೆಳಗಬೇಕು
ಬೆಳಗಿ ಬಾಳಬೇಕು ಬಾಳಿ ಬದುಕಬೇಕು||
||ಓ ಮಲ್ಲೆ ಓ ದುಂಬಿ
ಈ ರಾತ್ರಿ ನಿಮ್ಮದು||
O Malle O Dumbi song lyrics from Kannada Movie Naga Devathe starring Saikumar, Prema, Charulatha, Lyrics penned by Hamsalekha Sung by Kavitha Krishnamurthy, Music Composed by Hamsalekha, film is Directed by Om Saiprakash and film is released on 2000