ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
|| ಅಹಾ..
ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
ಹದ್ದುಬಸ್ತಿಲ್ಲದ ಹಮ್ಮೀರ…..||
ತನಗೆ ತಕ್ಕ ಹೆಣ್ಣಿಗಾಗಿ
ಬೆನಕನಲ್ಲಿ ಬೇಡಾಡಿ….
ತನಗೆ ತಕ್ಕ ಹೆಣ್ಣಿಗಾಗಿ
ಬೆನಕನಲ್ಲಿ ಬೇಡಾಡಿ….
ನೀರಿಗಾಗಿ ಹೋಗೋ ಹೆಣ್ಣ..
ನೋಡಿ ನೆತ್ತು ಓರೆಗಣ್ಣ…
ನೀರಿಗಾಗಿ ಹೋಗೋ ಹೆಣ್ಣ..
ನೋಡಿ ನೆತ್ತು ಓರೆಗಣ್ಣ…
ಹಲ್ಲಿ ಕಿರಿವಾ ಜೊಲ್ಲು ಬುರುಕ
ಈ ಕುರೂಪಿಗಾವಲು…
ಆಹಾ ಮಡದಿಯಾಗಿ ಬರುವಳು
ಹೇಯ್….ಬಾಯಾಡಿ ಭಜಾರ್ಗಳ್ರಾ…
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಎಲ್ಲಿಂದ ಬಂದಾಳೊ..ಮಂದಾರೆ ರಂಭೆ..
ಭಳ್ಳಾಲರಾಯನ ಚಿತ್ತಾರ ಬೊಂಬೆ…
|| ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ….||
ಬಾಯಿ ಬಡಕಿ ಬಲ್ಲೆ ನಿನ್ನ
ನಾಚಿಕೆಗೆಟ್ಟ ನೇಣೀಸನ..(ಓಯ್ ಓಯ್)
ಮೊಂಡು ಕೈಯ್ಯಾ ತುಂಟು ಬಸವ
ಬಲ್ಲೆ ನಿನ್ನ ಜಂಭ ಗರ್ವ (ಆಹಾ)
ಹದ್ದುಮೀರಿ ಹರಟಿದರೆ..
ಹಲ್ಲು ಮುರಿದು ಉದುರಿಸುವೆ
ನೂರು ಜನ್ಮ ಬಂದರೂ
ಬೇಲೆ ಕಾಳು ಬೇಯದು…
ನಿನ ಬೇಲೆ ಕಾಳು ಬೇಯದು..
|| ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
ಹದ್ದುಬಸ್ತಿಲ್ಲದ ಹಮ್ಮೀರ
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ….||
ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
|| ಅಹಾ..
ನಮ್ಮೂರ ಚೆನ್ನಯ್ಯ ಮನ್ಮಥ ಮಾರ
ಅಂದಕೆ ಚೆಂದಕೆ ಬಲು ದೂರ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
ಹದ್ದುಬಸ್ತಿಲ್ಲದ ಹಮ್ಮೀರ…..||
ತನಗೆ ತಕ್ಕ ಹೆಣ್ಣಿಗಾಗಿ
ಬೆನಕನಲ್ಲಿ ಬೇಡಾಡಿ….
ತನಗೆ ತಕ್ಕ ಹೆಣ್ಣಿಗಾಗಿ
ಬೆನಕನಲ್ಲಿ ಬೇಡಾಡಿ….
ನೀರಿಗಾಗಿ ಹೋಗೋ ಹೆಣ್ಣ..
ನೋಡಿ ನೆತ್ತು ಓರೆಗಣ್ಣ…
ನೀರಿಗಾಗಿ ಹೋಗೋ ಹೆಣ್ಣ..
ನೋಡಿ ನೆತ್ತು ಓರೆಗಣ್ಣ…
ಹಲ್ಲಿ ಕಿರಿವಾ ಜೊಲ್ಲು ಬುರುಕ
ಈ ಕುರೂಪಿಗಾವಲು…
ಆಹಾ ಮಡದಿಯಾಗಿ ಬರುವಳು
ಹೇಯ್….ಬಾಯಾಡಿ ಭಜಾರ್ಗಳ್ರಾ…
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಎಲ್ಲಿಂದ ಬಂದಾಳೊ..ಮಂದಾರೆ ರಂಭೆ..
ಭಳ್ಳಾಲರಾಯನ ಚಿತ್ತಾರ ಬೊಂಬೆ…
|| ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ….||
ಬಾಯಿ ಬಡಕಿ ಬಲ್ಲೆ ನಿನ್ನ
ನಾಚಿಕೆಗೆಟ್ಟ ನೇಣೀಸನ..(ಓಯ್ ಓಯ್)
ಮೊಂಡು ಕೈಯ್ಯಾ ತುಂಟು ಬಸವ
ಬಲ್ಲೆ ನಿನ್ನ ಜಂಭ ಗರ್ವ (ಆಹಾ)
ಹದ್ದುಮೀರಿ ಹರಟಿದರೆ..
ಹಲ್ಲು ಮುರಿದು ಉದುರಿಸುವೆ
ನೂರು ಜನ್ಮ ಬಂದರೂ
ಬೇಲೆ ಕಾಳು ಬೇಯದು…
ನಿನ ಬೇಲೆ ಕಾಳು ಬೇಯದು..
|| ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ
ಇವ ಎಲ್ಲಿಂದ ಬಂದಾನೋ
ಶೃಂಗಾರ ಶೂರಾ…
ಹದ್ದುಬಸ್ತಿಲ್ಲದ ಹಮ್ಮೀರ..
ಹದ್ದುಬಸ್ತಿಲ್ಲದ ಹಮ್ಮೀರ
ಯಾವೂರ ಮೂದೇವಿ ಈ ಮಳ್ಳಿ ಮೂಳಿ
ಮರ್ವಾದೆ ಇಲ್ಲಾದ ಗೈಯ್ಯಾಳಿ….||
Nammoora Chennayya song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by Ghantasala, L R Eswari, Music Composed by Vijaya Krishnamurthy, film is Directed by Y R Swamy and film is released on 1964