Kedige Hoo Mudidu Lyrics

ಕೇದಿಗೆ ಹೂ ಮುಡಿದು Lyrics

in Muriyada Mane

in ಮುರಿಯದ ಮನೆ

LYRIC

Song Details Page after Lyrice

ಗಂಡು : ಕೇದಿಗೆ ಹೂ ಮುಡಿದು
             ಆದರದ ನಗೆ ಮಿಡಿದು
ಹೆಣ್ಣು : ನಗೆ ಮಿಡಿದು
ಗಂಡು : ಮಾತಿನ ಮುತ್ತ ಸುರಿಸುವ ಮಲ್ಲಿಗೆ
ಹೆಣ್ಣು : ಮಲ್ಲಿಗೆ
ಗಂಡು : ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ
ಹೆಣ್ಣು : ಇಲ್ಲಿಗೆ

ಹೆಣ್ಣು : ಹೂವಂಥ  ಮನಬೇಕೇ ಮಾವಂಥ ಗುಣಬೇಕೇ
ಗಂಡು : ಗುಣ ಬೇಕೇ
ಹೆಣ್ಣು : ಮಾಸದ ಚೆಲುವು ಬೇಕೇ ಚೆನ್ನಯ್ಯ
ಗಂಡು : ಚೆನ್ನಯ್ಯ
ಹೆಣ್ಣು : ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ
ಗಂಡು : ಬೇಡಯ್ಯಾ
ಗಂಡು : ತಂದಾನ ತಾನ ತಾನ್ನಾ
               ತಂದಾನ ತಾಣ ನನ್ನ ತಾಣ ತನ್ನಾ
         
ಗಂಡು : ಓ..ತೌರೂರ ನೂರಾ ನಾಗ ತಮ್ಮನ ಹಣ ಕೊಳಗ
                ತಂದು ಮನೆ ತುಂಬಿದರೆ ಅಂದವೋ
                 ಬರಿ ಮರುವಾದೆ ಮಾನಗಳೇ
                ಚಂದವೋ ತಂದಾನ ತಾನ ತಾನ್ನಾ
                ತಂದಾನ ತಾಣ ನನ್ನ ತಾಣ ತನ್ನಾ

ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ
ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು 
 
ಹೆಣ್ಣು : ಮಾನದ ಆಭರಣ ಮರುವಾದೆ ಹೊರೆ ಚಿನ್ನ
                ಮಾದರಿಯ ವರಸಾಮ್ಯ ಸಾಲದೇ
                ನಮ್ಮ ನೇಗಿಲಯೋಗಿ ಹಿರಿಮೆ ಸಾರದೇ
ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು
                ಮಾತಿನ ಮುತ್ತ ಸುರಿಸುವ ಮಲ್ಲಿಗೆ 
                ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ 
ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ 
               ಮಾಸದ ಚೆಲುವು ಬೇಕೇ ಚೆನ್ನಯ್ಯ 
               ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ 
ಇಬ್ಬರು : ಚಂದವೋ ತಂದಾನ ತಾನ ತಾನ್ನಾ
                  ತಂದಾನ ತಾಣ ನನ್ನ ತಾಣ ತನ್ನಾ

ಗಂಡು : ಕೇದಿಗೆ ಹೂ ಮುಡಿದು
             ಆದರದ ನಗೆ ಮಿಡಿದು
ಹೆಣ್ಣು : ನಗೆ ಮಿಡಿದು
ಗಂಡು : ಮಾತಿನ ಮುತ್ತ ಸುರಿಸುವ ಮಲ್ಲಿಗೆ
ಹೆಣ್ಣು : ಮಲ್ಲಿಗೆ
ಗಂಡು : ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ
ಹೆಣ್ಣು : ಇಲ್ಲಿಗೆ

ಹೆಣ್ಣು : ಹೂವಂಥ  ಮನಬೇಕೇ ಮಾವಂಥ ಗುಣಬೇಕೇ
ಗಂಡು : ಗುಣ ಬೇಕೇ
ಹೆಣ್ಣು : ಮಾಸದ ಚೆಲುವು ಬೇಕೇ ಚೆನ್ನಯ್ಯ
ಗಂಡು : ಚೆನ್ನಯ್ಯ
ಹೆಣ್ಣು : ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ
ಗಂಡು : ಬೇಡಯ್ಯಾ
ಗಂಡು : ತಂದಾನ ತಾನ ತಾನ್ನಾ
               ತಂದಾನ ತಾಣ ನನ್ನ ತಾಣ ತನ್ನಾ
         
ಗಂಡು : ಓ..ತೌರೂರ ನೂರಾ ನಾಗ ತಮ್ಮನ ಹಣ ಕೊಳಗ
                ತಂದು ಮನೆ ತುಂಬಿದರೆ ಅಂದವೋ
                 ಬರಿ ಮರುವಾದೆ ಮಾನಗಳೇ
                ಚಂದವೋ ತಂದಾನ ತಾನ ತಾನ್ನಾ
                ತಂದಾನ ತಾಣ ನನ್ನ ತಾಣ ತನ್ನಾ

ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ
ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು 
 
ಹೆಣ್ಣು : ಮಾನದ ಆಭರಣ ಮರುವಾದೆ ಹೊರೆ ಚಿನ್ನ
                ಮಾದರಿಯ ವರಸಾಮ್ಯ ಸಾಲದೇ
                ನಮ್ಮ ನೇಗಿಲಯೋಗಿ ಹಿರಿಮೆ ಸಾರದೇ
ಗಂಡು : ಕೇದಿಗೆ ಹೂ ಮುಡಿದು ಆದರದ ನಗೆ ಮಿಡಿದು
                ಮಾತಿನ ಮುತ್ತ ಸುರಿಸುವ ಮಲ್ಲಿಗೆ 
                ನೀ ಯಾವ ಸಿರಿ ಹೇರಿ ತಂದೆ ಇಲ್ಲಿಗೇ 
ಹೆಣ್ಣು : ಹೂವಂಥ ಮನಬೇಕೇ ಮಾವಂಥ ಗುಣಬೇಕೇ 
               ಮಾಸದ ಚೆಲುವು ಬೇಕೇ ಚೆನ್ನಯ್ಯ 
               ನಿನ್ನ ಬಯಕೆಯ ಬಾಯ್ ತುಂಬಾ ಬೇಡಯ್ಯಾ 
ಇಬ್ಬರು : ಚಂದವೋ ತಂದಾನ ತಾನ ತಾನ್ನಾ
                  ತಂದಾನ ತಾಣ ನನ್ನ ತಾಣ ತನ್ನಾ

Kedige Hoo Mudidu song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by P B Srinivas, P Susheela, Music Composed by Vijaya Krishnamurthy, film is Directed by Y R Swamy and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ