ಮತಿ ಹೀನೇ ಕೈಕೇಯಿ ಮಂಥರೆಯ
ನುಡಿ ಕೇಳಿ ಮಾಂಗಲ್ಯ ಹಾನಿಗೀಡಾದಳಲ್ಲೋ
ಮಂದಮತಿ ಕೌರವನೂ ಮಾವ ಶಕುನಿಯ
ನಂಬೀ ಬಂಧು ಮಿತ್ರರ ಸಹಿತ ಅಳಿದನಲ್ಲೋ...
ಸಾವಿರ ನಿದರ್ಶನ ಇರುವಲ್ಲಿ ಹರಹರ...
ಮಾನವನ ತಿಳುವಳಿಕೆಗೇ ಬರಲಾರದೋ .
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಕೂಡಿ ಕಾಡಲೇ... ಓಓಓಓಓ
ಬೆರೆತ ಬಾಳೂ ವಿಧಿಯೇ ಹರುಷದ ಹಾನಿಯೋ
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಅರಿತು ಬಾಳೋ ಜಾಣ ವಿರಸ ಮೂಡಿ
ಮೂಳೆಯೇ.. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ
ಹಾನಿಯೋ .. ಹರುಷದ ಹಾನಿಯೋ ..
ಮತಿ ಹೀನೇ ಕೈಕೇಯಿ ಮಂಥರೆಯ
ನುಡಿ ಕೇಳಿ ಮಾಂಗಲ್ಯ ಹಾನಿಗೀಡಾದಳಲ್ಲೋ
ಮಂದಮತಿ ಕೌರವನೂ ಮಾವ ಶಕುನಿಯ
ನಂಬೀ ಬಂಧು ಮಿತ್ರರ ಸಹಿತ ಅಳಿದನಲ್ಲೋ...
ಸಾವಿರ ನಿದರ್ಶನ ಇರುವಲ್ಲಿ ಹರಹರ...
ಮಾನವನ ತಿಳುವಳಿಕೆಗೇ ಬರಲಾರದೋ .
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಸುಖದ ಸೀಮೆಗೇ ಒಂದೇ ದಾರೀ ಸಹನೆಯಂತೇ ಸಂಚಾರೀ ..
ಕೂಡಿ ಕಾಡಲೇ... ಓಓಓಓಓ
ಬೆರೆತ ಬಾಳೂ ವಿಧಿಯೇ ಹರುಷದ ಹಾನಿಯೋ
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ ಹಾನಿಯೋ ..
ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಸಮರವಲ್ಲವೋ ಈ ಸಂಸಾರ ಅಮರ ಪ್ರೇಮ ಮಂದಾರ
ಅರಿತು ಬಾಳೋ ಜಾಣ ವಿರಸ ಮೂಡಿ
ಮೂಳೆಯೇ.. ಹರುಷದ ಹಾನಿಯೋ ..
ಚಿನ್ನದಂತಹ ಬಾಳುವೆಯಲ್ಲಿ ಭಿನ್ನ ಭಾವವೇ ಏಕೇ
ಕುಹುಕ ಯೋಚನೇ ಕೌರ್ಯ ವಂಚನೇ
ಹೇಯವೋ.. ಹೇಯವೋ .. ಹರುಷದ
ಹಾನಿಯೋ .. ಹರುಷದ ಹಾನಿಯೋ ..
Mathiheene Kaikeyi song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by P B Srinivas, Music Composed by Vijaya Krishnamurthy, film is Directed by Y R Swamy and film is released on 1964