Molle Malari Ghamisuthire Lyrics

ಮೊಲ್ಲೆ ಮಲೇರಿ ಘಮಿಸುತಿರೆ Lyrics

in Muriyada Mane

in ಮುರಿಯದ ಮನೆ

LYRIC

Song Details Page after Lyrice

-
ಮೊಲ್ಲೆ ಮಲರಿ ಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
 
ಮೊಲ್ಲೆ ಮಲರಿ ಘಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ

ಭಯಾಶಂಕೆ ಏಕೋ ಪ್ರೇಮಿ
ನಿರಾತಂಕಾಗಿರಿ  ಕಾಮಿ
ಭಯಾಸಿಂಕೆ ಏಕೋ ಪ್ರೇಮಿ
ನಿರಾತಂಕಾಗಿರಿ  ಕಾಮಿ
ಇಂದೆ ಹರೆಯ ತರುವ ಸುಖ
ಸವಿದರೆ ಸ್ವರ್ಗ ನನ್ನಾಣೆ
ಮುಂದೆ ಬರುವ ಝರಿಯ
ಕಸಿವಿಸಿ ಕದ್ದ ನೀ ಕಾಣೆ
ವಿರಹಿ.. ಬಾ... ಬಾ...  ಬಾ... 
ಹರುಷ ತಾ.. ತಾ.. ತಾ...
(ಬಂದೆ ಬಂದೆ ಬಂದೆ
ಇಡ್ಲಿ ದೋಸೆ ಕಾಫಿ ಚಹಾ
ತಂದೆ ತಂದೆ ಕೋ..ಕೋ.. )
 
||ಮೊಲ್ಲೆ ಮಲರಿ ಘಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ||

ಸುಖ ನೀಡದಂತ ನೀತಿ
ಸಖಾ ನೋಡು ಎಂತ ಭ್ರಾಂತಿ
ಸುಖ ನೀಡದಂತ ನೀತಿ
ಸಖಾ ನೋಡು ಎಂತ ಭ್ರಾಂತಿ
ನೀತಿ ಬಳಸಿ ಬೆಳಸಿದರೆ
ಹರೆಯದ ಗೋಳ ಬಾಳು
ಭೀತಿ ತೊರೆದು ತೊಡಗಿದರೆ
ಕಣದಲಿ ಧೂಳು ಗೋಳು
ಸರಸಿ ಬಾ.. ಬಾ.. ಬಾ..
ಹರುಷ ಕೋ.. ಕೋ... ಕೋ..

(ಕೊಟ್ಟೇ ಕೊಟ್ಟೇ ಕೊಟ್ಟೆ ತಿಂಡಿ ತೀರ್ಥ
ತಿಂದ ಬಿಲ್ಲೂ ಬಿಟ್ಟೇ ಬಿಟ್ಟೇ ಬಿಟ್ಟೇ ಕೈ.. ಕೈ.. ಕೈ )
 
||ಮೊಲ್ಲೆ ಮಲರಿ ಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ||
 

-
ಮೊಲ್ಲೆ ಮಲರಿ ಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
 
ಮೊಲ್ಲೆ ಮಲರಿ ಘಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ

ಭಯಾಶಂಕೆ ಏಕೋ ಪ್ರೇಮಿ
ನಿರಾತಂಕಾಗಿರಿ  ಕಾಮಿ
ಭಯಾಸಿಂಕೆ ಏಕೋ ಪ್ರೇಮಿ
ನಿರಾತಂಕಾಗಿರಿ  ಕಾಮಿ
ಇಂದೆ ಹರೆಯ ತರುವ ಸುಖ
ಸವಿದರೆ ಸ್ವರ್ಗ ನನ್ನಾಣೆ
ಮುಂದೆ ಬರುವ ಝರಿಯ
ಕಸಿವಿಸಿ ಕದ್ದ ನೀ ಕಾಣೆ
ವಿರಹಿ.. ಬಾ... ಬಾ...  ಬಾ... 
ಹರುಷ ತಾ.. ತಾ.. ತಾ...
(ಬಂದೆ ಬಂದೆ ಬಂದೆ
ಇಡ್ಲಿ ದೋಸೆ ಕಾಫಿ ಚಹಾ
ತಂದೆ ತಂದೆ ಕೋ..ಕೋ.. )
 
||ಮೊಲ್ಲೆ ಮಲರಿ ಘಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ||

ಸುಖ ನೀಡದಂತ ನೀತಿ
ಸಖಾ ನೋಡು ಎಂತ ಭ್ರಾಂತಿ
ಸುಖ ನೀಡದಂತ ನೀತಿ
ಸಖಾ ನೋಡು ಎಂತ ಭ್ರಾಂತಿ
ನೀತಿ ಬಳಸಿ ಬೆಳಸಿದರೆ
ಹರೆಯದ ಗೋಳ ಬಾಳು
ಭೀತಿ ತೊರೆದು ತೊಡಗಿದರೆ
ಕಣದಲಿ ಧೂಳು ಗೋಳು
ಸರಸಿ ಬಾ.. ಬಾ.. ಬಾ..
ಹರುಷ ಕೋ.. ಕೋ... ಕೋ..

(ಕೊಟ್ಟೇ ಕೊಟ್ಟೇ ಕೊಟ್ಟೆ ತಿಂಡಿ ತೀರ್ಥ
ತಿಂದ ಬಿಲ್ಲೂ ಬಿಟ್ಟೇ ಬಿಟ್ಟೇ ಬಿಟ್ಟೇ ಕೈ.. ಕೈ.. ಕೈ )
 
||ಮೊಲ್ಲೆ ಮಲರಿ ಮಿಸುತಿರೆ
ಭ್ರಮಿಸಿ ಬಯಸಿದಿಹ ಹೆಣ್ಣಾರೋ
ನಲ್ಲೇ ಬಳುಕಿ ಬಳಿಗೆ ಬರೆ
ಒಲಿಸಿ ನಲಿಸಿದಿಹ ಗಂಡಾರೋ
ಮರ್ಮ ವಯೋಧರ್ಮ
ಪ್ರೇಮವೊಂದೆ ಕ್ರಮ||
 

Molle Malari Ghamisuthire song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by L R Eswari, Raghava, Music Composed by Vijaya Krishnamurthy, film is Directed by Y R Swamy and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ