Anda Chendavethake Lyrics

ಅಂದ ಚೆಂದವೇತಕೆ Lyrics

in Muriyada Mane

in ಮುರಿಯದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
 
|| ಅಂದಚಂದವೇತಕೆ…||

ಓ ಓ ಓ ಓ ಓ...
ಇಡಿ ಬಾಳ್ವೆಯಲ್ಲಾ ಚೆಲುವಿನಾಟವಲ್ಲ
ಒಂದು ಗೂಡಿರೇ.. ಒಲವು ಮೂಡಿರೆ
ಇಡಿ ಬಾಳ್ವೆಯಲ್ಲಾ ಚೆಲುವಿನಾಟವಲ್ಲ
ಒಂದು ಗೂಡಿರೇ.. ಒಲವು ಮೂಡಿರೆ
ಅದೇ ಪುಣ್ಯ ಲೋಕ ಅದೇ ನನ್ನ ನಾಕ

|| ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
ಅಂದಚಂದವೇತಕೆ….||

ಓ ಓ ಓ ಓ ಓ ..
ನೆಲೆ ನಿನ್ನಿದೆನ್ನ ಒಲಿಸಿಕೊಂಡ ಚಿನ್ನ
ನಿನ್ನ ಬಾಳಿನ ನೆರಳಿನಾಳದ
ನೆಲೆ ನಿನ್ನಿದೆನ್ನ ಒಲಿಸಿಕೊಂಡ ಚಿನ್ನ
ನಿನ್ನ ಬಾಳಿನ ನೆರಳಿನಾಳದ
ಧಣಿ ನಿನ್ನ ಸೇವೆ ಸದಾ ಗೈದು ಬಾಳ್ವೆ

|| ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
ಅಂದಚಂದವೇತಕೆ….||
 

ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
 
|| ಅಂದಚಂದವೇತಕೆ…||

ಓ ಓ ಓ ಓ ಓ...
ಇಡಿ ಬಾಳ್ವೆಯಲ್ಲಾ ಚೆಲುವಿನಾಟವಲ್ಲ
ಒಂದು ಗೂಡಿರೇ.. ಒಲವು ಮೂಡಿರೆ
ಇಡಿ ಬಾಳ್ವೆಯಲ್ಲಾ ಚೆಲುವಿನಾಟವಲ್ಲ
ಒಂದು ಗೂಡಿರೇ.. ಒಲವು ಮೂಡಿರೆ
ಅದೇ ಪುಣ್ಯ ಲೋಕ ಅದೇ ನನ್ನ ನಾಕ

|| ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
ಅಂದಚಂದವೇತಕೆ….||

ಓ ಓ ಓ ಓ ಓ ..
ನೆಲೆ ನಿನ್ನಿದೆನ್ನ ಒಲಿಸಿಕೊಂಡ ಚಿನ್ನ
ನಿನ್ನ ಬಾಳಿನ ನೆರಳಿನಾಳದ
ನೆಲೆ ನಿನ್ನಿದೆನ್ನ ಒಲಿಸಿಕೊಂಡ ಚಿನ್ನ
ನಿನ್ನ ಬಾಳಿನ ನೆರಳಿನಾಳದ
ಧಣಿ ನಿನ್ನ ಸೇವೆ ಸದಾ ಗೈದು ಬಾಳ್ವೆ

|| ಅಂದಚಂದವೇತಕೆ ಅಂತರಂಗ ದೈವಕೆ
ಗುಣ ಜೇನಿನಂತೆ ಮನಸು ಮಾಗಿದೆ
ಮಾವಂತೇ ಇನಿಸು ತುಂಬಿದೇ...
ಅಂದಚಂದವೇತಕೆ….||
 

Anda Chendavethake song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by P Susheela, Music Composed by Vijaya Krishnamurthy, film is Directed by Y R Swamy and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ