Mathiheena Naanage Lyrics

in Muriyada Mane

LYRIC

ಮತಿಹೀನ ನಾನಾಗೆ ತಂದೆ
ಮಗುವಾಗಿ ನೀನೇಕೆ ಬಂದೆ

ಮತಿಹೀನ ನಾನಾಗೆ ತಂದೆ
ಮಗುವಾಗಿ ನೀನೇಕೆ ಬಂದೆ
ನಿನಗಾಗಿ ನಾನೇನ ನೀಡೆ
ಬರಿ ನೋವೇ... ಬರಿ ನೋವೇ 
ಜೋಜೋಜೋ  ಜೋಜೋಜೋ  
 
ನನಗೇಕೆ ಜನ್ಮ ಬಂತೆಂದು
ಮನದಲ್ಲೇ ನಾನಂಜುತಿರುವಂದು 
ನನಗೇಕೆ ಜನ್ಮ ಬಂತೆಂದು…
ನನಗೇಕೆ ಜನ್ಮ ಬಂತೆಂದು
ಮನದಲ್ಲೇ ನಾನಂಜುತಿರುವಂದು 
ತಿಳಿಗೇಡಿಯಂತೇಕೆ ಕೈ ತಂದೆ
ಎಳೆ ಕಂದ ನೀನಗಾರು ಗತಿ ಮುಂದೆ 
 
|| ಮತಿಹೀನ ನಾನಾಗೆ ತಂದೆ
ಮಗುವಾಗಿ ನೀನೇಕೆ ಬಂದೆ
ನಿನಗಾಗಿ ನಾನೇನ ನೀಡೆ
ಬರಿ ನೋವೇ... ಬರಿ ನೋವೇ 
ಜೋಜೋಜೋ  ಜೋಜೋಜೋ…||  
 
ಕುಡಿ ನೀನು ಮರವಾಗಿ ನಿಂತಾಗ
ಮರೆತಿಹೆ ಹಡೆದಾಕೆ ಅನುರಾಗ 
ಕುಡಿ ನೀನು ಮರವಾಗಿ ನಿಂತಾಗ
ಕುಡಿ ನೀನು ಮರವಾಗಿ ನಿಂತಾಗ
ಮರೆತಿಹೆ ಹಡೆದಾಕೆ ಅನುರಾಗ 
ಸಾಮಾನ್ಯ ಹೆಣ್ಣಲ್ಲ ನಿನ್ನವ್ವಾ
ಮೈ ತಳೆದ ಮಾದೇವಿ ಗುರುದೈವ
 
|| ಮತಿಹೀನ ನಾನಾಗೆ ತಂದೆ
ಮಗುವಾಗಿ ನೀನೇಕೆ ಬಂದೆ
ನಿನಗಾಗಿ ನಾನೇನ ನೀಡೆ
ಬರಿ ನೋವೇ... ಬರಿ ನೋವೇ
ಬರಿ ನೋವೇ... ಬರಿ ನೋವೇ 
ಜೋಜೋಜೋ  ಜೋಜೋಜೋ…||  

Mathiheena Naanage song lyrics from Kannada Movie Muriyada Mane starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by P B Srinivas, Music Composed by Vijaya Krishnamurthy, film is Directed by Y R Swamy and film is released on 1964