ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….
ಓದ್ತಿದ್ರೆ ಮುಗಿಯಲ್ಲಾ ನೋಡ್ತಿದ್ರೂ ಸಾಲಲ್ಲಾ
ಅನುಭವಿಸ್ತಿದ್ರೆ ಎಂಥಾ ಆನಂದವು
ನನ್ನಲ್ಲಿ ಏನಾಗೈಯ್ತೋ ನಂಗೆ ಗೊತ್ತಿಲ್ಲಾ
ಯಾವತ್ತೂ ನಾನಿಂಗೆಲ್ಲಾ ಆಡ್ದವ್ನೆ ಅಲ್ಲಾ
ಮನಸಲ್ಲಿ ತುಂಬೋಗೈತದೇನೋ ಗೊತ್ತಿಲ್ಲಾ
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….||
ಪ್ರೀತಿಗೆ ಸಿಗ್ನಲ್ ಕೊಟ್ಳು
ಹೃದಯಾನ ತೆರೆದಿಟ್ಬಿಟ್ಳು
ಹೋಗೋಕೆ ನಂಗೆ ನಾಚಿಕೆಯು
ಮನಸಿಗೆ ಮೆಸೆಜ್ ಕೊಟ್ಳು
ವಯಸಿಗೆ ವಾರೆಂಟ್ ಕೊಟ್ಳು
ಹೇಳೋಕೆ ನಂಗೆ ಸಂಕೋಚವು
ಒಪ್ಕೊಂಡ್ಬಿಡ್ಲಾ…ತಬ್ಕೊಂಡ್ಬಿಡ್ಲಾ
ಒಂದು ಸಾರಿ ಹೂಂ ಅಂದ್ಬಿಡ್ಲಾ…
ನನ್ನಲ್ಲಿ ನಾನೇ ಇಲ್ಲಾ
ಎಲ್ಲೋದ್ಳೋ ಗೊತ್ತೇ ಇಲ್ಲಾ
ಹುಡುಕೋದು ಎಲ್ಲಿ ಅಂತ
ಹೊಳಿತಾನೇ ಇಲ್ಲಾ….
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….
ಓದ್ತಿದ್ರೆ ಮುಗಿಯಲ್ಲಾ ನೋಡ್ತಿದ್ರೂ ಸಾಲಲ್ಲಾ
ಅನುಭವಿಸ್ತಿದ್ರೆ ಎಂಥಾ ಆನಂದವು….||
ಹೇ ಹೇ ಮನಸ್ಯಾಕೋ ಕಾಡ್ತೈತಲ್ಲಾ
ನನ್ ಮಾತು ಕೇಳ್ತಾ ಇಲ್ಲಾ…
ನನ್ನನ್ನು ಎಲ್ಲಿಗೋ ನೂಕುತಿದೆ..
ಯಾವತ್ತೂ ಹಿಂಗಾಗ್ಲಿಲ್ಲಾ
ನಂಗೇನೂ ಗೊತ್ತಿರ್ಲಿಲ್ಲಾ
ಪ್ರೀತಿಯ ಪರಿಚಯವು ಮಾಡುತಿದೆ
ಪ್ರೇಮಿಗಳ ಸಂಘದಲಿ
ನಾನೂ ಒಬ್ಬ ಸದಸ್ಯನೇ
ಲೈಫ್ ಮೆಂಬರ್ ಆಗೇಬಿಡ್ಲಾ
ಲೈಫಲ್ಲಿ ಸೇರ್ಕೊಂಡ್ಬಿಡ್ಲಾ..
ಚೆಲುವೆಯೇ ನಿಂಗೆ ಸಂದೇಶವಿದು…
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….||
ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….
ಓದ್ತಿದ್ರೆ ಮುಗಿಯಲ್ಲಾ ನೋಡ್ತಿದ್ರೂ ಸಾಲಲ್ಲಾ
ಅನುಭವಿಸ್ತಿದ್ರೆ ಎಂಥಾ ಆನಂದವು
ನನ್ನಲ್ಲಿ ಏನಾಗೈಯ್ತೋ ನಂಗೆ ಗೊತ್ತಿಲ್ಲಾ
ಯಾವತ್ತೂ ನಾನಿಂಗೆಲ್ಲಾ ಆಡ್ದವ್ನೆ ಅಲ್ಲಾ
ಮನಸಲ್ಲಿ ತುಂಬೋಗೈತದೇನೋ ಗೊತ್ತಿಲ್ಲಾ
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….||
ಪ್ರೀತಿಗೆ ಸಿಗ್ನಲ್ ಕೊಟ್ಳು
ಹೃದಯಾನ ತೆರೆದಿಟ್ಬಿಟ್ಳು
ಹೋಗೋಕೆ ನಂಗೆ ನಾಚಿಕೆಯು
ಮನಸಿಗೆ ಮೆಸೆಜ್ ಕೊಟ್ಳು
ವಯಸಿಗೆ ವಾರೆಂಟ್ ಕೊಟ್ಳು
ಹೇಳೋಕೆ ನಂಗೆ ಸಂಕೋಚವು
ಒಪ್ಕೊಂಡ್ಬಿಡ್ಲಾ…ತಬ್ಕೊಂಡ್ಬಿಡ್ಲಾ
ಒಂದು ಸಾರಿ ಹೂಂ ಅಂದ್ಬಿಡ್ಲಾ…
ನನ್ನಲ್ಲಿ ನಾನೇ ಇಲ್ಲಾ
ಎಲ್ಲೋದ್ಳೋ ಗೊತ್ತೇ ಇಲ್ಲಾ
ಹುಡುಕೋದು ಎಲ್ಲಿ ಅಂತ
ಹೊಳಿತಾನೇ ಇಲ್ಲಾ….
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….
ಓದ್ತಿದ್ರೆ ಮುಗಿಯಲ್ಲಾ ನೋಡ್ತಿದ್ರೂ ಸಾಲಲ್ಲಾ
ಅನುಭವಿಸ್ತಿದ್ರೆ ಎಂಥಾ ಆನಂದವು….||
ಹೇ ಹೇ ಮನಸ್ಯಾಕೋ ಕಾಡ್ತೈತಲ್ಲಾ
ನನ್ ಮಾತು ಕೇಳ್ತಾ ಇಲ್ಲಾ…
ನನ್ನನ್ನು ಎಲ್ಲಿಗೋ ನೂಕುತಿದೆ..
ಯಾವತ್ತೂ ಹಿಂಗಾಗ್ಲಿಲ್ಲಾ
ನಂಗೇನೂ ಗೊತ್ತಿರ್ಲಿಲ್ಲಾ
ಪ್ರೀತಿಯ ಪರಿಚಯವು ಮಾಡುತಿದೆ
ಪ್ರೇಮಿಗಳ ಸಂಘದಲಿ
ನಾನೂ ಒಬ್ಬ ಸದಸ್ಯನೇ
ಲೈಫ್ ಮೆಂಬರ್ ಆಗೇಬಿಡ್ಲಾ
ಲೈಫಲ್ಲಿ ಸೇರ್ಕೊಂಡ್ಬಿಡ್ಲಾ..
ಚೆಲುವೆಯೇ ನಿಂಗೆ ಸಂದೇಶವಿದು…
|| ಯಾರೋ ಒಬ್ ಸುಂದರಿ ಹೆಂಗವ್ಳೊ ಗೊತ್ತಿಲ್ರಿ
ನಂಗೊಂದು ಸಂದೇಶಾನ ಕಳಿಸಿದ್ದಾಳಲ್ರಿ….||
Yaaro Ob Sundari song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Ishaan Dev, Music Composed by S Narayan, film is Directed by S Narayan and film is released on 2012