ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…
ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ
ತರ್ಲೆ ತಂಟೆ ಮಾಡುತ್ತೀವಿ ಹಿಂಗೇನೆ
ಕೋಪ ಮಾಡ್ಕೊಳ್ತೀರಿ ನೀವು ಹಂಗೇನೆ
ಕಾಟ ತುಂಬ ಕೊಡ್ತಿರ್ತೀವಿ ಹಿಂಗೇನೆ
ಬೈಯ್ಕೊಂಡ್ ಶಾಪ ಹಾಕ್ತೀರ್ ನೀವು ಹಂಗೇನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ವಯಸು ಹಿಂಗೇನೆ…
|| ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ…||
ಹುಡ್ಗೀರ್ನ ನೋಡ್ದೆ
ಇದ್ರೆ ನೆಮ್ದಿ ಇರಲ್ಲಾ
ನಾವು ಚುಡಾಯ್ಸ್ದೆ ಹೋದ್ರೆ
ಅವ್ರಗೆ ತೃಪ್ತಿ ಆಗಲ್ಲಾ
ಹುಡ್ಗೀರ್ನ ನೋಡ್ದೆ
ಇದ್ರೆ ನೆಮ್ದಿ ಇರಲ್ಲಾ
ನಾವು ಚುಡಾಯ್ಸ್ದೆ ಹೋದ್ರೆ
ಅವ್ರಗೆ ತೃಪ್ತಿ ಆಗಲ್ಲಾ
ನಾವ್ ಹಾಕೊ ಬಟ್ಟೆ
ಅವ್ರು ಹಾಕ್ಕೋತ್ತಾರಲ್ಲಾ
ನಮಗಾಗಿ ಸ್ಟೈಲು
ಮಾಡ್ಕೊಂಡ್ ಓಡಾಡ್ತಾರಲ್ಲಾ
ಹುಡುಗುರ್ ನಾವು ನೋಡದಿದ್ರೆ
ಸೈಟು ನಾವು ಹಾಕದಿದ್ರೆ
ತುಂಬಾ ಬೇಜಾರ್ ಮಾಡ್ಕೋತಾರೆ
ಲೈಫೆ ವೇಸ್ಟು ಅನ್ಕೋತಾರೆ
ಎಲ್ಲಾ ಈ ಬ್ಯೂಟಿ ವೇಸ್ಟು ಅಂತಾರೆ
ತುಂಬಾ ಅಪ್ಸೆಟ್ ಆಗ್ತಾರೆ…
|| ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ…||
ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…
ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ
ತರ್ಲೆ ತಂಟೆ ಮಾಡುತ್ತೀವಿ ಹಿಂಗೇನೆ
ಕೋಪ ಮಾಡ್ಕೊಳ್ತೀರಿ ನೀವು ಹಂಗೇನೆ
ಕಾಟ ತುಂಬ ಕೊಡ್ತಿರ್ತೀವಿ ಹಿಂಗೇನೆ
ಬೈಯ್ಕೊಂಡ್ ಶಾಪ ಹಾಕ್ತೀರ್ ನೀವು ಹಂಗೇನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ಯಾಕೆ ಅಂತ ಕೇಳು ತಮ್ಮ ಸುಮ್ಮಾನೆ
ವಯಸು ಹಿಂಗೇನೆ…
|| ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ…||
ಹುಡ್ಗೀರ್ನ ನೋಡ್ದೆ
ಇದ್ರೆ ನೆಮ್ದಿ ಇರಲ್ಲಾ
ನಾವು ಚುಡಾಯ್ಸ್ದೆ ಹೋದ್ರೆ
ಅವ್ರಗೆ ತೃಪ್ತಿ ಆಗಲ್ಲಾ
ಹುಡ್ಗೀರ್ನ ನೋಡ್ದೆ
ಇದ್ರೆ ನೆಮ್ದಿ ಇರಲ್ಲಾ
ನಾವು ಚುಡಾಯ್ಸ್ದೆ ಹೋದ್ರೆ
ಅವ್ರಗೆ ತೃಪ್ತಿ ಆಗಲ್ಲಾ
ನಾವ್ ಹಾಕೊ ಬಟ್ಟೆ
ಅವ್ರು ಹಾಕ್ಕೋತ್ತಾರಲ್ಲಾ
ನಮಗಾಗಿ ಸ್ಟೈಲು
ಮಾಡ್ಕೊಂಡ್ ಓಡಾಡ್ತಾರಲ್ಲಾ
ಹುಡುಗುರ್ ನಾವು ನೋಡದಿದ್ರೆ
ಸೈಟು ನಾವು ಹಾಕದಿದ್ರೆ
ತುಂಬಾ ಬೇಜಾರ್ ಮಾಡ್ಕೋತಾರೆ
ಲೈಫೆ ವೇಸ್ಟು ಅನ್ಕೋತಾರೆ
ಎಲ್ಲಾ ಈ ಬ್ಯೂಟಿ ವೇಸ್ಟು ಅಂತಾರೆ
ತುಂಬಾ ಅಪ್ಸೆಟ್ ಆಗ್ತಾರೆ…
|| ನಾವು ಹಿಂಗೇನೆ ನೀವು ಹಂಗೇನೆ
ನಾವು ಹಿಂಗೇನೆ ನೀವು ಹಂಗೇನೆ…||
Naavu Hingene song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Jassie Gift, Oscar, Music Composed by S Narayan, film is Directed by S Narayan and film is released on 2012