ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ
ಹೃದಯದಲಿ ನಾನಿರುವೇ
ತಿಳಿಯದೆ ಓ ಗೆಳೆಯ
ನಿನ್ನುಸಿರಿನಲೇ ಬೆರೆತಿರುವೇ
ಮರೆತೆಯಾ ನನ್ನಿನಿಯಾ
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
ಕಲ್ಪನೆಗೆ ಸಿಕ್ಕಿಬಿಡು
ಕನಸಲ್ಲಾದ್ರೂ ಬಂದುಬಿಡು
ಕಾಡಬೇಡ ಸಾಕು ಮಾಡೆ
ನೀನಾಡೋ ಮಾತಿನಲ್ಲಿ
ನಾನಿರುವೆನು…
ಕೊಳ್ಳಬೇಡ ನನ್ನ ಬಾಲೆ..
ಈ ನಿನ್ನ ಬೇಸರದಿ
ನಾನಿರುವೆನು…
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
|| ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಈ ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ….||
ಹುಚ್ಚು ಮನಸು ಹುಡುಕಿ ನಿನ್ನ
ಎತ್ತೆತ್ತಲೋ ಸುತ್ತುತ್ತಿದೆ
ಹಂಬಲಿಸಿ ಬೇಡುತಿದೆ
ನೀ ಹುಡುಕೋ ಕಣ್ಣಿನಲ್ಲೂ
ನಾನಿರುವೆನು…
ಗೋಚರಿಸು ಸ್ವೀಕರಿಸು
ನಿನ್ನ ಕಣಕಣದಲ್ಲೂ
ಬೆರೆತಿರುವೆನು…
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
|| ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಈ ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ….||
ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ
ಹೃದಯದಲಿ ನಾನಿರುವೇ
ತಿಳಿಯದೆ ಓ ಗೆಳೆಯ
ನಿನ್ನುಸಿರಿನಲೇ ಬೆರೆತಿರುವೇ
ಮರೆತೆಯಾ ನನ್ನಿನಿಯಾ
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
ಕಲ್ಪನೆಗೆ ಸಿಕ್ಕಿಬಿಡು
ಕನಸಲ್ಲಾದ್ರೂ ಬಂದುಬಿಡು
ಕಾಡಬೇಡ ಸಾಕು ಮಾಡೆ
ನೀನಾಡೋ ಮಾತಿನಲ್ಲಿ
ನಾನಿರುವೆನು…
ಕೊಳ್ಳಬೇಡ ನನ್ನ ಬಾಲೆ..
ಈ ನಿನ್ನ ಬೇಸರದಿ
ನಾನಿರುವೆನು…
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
|| ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಈ ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ….||
ಹುಚ್ಚು ಮನಸು ಹುಡುಕಿ ನಿನ್ನ
ಎತ್ತೆತ್ತಲೋ ಸುತ್ತುತ್ತಿದೆ
ಹಂಬಲಿಸಿ ಬೇಡುತಿದೆ
ನೀ ಹುಡುಕೋ ಕಣ್ಣಿನಲ್ಲೂ
ನಾನಿರುವೆನು…
ಗೋಚರಿಸು ಸ್ವೀಕರಿಸು
ನಿನ್ನ ಕಣಕಣದಲ್ಲೂ
ಬೆರೆತಿರುವೆನು…
ಎಲ್ಲೆ ಎಲ್ಲೆ ನಲ್ಲೆ ನಲ್ಲೆ
|| ಎಲ್ಲೆ ನೀನೆಲ್ಲೆ ನನ್ನಾಸೆ ನಲ್ಲೆ
ದಯಮಾಡಿ ಬಂದುಬಿಡು…
ಜೀವಾನೂ ನಿಂದೆ
ಈ ಜನ್ಮಾನೂ ನಿಂದೆ
ಒಮ್ಮೆ ಸುಳಿದುಬಿಡು
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ
ಎಲ್ಲೆ ಎಲ್ಲೆ ಎಲ್ಲೆ
ನಲ್ಲೆ ನಲ್ಲೆ ನಲ್ಲೆ….||
Nalle Nalle song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Vijay Prakash, Anuradha Bhat, Music Composed by S Narayan, film is Directed by S Narayan and film is released on 2012