ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಆ…ಆ…ಆ ಆ….
ಅಂತೂ ಇಂತೂ ಇವಳಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ
ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವನೇ ನಿನ್ನವಳಂತ
ಆಡದೆ ಉಳಿದ ಮಾತು ಹರಿದು ಬಂತು ಈಗ
ಕೋರಿದ ಮೇಲಿನ್ನೇನು ಪ್ರೀತಿ…. ಈ ಈ ಈ…
ಇವಳಿಗೆ ನಾನು ಸ್ವಂತ….
|| ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ…||
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಸಜಿನಿ….ಸಜಿನಿ…
ಸಜನಾ….ಓ…ಸಜನಾ…
ಪಟ ಪಟ ಬಡಿಯುವ ಹೃದಯದಲಿ
ಸಪ್ಪಳ ನಾನಂತೆ…
ಹಗಳಿರುಳೆನ್ನದೆ ಚಲಿಸುವ ನಿನ್ನ
ಉಸಿರೇ ನಾನಂತೆ…
ಇದ್ದರೆ…ನಿನ್ನಯ ಪ್ರೀತಿಯಲ್ಲಿ
ಸೌಖ್ಯವೇ…ಅನುದಿನ ಬಾಳನಲ್ಲಿ…
ಶಿಲ್ಪವೋ… ಶಿಲ್ಪವೋ…
ಕಾವ್ಯವೋ… ಕಾವ್ಯವೋ…
ಕೂಡಿದಾ….ಅಹ್ಹಹ್ಹ ನಾನಾನಾನಾ…
ಇವಳಿಗೆ ನಾನು ಸ್ವಂತ….
|| ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ…||
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಹೂವೇ…ಓ ಹೂವೇ…
ಹೂವೇ…ಹೇ… ಹೂವೇ…
ಅಕ್ಕರೆ ಗೆಳೆಯನ ನಗುವಿನಲಿ
ಸುಳಿದಿದೆ ಕನಸುಗಳು
ಬೊಗಸೆಯ ತಿಂಗಳ ಕೊಳದಲ್ಲಿ
ಬಿಸಿಬಿಸಿ ಬಯಕೆಗಳು
ಇದ್ದರೆ….ಇದ್ದರೆ…
ನಿನ್ನಯ ಸಂಘದಲ್ಲಿ…
ಮರೆಯದ…ಮರೆಯದ…
ಅನುಭವ ಬಾಳಿನಲ್ಲಿ
ಮೆಚ್ಚುವಾ…ಮೆಚ್ಚುವಾ…
ಇಚ್ಚೆಯಾ….ಇಚ್ಚೆಯಾ…
ಪ್ರೀತಿಸೋ….ಹೂಂಹೂಂಹೂಂ
ಇವನಿಗೆ ನಾನು….
|| ಅಂತೂ ಇಂತೂ
ಇವಳಿಗೆ ನಾನು ಸ್ವಂತ
ಮನಸು….ಮನಸು… ಅಂತು
ಇವಳೇ ನಿನ್ನವಳಂತ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಲವಯ ಯೂ ಟೂ…..||
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಆ…ಆ…ಆ ಆ….
ಅಂತೂ ಇಂತೂ ಇವಳಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ
ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವನೇ ನಿನ್ನವಳಂತ
ಆಡದೆ ಉಳಿದ ಮಾತು ಹರಿದು ಬಂತು ಈಗ
ಕೋರಿದ ಮೇಲಿನ್ನೇನು ಪ್ರೀತಿ…. ಈ ಈ ಈ…
ಇವಳಿಗೆ ನಾನು ಸ್ವಂತ….
|| ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ…||
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಸಜಿನಿ….ಸಜಿನಿ…
ಸಜನಾ….ಓ…ಸಜನಾ…
ಪಟ ಪಟ ಬಡಿಯುವ ಹೃದಯದಲಿ
ಸಪ್ಪಳ ನಾನಂತೆ…
ಹಗಳಿರುಳೆನ್ನದೆ ಚಲಿಸುವ ನಿನ್ನ
ಉಸಿರೇ ನಾನಂತೆ…
ಇದ್ದರೆ…ನಿನ್ನಯ ಪ್ರೀತಿಯಲ್ಲಿ
ಸೌಖ್ಯವೇ…ಅನುದಿನ ಬಾಳನಲ್ಲಿ…
ಶಿಲ್ಪವೋ… ಶಿಲ್ಪವೋ…
ಕಾವ್ಯವೋ… ಕಾವ್ಯವೋ…
ಕೂಡಿದಾ….ಅಹ್ಹಹ್ಹ ನಾನಾನಾನಾ…
ಇವಳಿಗೆ ನಾನು ಸ್ವಂತ….
|| ಅಂತೂ ಇಂತೂ ಇವನಿಗೆ ನಾನು ಸ್ವಂತ
ಮನಸು ಅಂತು ಇವಳೇ ನಿನ್ನವಳಂತ…||
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಹೂವೇ…ಓ ಹೂವೇ…
ಹೂವೇ…ಹೇ… ಹೂವೇ…
ಅಕ್ಕರೆ ಗೆಳೆಯನ ನಗುವಿನಲಿ
ಸುಳಿದಿದೆ ಕನಸುಗಳು
ಬೊಗಸೆಯ ತಿಂಗಳ ಕೊಳದಲ್ಲಿ
ಬಿಸಿಬಿಸಿ ಬಯಕೆಗಳು
ಇದ್ದರೆ….ಇದ್ದರೆ…
ನಿನ್ನಯ ಸಂಘದಲ್ಲಿ…
ಮರೆಯದ…ಮರೆಯದ…
ಅನುಭವ ಬಾಳಿನಲ್ಲಿ
ಮೆಚ್ಚುವಾ…ಮೆಚ್ಚುವಾ…
ಇಚ್ಚೆಯಾ….ಇಚ್ಚೆಯಾ…
ಪ್ರೀತಿಸೋ….ಹೂಂಹೂಂಹೂಂ
ಇವನಿಗೆ ನಾನು….
|| ಅಂತೂ ಇಂತೂ
ಇವಳಿಗೆ ನಾನು ಸ್ವಂತ
ಮನಸು….ಮನಸು… ಅಂತು
ಇವಳೇ ನಿನ್ನವಳಂತ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಬೇಬಿ ಐ ಲವ್ ಯೂ
ಲವಯ ಯೂ ಟೂ…..||
Anthoo Inthu Ivalige song lyrics from Kannada Movie Munjane starring Ganesh, S Narayan, Manjari Phadnis, Lyrics penned by S Narayan Sung by Shaan, Shwetha Pandith, Shakthishree, Music Composed by S Narayan, film is Directed by S Narayan and film is released on 2012